Guru-Shukra: ಗುರು-ಶುಕ್ರ ಸಂಯೋಗದಿಂದ ಈ ರಾಶಿಯವರು ದಿಢೀರ್ ಶ್ರೀಮಂತರಾಗುತ್ತಾರಂತೆ

Guru-Shukra: ಮೀನ ರಾಶಿಯಲ್ಲಿ ಶುಕ್ರ ಮತ್ತು ಗುರುಗಳ ಸಂಯೋಜನೆಯು ರಾಜಯೋಗವನ್ನು ಸೃಷ್ಟಿಸುತ್ತದೆ. ಇದರಿಂದ ಅನೇಕ ರಾಶಿಗಳ ಅದೃಷ್ಟ ಬದಲಾಗಲಿದೆ. ಯಾವ ರಾಶಿಯವರು ಗುರು-ಶುಕ್ರನ ಕಾರಣದಿಂದ ಶ್ರೀಮಂತರಾಗುತ್ತಾರೆ ಎಂಬುದು ಇಲ್ಲಿದೆ.

First published:

  • 17

    Guru-Shukra: ಗುರು-ಶುಕ್ರ ಸಂಯೋಗದಿಂದ ಈ ರಾಶಿಯವರು ದಿಢೀರ್ ಶ್ರೀಮಂತರಾಗುತ್ತಾರಂತೆ

    ಸಂಪತ್ತು, ಕೀರ್ತಿ, ಐಶ್ವರ್ಯ ಮತ್ತು ಸಂತೋಷದ ಲಾಭದಾಯಕನಾದ ಶುಕ್ರನು ಫೆಬ್ರವರಿ 15 ರಂದು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈಗಾಗಲೇ ಗುರು ಆ ರಾಶಿಯಲ್ಲಿ ಇದ್ದಾನೆ.

    MORE
    GALLERIES

  • 27

    Guru-Shukra: ಗುರು-ಶುಕ್ರ ಸಂಯೋಗದಿಂದ ಈ ರಾಶಿಯವರು ದಿಢೀರ್ ಶ್ರೀಮಂತರಾಗುತ್ತಾರಂತೆ

    ಮೀನ ರಾಶಿಯಲ್ಲಿ ಗುರು ಮತ್ತು ಶುಕ್ರ ಸಂಯೋಜನೆಯು ಕೆಲವು ರಾಶಿಗಳಿಗೆ ಪ್ರಯೋಜನಕಾರಿಯಾಗಲಿದೆ. ಮೀನ ರಾಶಿಯಲ್ಲಿ ಶುಕ್ರ ಮತ್ತು ಗುರು ಸಂಯೋಜನೆಯು ರಾಜಯೋಗ ಸೃಷ್ಟಿ ಮಾಡುತ್ತದೆ.

    MORE
    GALLERIES

  • 37

    Guru-Shukra: ಗುರು-ಶುಕ್ರ ಸಂಯೋಗದಿಂದ ಈ ರಾಶಿಯವರು ದಿಢೀರ್ ಶ್ರೀಮಂತರಾಗುತ್ತಾರಂತೆ

    ಮಿಥುನ ರಾಶಿ: ಮಿಥುನ ರಾಶಿಯವರಿಗೆ ಶುಕ್ರ ಮತ್ತು ಗುರುವಿನ ಸಂಯೋಜನೆಯು ಲಾಭದಾಯಕವಾಗಿದೆ. ಇಷ್ಟದಿನ ಬರದೇ ಕಾಡಿಸಿದ್ದ ಹಣ ಈಗ ಕೈ ಸೇರಲಿದೆ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಶುಭ ಸುದ್ದಿ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಸಿಗಲಿದೆ.

    MORE
    GALLERIES

  • 47

    Guru-Shukra: ಗುರು-ಶುಕ್ರ ಸಂಯೋಗದಿಂದ ಈ ರಾಶಿಯವರು ದಿಢೀರ್ ಶ್ರೀಮಂತರಾಗುತ್ತಾರಂತೆ

    ಕನ್ಯಾ ರಾಶಿ: ಗುರು-ಶುಕ್ರರ ಈ ಸಂಯೋಗವು ಹೊಸ ಅವಕಾಶಗಳನ್ನು ತರುತ್ತದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಈ ಸಮಯದಲ್ಲಿ ಸಂಗಾತಿಯಿಂದ ಸಂಪೂರ್ಣ ಬೆಂಬಲ ದೊರೆಯುತ್ತದೆ. ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದು ಲಾಭ ನೀಡಲಿದೆ.

    MORE
    GALLERIES

  • 57

    Guru-Shukra: ಗುರು-ಶುಕ್ರ ಸಂಯೋಗದಿಂದ ಈ ರಾಶಿಯವರು ದಿಢೀರ್ ಶ್ರೀಮಂತರಾಗುತ್ತಾರಂತೆ

    ಕರ್ಕಾಟಕ ರಾಶಿ: ಶುಕ್ರ ಸಂಚಾರವು ಈ ರಾಶಿಯವರಿಗೆ ಅದೃಷ್ಟ ಹೆಚ್ಚಿಸುತ್ತದೆ. ಆದಾಯ ಹೆಚ್ಚಾಗಲಿದೆ. ಭೂಮಿ, ಮನೆ ಅಥವಾ ವಾಹನ ಖರೀದಿಗೆ ಅವಕಾಶವಿದೆ. ಹೊಸ ಉದ್ಯೋಗಾವಕಾಶಗಳು ಹುಡುಕಿಬರಲಿದೆ. ರಾಜಕೀಯವಾಗಿ ಲಾಭವಾಗಲಿದೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ.

    MORE
    GALLERIES

  • 67

    Guru-Shukra: ಗುರು-ಶುಕ್ರ ಸಂಯೋಗದಿಂದ ಈ ರಾಶಿಯವರು ದಿಢೀರ್ ಶ್ರೀಮಂತರಾಗುತ್ತಾರಂತೆ

    ವೃಶ್ಚಿಕ ರಾಶಿ: ಶುಕ್ರನು ವೃಶ್ಚಿಕ ರಾಶಿಯವರಿಗೆ ಜೀವನದಲ್ಲಿ ಸಂತೋಷವನ್ನು ತರುತ್ತಾನೆ . ಹಠಾತ್ ಆರ್ಥಿಕ ಲಾಭ ಆಗಬಹುದು. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರಬಹುದು. ಶುಕ್ರನ ಸಂಚಾರದಿಂದ ನಿಮ್ಮ ವೃತ್ತಿ ಜೀವನದಲ್ಲಿ ಲಾಭ ಆಗಲಿದೆ.

    MORE
    GALLERIES

  • 77

    Guru-Shukra: ಗುರು-ಶುಕ್ರ ಸಂಯೋಗದಿಂದ ಈ ರಾಶಿಯವರು ದಿಢೀರ್ ಶ್ರೀಮಂತರಾಗುತ್ತಾರಂತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES