Bad Time: ಮೇ 10 ರಿಂದ ಈ 4 ರಾಶಿಯವರಿಗೆ ಕಷ್ಟ, ದೊಡ್ಡ ಲಾಸ್​ ಆಗುತ್ತೆ

Mangal Gochar: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಟ್ಟ ರಾಜಯೋಗದ ರಚನೆಯಿಂದಾಗಿ, ಜೀವನದಲ್ಲಿ ಅನೇಕ ಸಮಸ್ಯೆಗಳು ಬರುತ್ತದೆ. ಸದ್ಯದಲ್ಲಿ ಮಂಗಳ ಗ್ರಹ ಸಂಚಾರ ಮಾಡುತ್ತಿದ್ದು, ಅದರಿಂದ ಕೆಲ ಸಮಸ್ಯೆಗಳು ಉಂಟಾಗುತ್ತದೆ. ಯಾವೆಲ್ಲಾ ರಾಶಿಗೆ ಇದರಿಂದ ತೊಂದರೆ ಆಗಲಿದೆ ಎಂಬುದು ಇಲ್ಲಿದೆ.

First published:

  • 17

    Bad Time: ಮೇ 10 ರಿಂದ ಈ 4 ರಾಶಿಯವರಿಗೆ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    ಜ್ಯೋತಿಷ್ಯದ ಪ್ರಕಾರ, ಮಂಗಳ ಗ್ರಹವು ಮಿಥುನ ರಾಶಿಯಿಂದ ಮೇ 10 ರಂದು ಮಧ್ಯಾಹ್ನ 1.44 ಕ್ಕೆ ಕಟಕ ರಾಶಿಯನ್ನು ಪ್ರವೇಶಿಸಲಿದೆ. ಈ ಮಂಗಳನ ಸಂಚಾರ ಬಹಳ ಮುಖ್ಯ ಎನ್ನಲಾಗುತ್ತದೆ. ಏಕೆಂದರೆ ಈ ರಾಶಿಯಲ್ಲಿ ಮಂಗಳನ ಶಕ್ತಿ ಕಡಿಮೆ ಆಗುತ್ತದೆ.

    MORE
    GALLERIES

  • 27

    Bad Time: ಮೇ 10 ರಿಂದ ಈ 4 ರಾಶಿಯವರಿಗೆ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    ಈ ಮಂಗಳ ತನ್ನ ರಾಶಿ ಬದಲಾಯಿಸುವುದರಿಂದ ಕೆಲ ರಾಶಿಯವರಿಗೆ ಬಹಳ ಕಷ್ಟವಾಗುತ್ತದೆ. ಆರ್ಥಿಕವಾಗಿ ನಷ್ಟ, ಜೀವನದಲ್ಲಿ ಜಿಗುಪ್ಸೆ ಹೀಗೆ ಒಟ್ಟಾರೆ ಸಾಲು ಸಾಲು ಸಮಸ್ಯೆ ಬರುತ್ತದೆ. ಈ ರೀತಿ ಕಷ್ಟಪಡುವ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 37

    Bad Time: ಮೇ 10 ರಿಂದ ಈ 4 ರಾಶಿಯವರಿಗೆ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    ಧನು ರಾಶಿ: ಈ ರಾಶಿಯವರು ಮೇ 10 ರಿಂದ ಚಾಲನೆ ಮಾಡುವಾಗ ಜಾಗರೂಕರಾಗಿರಬೇಕು. ವೈವಾಹಿಕ ಜೀವನದಲ್ಲೂ ಒಂದಿಷ್ಟು ಸಮಸ್ಯೆಗಳು ಆಗಬಹುದು. ಇದರ ಜೊತೆಗೆ ಹಣಕಾಸಿನ ಪರಿಸ್ಥಿತಿಯ ಮೇಲೆ ಸ್ವಲ್ಪ ಪರಿಣಾಮ ಬೀರಬಹುದು. ಪೋಷಕರ ಆರೋಗ್ಯದ ಬಗ್ಗೆ ಸಂಪೂರ್ಣ ಗಮನವಿರಲಿ.

    MORE
    GALLERIES

  • 47

    Bad Time: ಮೇ 10 ರಿಂದ ಈ 4 ರಾಶಿಯವರಿಗೆ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    ಕರ್ಕಾಟಕ ರಾಶಿ: ಈ ರಾಶಿಯವರು ಸಹ ಮಂಗಳ ಸಂಚಾರದಿಂದ ಕೆಲವು ತೊಂದರೆಗಳನ್ನು ಎದುರಿಸಬಹುದು. ಆರೋಗ್ಯದ ಬಗ್ಗೆ ಗಮನ ಕೊಡುವುದು ಈಗ ಅನಿವಾರ್ಯ. ನಿಮ್ಮ ಕೋಪ ನೀವು ಮಾಡುತ್ತಿರುವ ಕೆಲಸವನ್ನು ಕೆಡಿಸಬಹುದು. ಅದಕ್ಕಾಗಿಯೇ ಸ್ವಲ್ಪ ಎಚ್ಚರಿಕೆಯ ಅಗತ್ಯವಿದೆ.

    MORE
    GALLERIES

  • 57

    Bad Time: ಮೇ 10 ರಿಂದ ಈ 4 ರಾಶಿಯವರಿಗೆ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    ಮಿಥುನ ರಾಶಿ: ಈ ರಾಶಿಯಲ್ಲಿ ಮಂಗಳ ಗ್ರಹವು ಎರಡನೇ ಮನೆಯಲ್ಲಿ ಸಾಗುತ್ತದೆ. ಹಾಗಾಗಿ ಈ ರಾಶಿಯ ಜನರು ತಮ್ಮ ಮಾತಿನ ಬಗ್ಗೆ ಜಾಗರೂಕರಾಗಿರಬೇಕು, ಏಕೆಂದರೆ ಇದರಿಂದ ಕೆಲಸ ಹಾಳಾಗುತ್ತದೆ. ನಿಮ್ಮ ಮಾತುಗಳು ವೈವಾಹಿಕ ಜೀವನ ಮತ್ತು ಪ್ರೇಮ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.

    MORE
    GALLERIES

  • 67

    Bad Time: ಮೇ 10 ರಿಂದ ಈ 4 ರಾಶಿಯವರಿಗೆ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    ವೃಷಭ ರಾಶಿ: ಈ ರಾಶಿಯ ಜನರು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕಚೇರಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಗಮನ ಕೊಡಿ, ಇಲ್ಲದಿದ್ದರೆ ನೀವು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 77

    Bad Time: ಮೇ 10 ರಿಂದ ಈ 4 ರಾಶಿಯವರಿಗೆ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES