Shani Yoga Benefits: ಈ 4 ರಾಶಿಗಳ ಪಾಲಿಗೆ ಶನಿಯೇ ಶ್ರೇಷ್ಠ, ಸಿಗಲಿದೆ ಭರ್ಜರಿ ಹಣ
Shani Yoga Benefits: ಶನಿ ಎಂದರೆ ಬರೀ ಸಮಸ್ಯೆಗಳನ್ನು ಸೃಷ್ಟಿ ಮಾಡುವ ಗ್ರಹ ಎನ್ನುವ ನಂಬಿಕೆ ಜನರ ಮನಸ್ಸಲ್ಲಿ ಮೂಡಿದೆ. ಆದರೆ ಕೆಲವೊಮ್ಮೆ ಶನಿಯಿಂದ ರೂಪುಗೊಳ್ಳುವ ಯೋಗಗಳು ಬಹಳ ಒಳ್ಳೆಯ ಪರಿಣಾಮವನ್ನ ಬೀರುತ್ತವೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಶನಿ ಎಂದರೆ ಕರ್ಮಗಳಿಗೆ ಅನುಸಾರ ಫಲವನ್ನು ಕೊಡುವವನು ಎನ್ನುವ ನಂಬಿಕೆ ಇದೆ. ನಾವು ತಪ್ಪುಗಳನ್ನು ಮಾಡಿದರೆ ಪಾಠ ಕಲಿಸುವ ಶನಿ, ಹಾಗೆಯೇ ಒಳ್ಳೆಯದನ್ನ ಮಾಡಿದರೆ ತುಂಬಿ ತುಂಬಿ ಅದೃಷ್ಟವನ್ನು ಕೊಡುತ್ತಾನೆ. ಆದರೂ ಒಮ್ಮೊಮ್ಮೆ ಶನಿ ಯಾವಾಗ ಯಾವ ರೀತಿ ಫಲ ಕೊಡುತ್ತಾನೆ ಎಂಬುದನ್ನ ಅರ್ಥ ಮಾಡಿಕೊಳ್ಳುವುದು ಸಹ ಕಷ್ಟ.
2/ 8
ಇನ್ನು ಶನಿ ತನ್ನ ರಾಶಿಯಲ್ಲಿದ್ದಾಗ ಹೆಚ್ಚಿನ ಸಮಸ್ಯೆಗಳನ್ನು ಮಾಡುವುದಿಲ್ಲ ಎನ್ನಲಾಗುತ್ತದೆ. ಹೆಚ್ಚಾಗಿ ಶನಿಯಿಂದ ಶುಭಫಲ ಕೊಡುವ ಯೋಗಗಳು ರೂಪುಗೊಳ್ಳುತ್ತವೆ. ಈ ಶನಿಯ ಕಾರಣದಿಂದ ಮುಖ್ಯವಾಗಿ 4 ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆ ಆಗಲಿದ್ದು, ರಾಶಿ ರಾಶಿ ಸಂಪತ್ತು ಸಿಗಲಿದೆ.
3/ 8
ಶನಿಯೋಗದಿಂದ ವಿವಿಧ ರೀತಿಯ ಲಾಭಗಳಿದೆ. ಮುಖ್ಯವಾಗಿ ರಾಜಕೀಯಕ್ಕೆ ಸಂಬಂಧಿಸಿದವರಿಗೆ ಈ ಸಮಯದಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೇ, ಆರ್ಥಿಕವಾಗಿ ಸಹ ಈ ಸಮಯದಲ್ಲಿ ಬಹಳ ಲಾಭವಾಗಲಿದ್ದು, ಸಂತೋಷ ಹಾಗೂ ಸಂಪತ್ತು ಹೆಚ್ಚಾಗುತ್ತದೆ.
4/ 8
ಕುಂಭ: ಶನಿ ಈ ರಾಶಿಯಲ್ಲಿ ಇರುವುದರಿಂದ ಇವರ ಸಾಡೇಸಾತಿ ನಡೆಯುತ್ತಿದೆ. ಆದರೆ ಶನಿಯಿಂದ ಸೃಷ್ಟಿಯಾಗುವ ಯೋಗ ಮಾತ್ರ ಬಹಳ ಲಾಭದಾಯkವಾಗಿರಲಿದೆ. ಈ ಸಮಯದಲ್ಲಿ ನಿಮ್ಮ ಕನಸು ನನಸಾಗಲಿದ್ದು, ಅಂದುಕೊಂಡ ಪ್ರತಿ ಕೆಲಸದಲ್ಲಿ ಸಹ ಯಶಸ್ಸು ಸಿಗುತ್ತದೆ.
5/ 8
ಸಿಂಹ ರಾಶಿ: ಶನಿಯ ಕಾರಣದಿಂದ ಸಿಂಹ ರಾಶಿಯವರು ಶ್ರೀಮಂತರಾಗುವ ಲಕ್ಷಣಗಳಿದೆ. ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡಿದರೂ ಸಹ ಅದರಿಂದ ದುಪ್ಪಟ್ಟು ಲಾಭವಾಗಲಿದ್ದು, ಸಂಪತ್ತು ನಿಮ್ಮನ್ನ ಹುಡುಕಿ ಬರುತ್ತದೆ. ಹಾಗೆಯೇ, ಆಫೀಸ್ನಲ್ಲಿ ಸಹ ಬಡ್ತಿ ಸಿಗಲಿದೆ.
6/ 8
ವೃಷಭ ರಾಶಿ: ಈ ಶನಿಯ ಯೋಗದಿಂದ ವೃಷಭ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಲಾಭವಾಗುತ್ತದೆ. ಕಚೇರಿಯಲ್ಲಿ ಗೌರವ ಹೆಚ್ಚಾಗುತ್ತದೆ ಹಾಗೂ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಇದರ ಜೊತೆಗೆ ಯಾವುದೇ ಕೆಲಸ ಮಾಡಿದರೂ ನಿಮಗೆ ಯಶಸ್ಸು ಸಿಗಲಿದ್ದು, ಅದರಿಂದ ಶ್ರೀಮಂತಿಕೆ ಸಹ ಹುಡುಕಿ ಬರಲಿದೆ.
7/ 8
ವೃಶ್ಚಿಕ ರಾಶಿ: ಶನಿಯ ಯೋಗದಿಂದ ವೃಶ್ಚಿಕ ರಾಶಿಯವರಿಗೆ ಸಿಗುವಷ್ಟು ಲಾಭ ಬೇರೆ ಯಾರಿಗೂ ಸಿಗುವುದಿಲ್ಲ. ಅವರಿಗೆ ಬಹಳ ದಿನಗಳಿಂದ ಕಾಡುತ್ತಿದ್ದ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ. ಅದರ ಜೊತೆಗೆ ಆರೋಗ್ಯ ಸಹ ಸುಧಾರಿಸಲಿದ್ದು, ಜೀವನದಲ್ಲಿ ನೆಮ್ಮದಿ ಸಿಗಲಿದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18