Bhagavad Gita: ಕೃಷ್ಣ ಹೇಳಿದ ಈ ಮಾತು ಕೇಳಿದ್ರೆ ಜೀವನದಲ್ಲಿ ನೆಮ್ಮದಿಯಾಗಿರ್ತೀರಿ

Bhagavad Gita: ನಮ್ಮ ಜೀವನದಲ್ಲಿ ಏಳು-ಬೀಳುಗಳು ಸಾಮಾನ್ಯ. ಆದರೆ ಅವುಗಳನ್ನು ಎದುರಿಸಿ ಜಯಿಸುವುದು ಅನಿವಾರ್ಯ. ಕಷ್ಟಗಳು ಎಲ್ಲರಿಗೂ ಬರುತ್ತವೆ, ಹಾಗಂತ ಅದರ ಬಗ್ಗೆಯೇ ಚಿಂತೆ ಮಾಡಬಾರದು. ಇದರಿಂದ ನಮ್ಮ ಮಾನಸಿಕ ಆರೋಗ್ಯ ಹಾಳಾಗುತ್ತದೆ. ಇನ್ನು ನಮ್ಮ ಮಾನಸಿಕ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಕೃಷ್ಣ ಹೇಳಿದ ಕೆಲ ಮಾತುಗಳು ಇಲ್ಲಿದ್ದು, ತಪ್ಪದೇ ಫಾಲೋ ಮಾಡಿ.

First published:

  • 18

    Bhagavad Gita: ಕೃಷ್ಣ ಹೇಳಿದ ಈ ಮಾತು ಕೇಳಿದ್ರೆ ಜೀವನದಲ್ಲಿ ನೆಮ್ಮದಿಯಾಗಿರ್ತೀರಿ

    ಭಗವದ್ಗೀತೆ ಶ್ರೀಕೃಷ್ಣನ 700-ಸಂಸ್ಕೃತ ಶ್ಲೋಕಗಳನ್ನು ಒಳಗೊಂಡಿದ್ದು, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಪಾಂಡವ ರಾಜಕುಮಾರ ಅರ್ಜುನ ಮತ್ತು ಕೃಷ್ಣನ ನಡುವಿನ ಸಂಭಾಷಣೆ, ಉಪದೇಶಗಳ ಸಾರ ಇದರಲ್ಲಿದೆ. ಹಿಂದೂಗಳ ಪವಿತ್ರ ಪುಸ್ತಕ ಇದಾಗಿದ್ದು, ಇಂದು ಸರ್ವಕಾಲಿಕ ಎನ್ನಬಹುದು.

    MORE
    GALLERIES

  • 28

    Bhagavad Gita: ಕೃಷ್ಣ ಹೇಳಿದ ಈ ಮಾತು ಕೇಳಿದ್ರೆ ಜೀವನದಲ್ಲಿ ನೆಮ್ಮದಿಯಾಗಿರ್ತೀರಿ

    ಶ್ರೀ ಕೃಷ್ಣನು ಅರ್ಜುನನಿಗೆ ಕ್ಷತ್ರಿಯ ಧರ್ಮದ ಬಗ್ಗೆ ಮಾತ್ರವಲ್ಲದೇ ಜೀವನದಲ್ಲಿದ ಪ್ರತಿ ಹಂತದ ಬಗ್ಗೆ ಸಹ ತಿಳಿಸಿಕೊಟ್ಟಿದ್ದಾನೆ. ಅದರಲ್ಲಿ ಒಂದು ಮಾನಸಿಕ ಆರೋಗ್ಯದ ಬಗ್ಗೆ ಸಹ. ನಾವು ಜೀವನದಲ್ಲಿ ಕೆಲ ನಿಯಮಗಳನ್ನು ಫಾಲೋ ಮಾಡಿದರೆ ನೆಮ್ಮದಿಯಾಗಿರಬಹುದು.

    MORE
    GALLERIES

  • 38

    Bhagavad Gita: ಕೃಷ್ಣ ಹೇಳಿದ ಈ ಮಾತು ಕೇಳಿದ್ರೆ ಜೀವನದಲ್ಲಿ ನೆಮ್ಮದಿಯಾಗಿರ್ತೀರಿ

    ನಮ್ಮ ಮಾನಸಿಕ ನೆಮ್ಮದಿ ಇರುವುದು ನಮ್ಮ ಕೈನಲ್ಲಿಯೇ ಎಂಬುದನ್ನ ನಾವು ಮೊದಲು ನೆನಪಿಟ್ಟುಕೊಳ್ಳಬೇಕು. ಹಾಗಾಗಿ ಅದಕ್ಕೆ ತಕ್ಕಂತೆ ನಾವು ನಮ್ಮ ಜೀವನವನ್ನು ನಿಭಾಯಿಸಬೇಕು. ಮೊದಲು ನಾವು ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಮಾನಸಿಕವಾಗಿ ನೆಮ್ಮದಿಯಾಗಿರಲು ನಮಗೆ ಧ್ಯಾನ ಸಹಾಯ ಮಾಡುತ್ತದೆ.

    MORE
    GALLERIES

  • 48

    Bhagavad Gita: ಕೃಷ್ಣ ಹೇಳಿದ ಈ ಮಾತು ಕೇಳಿದ್ರೆ ಜೀವನದಲ್ಲಿ ನೆಮ್ಮದಿಯಾಗಿರ್ತೀರಿ

    ನಾವು ಪ್ರತಿದಿನ ಧ್ಯಾನ ಮಾಡುವುದರಿಂದ ಮನಸ್ಸು ನಿರಾಳವಾಗಿ, ಖುಷಿಯಾಗುತ್ತದೆ. ಅಲ್ಲದೇ, ನಿಮ್ಮ ಬೇಡಾದ ಚಿಂತೆಗಳನ್ನು ಮನಸ್ಸಿನಿಂದ ಹೊರ ಹಾಕಲು ಸಾಧ್ಯವಾಗುತ್ತದೆ. ಹಾಗಾಗಿ ತಪ್ಪದೇ ಪ್ರತಿದಿನ ಧ್ಯಾನ ಮಾಡುವುದನ್ನ ಮರೆಯಬೇಡಿ.

    MORE
    GALLERIES

  • 58

    Bhagavad Gita: ಕೃಷ್ಣ ಹೇಳಿದ ಈ ಮಾತು ಕೇಳಿದ್ರೆ ಜೀವನದಲ್ಲಿ ನೆಮ್ಮದಿಯಾಗಿರ್ತೀರಿ

    ಆಸೆಯೇ ದುಃಖಕ್ಕೆ ಮೂಲ ಎನ್ನುವುದನ್ನ ನಾವು ಚೆನ್ನಾಗಿ ಅರ್ಥ ಮಾಡಿಕೊಂಡರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಏಕೆಂದರೆ ನಾವು ಯಾರ ಬಗ್ಗೆಯಾದರೂ ಅಥವಾ ಯಾವುದರ ಬಗ್ಗೆಯಾದರೂ ನಿರೀಕ್ಷೆ ಇಟ್ಟುಕೊಂಡರೆ ಅದರಿಂದ ನಮಗೇ ನೋವಾಗುತ್ತದೆ. ಹಾಗಾಗಿ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದಿರುವುದು ಉತ್ತಮ.

    MORE
    GALLERIES

  • 68

    Bhagavad Gita: ಕೃಷ್ಣ ಹೇಳಿದ ಈ ಮಾತು ಕೇಳಿದ್ರೆ ಜೀವನದಲ್ಲಿ ನೆಮ್ಮದಿಯಾಗಿರ್ತೀರಿ

    ಮತ್ತೊಂದು ಮುಖ್ಯವಾದ ವಿಚಾರ ಎಂದರೆ ನಾವು ಏನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ನಮಗೆ ಸರಿಯಾದ ಮಾಹಿತಿ ಹಾಗೂ ಗುರಿ ಇರಬೇಕು. ನೀವು ಗುರಿ ಇಲ್ಲದೇ ಯಾವುದೇ ಕೆಲಸ ಮಾಡಿದರೂ ಸಹ ಅದರಿಂದ ನೋವಾಗುತ್ತದೆ ಹಾಗೂ ಗೊಂದಲ ಸೃಷ್ಟಿಯಾಗುತ್ತದೆ. ಹಾಗಾಗಿ ಮೊದಲು ನಿರ್ಧಾರ ಮಾಡಿ ಮುಂದುವರೆಯಿರಿ.

    MORE
    GALLERIES

  • 78

    Bhagavad Gita: ಕೃಷ್ಣ ಹೇಳಿದ ಈ ಮಾತು ಕೇಳಿದ್ರೆ ಜೀವನದಲ್ಲಿ ನೆಮ್ಮದಿಯಾಗಿರ್ತೀರಿ

    ನೀವು ನಿಮ್ಮ ಜೀವನದಲ್ಲಿ ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಮಾಹಿತಿ ತಿಳಿದಿರಬೇಕು. ಯಾರೂ ಏನೋ ಹೇಳಿದರು ಎಂದು ಎಂದಿಗೂ ಅವರ ಮಾತನ್ನ ಅನುಸರಿಸಬಾರದು. ನಿಮ್ಮ ಬುದ್ದಿ ನಿಮ್ಮ ಕೈನಲ್ಲಿದ್ದರೆ ಯಾವುದೇ ಸಮಸ್ಯೆ ನಿಮ್ಮನ್ನ ಕಾಡುವುದಿಲ್ಲ. ಮುಖ್ಯವಾಗಿ ಮಾನಸಿಕವಾಗಿ ಇದು ಹಿಂಸೆ ನೀಡುವುದಿಲ್ಲ.

    MORE
    GALLERIES

  • 88

    Bhagavad Gita: ಕೃಷ್ಣ ಹೇಳಿದ ಈ ಮಾತು ಕೇಳಿದ್ರೆ ಜೀವನದಲ್ಲಿ ನೆಮ್ಮದಿಯಾಗಿರ್ತೀರಿ

    ಇನ್ನು ಮಾನಸಿಕ ನೆಮ್ಮದಿ ನಮ್ಮ ಜೀವನಶೈಲಿಯ ಮೇಲೆ ಸಹ ನಿಂತಿದೆ. ಇನ್ನೊಬ್ಬರನ್ನ ಕಂಡರೆ ಅಸೂಯೆ ಪಟ್ಟುಕೊಳ್ಳುವ ಗುಣ ಇದ್ದರೆ ಅದು ನಮ್ಮನ್ನೇ ತಿನ್ನುತ್ತದೆ. ಯಾವಾಗಲೂ ನಮ್ಮ ಬಳಿ ಇರುವುದರ ಬಗ್ಗೆ ಸಂತೋಷ ಹೊಂದಿರಬೇಕು.

    MORE
    GALLERIES