IPL 2023ಯಲ್ಲಿ ಕಪ್ ಗೆಲ್ಲೋ ಚಾನ್ಸ್ ಈ 4 ತಂಡಗಳಿಗೆ ಮಾತ್ರವಂತೆ! ತಜ್ಞರು ಯಾಕೆ ಎಂದು ವಿವರಿಸಿದ್ದಾರೆ ನೋಡಿ

IPL 2023 Final List: ಮಾರ್ಚ್​ 31ರಿಂದ ಈಗಾಗಲೇ ಐಪಿಎಲ್​ 2023ರ 16ನೇ ಸೀಸನ್​ ಆರಂಭವಾಗಿದ್ದು, ಅಂತಿಮವಾಗಿ ಈ ಬಾರಿಯ ಚಾಂಪಿಯನ್​ ಯಾರಾಗಲಿದ್ದಾರೆ ಎಂಬ ಕುತೂಹಲ ಈಗಾಗಲೇ ಹೆಚ್ಚಿದೆ. ಆದರೆ ಖ್ಯಾತ ಸಂಖ್ಯಾಶಾಸ್ತ್ರಜ್ಞ ಗೌತಮ್ ಮಜಾದ್​ ಈ ಬಾರಿ ಫೈನಲ್ ತಲುಪುವ 4 ತಂಡಗಳ ಹೆಸರು ಬಹಿರಂಗಪಡಿಸಿದ್ದು, ಆ ಕುತೂಹಲವನ್ನು ಇನ್ನೂ ಹೆಚ್ಚಿಸಿದೆ.

First published:

  • 18

    IPL 2023ಯಲ್ಲಿ ಕಪ್ ಗೆಲ್ಲೋ ಚಾನ್ಸ್ ಈ 4 ತಂಡಗಳಿಗೆ ಮಾತ್ರವಂತೆ! ತಜ್ಞರು ಯಾಕೆ ಎಂದು ವಿವರಿಸಿದ್ದಾರೆ ನೋಡಿ

    ಈ ಬಾರಿ ಐಪಿಎಲ್​ನಲ್ಲಿ ಸ್ಟಾರ್​ ತಂಡಗಳೂ ಸಹ ಸತತ ಸೋಲಿನಿಂದ ಕಂಗೆಟ್ಟಿದ್ದರೆ, ಇತ್ತ ಗುಜರಾತ್​, ರಾಜಸ್ಥಾನ್​, ಚೆನ್ನೈ ತಂಡಗಳು ಸಾಲು ಸಾಲು ಗೆಲುವನ್ನು ಕಾಣುತ್ತಿದೆ. ಹಾಗಾಗಿ ಟ್ರೋಫಿ ಯಾರ ಪಾಲಾಗುತ್ತದೆ ಎಂಬ ಗೊಂದಲ ಎಲ್ಲರ ಮನದಲ್ಲಿ ಮೂಡಿದೆ.

    MORE
    GALLERIES

  • 28

    IPL 2023ಯಲ್ಲಿ ಕಪ್ ಗೆಲ್ಲೋ ಚಾನ್ಸ್ ಈ 4 ತಂಡಗಳಿಗೆ ಮಾತ್ರವಂತೆ! ತಜ್ಞರು ಯಾಕೆ ಎಂದು ವಿವರಿಸಿದ್ದಾರೆ ನೋಡಿ

    ಆದರೆ ಸದ್ಯ ಜ್ಯೋತಿಷಿಗಳೊಬ್ಬರ ಮಾತೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದ್ದು, ಯಾವ 4 ತಂಡ ಫೈನಲ್ಸ್​ ತಲುಪಲಿದೆ ಎಂಬುದರ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

    MORE
    GALLERIES

  • 38

    IPL 2023ಯಲ್ಲಿ ಕಪ್ ಗೆಲ್ಲೋ ಚಾನ್ಸ್ ಈ 4 ತಂಡಗಳಿಗೆ ಮಾತ್ರವಂತೆ! ತಜ್ಞರು ಯಾಕೆ ಎಂದು ವಿವರಿಸಿದ್ದಾರೆ ನೋಡಿ

    ಹೌದು, ಪ್ರಖ್ಯಾತ ಸಂಖ್ಯಾಶಾಸ್ತ್ರಜ್ಞರಾದ ಗೌತಮ್ ಮಜಾದ್ ಅವರು ಈ ಬಾರಿ ಐಪಿಎಲ್​ನಲ್ಲಿ ಫೈನಲ್ ತಲುಪುವ ನಾಲ್ಕು ತಂಡಗಳ ಲಿಸ್ಟ್​ ನೀಡಿದ್ದು, ಇದರಿಂದ ಈಗ ನಡೆಯುತ್ತಿರುವ ಮ್ಯಾಚ್​ನ ತಲೆಬುಡವೇ ಬದಲಾಗಿದೆ ಎಂದರೆ ತಪ್ಪಲ್ಲ.

    MORE
    GALLERIES

  • 48

    IPL 2023ಯಲ್ಲಿ ಕಪ್ ಗೆಲ್ಲೋ ಚಾನ್ಸ್ ಈ 4 ತಂಡಗಳಿಗೆ ಮಾತ್ರವಂತೆ! ತಜ್ಞರು ಯಾಕೆ ಎಂದು ವಿವರಿಸಿದ್ದಾರೆ ನೋಡಿ

    ಇನ್ನು ಗೌತಮ್​ ಅವರ ಪ್ರಕಾರ 5 ಬಾರಿ ಕಪ್ ಗೆದ್ದಿರುವ ಮುಂಬೈ ಇಂಡಿಯನ್ಸ್​ ಹಾಗೂ ಅಭಿಮಾನಿಗಳ ಹೃದಯ ಗೆದ್ದಿರುವ RCB ಫೈನಲ್ ತಲುಪಲಿದ್ದು, ಇದಲ್ಲದೇ, ಡೆಲ್ಲಿ ಕ್ಯಾಪಿಟಲ್ಸ್​, ಲಕ್ನೋ ಸೂಪರ್ ಜೈಂಟ್ಸ್ ತಂಡ ಸಹ ಫೈನಲ್ ಆಡಲಿದೆಯಂತೆ.

    MORE
    GALLERIES

  • 58

    IPL 2023ಯಲ್ಲಿ ಕಪ್ ಗೆಲ್ಲೋ ಚಾನ್ಸ್ ಈ 4 ತಂಡಗಳಿಗೆ ಮಾತ್ರವಂತೆ! ತಜ್ಞರು ಯಾಕೆ ಎಂದು ವಿವರಿಸಿದ್ದಾರೆ ನೋಡಿ

    2023 ರಿಂದ (2+2+3=7) ಸೇರಿಸಿದ ನಂತರ ನೀಲಿ ಜರ್ಸಿ ಹೊಂದಿರುವ ತಂಡ ಮಾತ್ರ ಈ ವರ್ಷವೂ IPL ಟ್ರೋಫಿಯನ್ನು ಎತ್ತುತ್ತದೆ. ಸಂಖ್ಯೆ 7 ನೆಪ್ಚೂನ್ ಅನ್ನು ಪ್ರತಿನಿಧಿಸುತ್ತದೆ ಮತ್ತು ನೆಪ್ಚೂನ್​ ಬಣ್ಣವು ಪ್ರಕಾಶಮಾನವಾದ ಆಕಾಶ ನೀಲಿ ಬಣ್ಣದ್ದಾಗಿದ್ದು, ಇದನ್ನು ನೀಲಿ ಗ್ರಹ ಎಂದೂ ಕರೆಯುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    MORE
    GALLERIES

  • 68

    IPL 2023ಯಲ್ಲಿ ಕಪ್ ಗೆಲ್ಲೋ ಚಾನ್ಸ್ ಈ 4 ತಂಡಗಳಿಗೆ ಮಾತ್ರವಂತೆ! ತಜ್ಞರು ಯಾಕೆ ಎಂದು ವಿವರಿಸಿದ್ದಾರೆ ನೋಡಿ

    ಅಲ್ಲದೇ, ನೀಲಿ ಜರ್ಸಿಯ ತಂಡ ಐಪಿಎಲ್ ಟ್ರೋಫಿ ಗೆಲ್ಲುತ್ತದೆ ಎಂದು ಅವರು ಪದೇ ಪದೇ ಹೇಳಿದ್ದು, ಆದರೆ ಯಾವ ತಂಡ ಎಂಬುದರ ಬಗ್ಗೆ ಸರಿಯಾಗಿ ತಿಳಿಸಿಲ್ಲ. ಆದರೆ ಐಪಿಎಲ್ -23 ರ ಫೈನಲ್‌ಗೆ ಒಂದು ದಿನ ಮುಂಚಿತವಾಗಿ ವಿವರವಾಗಿ ಹೇಳಾಗುವುದು ಎಂದು ಅವರು ತಿಳಿಸಿದ್ದಾರೆ.

    MORE
    GALLERIES

  • 78

    IPL 2023ಯಲ್ಲಿ ಕಪ್ ಗೆಲ್ಲೋ ಚಾನ್ಸ್ ಈ 4 ತಂಡಗಳಿಗೆ ಮಾತ್ರವಂತೆ! ತಜ್ಞರು ಯಾಕೆ ಎಂದು ವಿವರಿಸಿದ್ದಾರೆ ನೋಡಿ

    ಇನ್ನು ಇವರ ಜೋತಿಷ್ಯ ಕೇಳಿದ ಮೇಲೆ ಬೆಂಗಳೂರು ಅಭಿಮಾನಿಗಳು ಸಖತ್​ ಖಷಿಯಾಗಿದ್ದು, ಈ ಸಲ ಕಪ್​ ನಮ್ದೇ ಎಂದು ಹೇಳುತ್ತಿದ್ದಾರೆ. ಆದರೆ ಈ ಜೋತಿಷಿ ಅವರು ಒಟ್ಟು 4 ತಂಡಗಳನ್ನು ಹೇಳಿದ್ದು, ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ

    MORE
    GALLERIES

  • 88

    IPL 2023ಯಲ್ಲಿ ಕಪ್ ಗೆಲ್ಲೋ ಚಾನ್ಸ್ ಈ 4 ತಂಡಗಳಿಗೆ ಮಾತ್ರವಂತೆ! ತಜ್ಞರು ಯಾಕೆ ಎಂದು ವಿವರಿಸಿದ್ದಾರೆ ನೋಡಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಂಖ್ಯಾಶಾಸ್ತ್ರಜ್ಞ ಗೌತಮ ಅವರು ನೀಡಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES