Chanakya Neeti: ಜೀವನದಲ್ಲಿ ಈ 4 ವಿಶೇಷ ಮಾರ್ಗಗಳನ್ನು ಅನುಸರಿಸಿದರೆ ಶ್ರೀಮಂತರಾಗೋದು ಗ್ಯಾರಂಟಿ!

Chanakya Niti: ಶ್ರಮ ಮತ್ತು ಪ್ರತಿಭೆಯಿಂದ ಸಂಪತ್ತು ಬರುತ್ತದೆ. ಆದ್ದರಿಂದ ಈ ಎರಡನ್ನೂ ಹೊಂದಿರುವ ವ್ಯಕ್ತಿಗೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಅನುಗ್ರಹವು ಖಂಡಿತವಾಗಿಯೂ ಸಿಗುತ್ತದೆ. ಆಚಾರ್ಯ ಚಾಣಕ್ಯ ಹೇಳುತ್ತಾರೆ, ಒಬ್ಬ ವ್ಯಕ್ತಿಯು ಶ್ರೀಮಂತನಾಗಬೇಕಾದರೆ ಅವನು ಕೆಲವು ವಿಷಯಗಳನ್ನು ಕಾರ್ಯಗತಗೊಳಿಸಬೇಕು

First published: