Vastu Tips: ಈ 2 ವಸ್ತು ಇದ್ರೆ ಸಾಕು, ದುರದೃಷ್ಟ ಕೂಡ ಅದೃಷ್ಟವಾಗಿ ಬದಲಾಗುತ್ತೆ
Vastu Tips: ಜ್ಯೋತಿಷ್ಯವು ಆರ್ಥಿಕ, ಸಾಮಾಜಿಕ ಮತ್ತು ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಅನೇಕ ಸರಳ ಮತ್ತು ಪರಿಣಾಮಕಾರಿ ಮಾರ್ಗಗಳನ್ನು ಹೊಂದಿದೆ. ಅದರಂತೆ ಈ ಕೆಳಗಿನ ಕೆಲ ಪರಿಹಾರಗಳನ್ನು ಮಾಡುವುದರಿಂದ ಜೀವನ ಬದಲಾಗಲಿದೆಯಂತೆ.
ಪ್ರತಿಯೊಬ್ಬರ ಜೀವನದಲ್ಲಿ ಹಲವಾರು ಸಮಸ್ಯೆಗಳು ಇರುತ್ತದೆ. ಆದರೆ ಕೆಲವೊಂದು ಸಮಸ್ಯೆಗಳೂ ಜೀವನವೇ ಸಾಕು ಅನಿಸಿಬಿಡುವಷ್ಟು ಕಾಡುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನಮ್ಮ ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿದೆ. ಆ ಪರಿಹಾರಗಳೇನು ಎಂಬುದು ಇಲ್ಲಿದೆ.
2/ 7
ಈ ಸಮಸ್ಯೆಗಳಲ್ಲಿ ಕೆಲವು ಜೀವನಶೈಲಿಯೊಂದಿಗೆ ಸಂಬಂಧ ಹೊಂದಿರುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆಯೇ ನಮ್ಮ ಆಹಾರ ಪದ್ಧತಿ ಸಹ ಸಮಸ್ಯೆಗಳಿಗೆ ಕಾರಣ ಹಾಗೂ ಪರಿಹಾರ ಕೂಡ ಹೌದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
3/ 7
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿ ಮತ್ತು ಶ್ರೀಗಂಧ ಬಹಳ ಮಂಗಳಕರ. ನೀವು ಗಮನಿಸಿರಬಹುದು, ಮನೆಯಲ್ಲಿ ಪೂಜೆ ಮಾಡುವಾಗ ಬೆಳ್ಳಿ ದೀಪ ಹಚ್ಚುತ್ತೇವೆ. ಹಾಗೆಯೇ ಪೂಜೆ ಮಾಡುವಾಗ ಶ್ರೀಗಂಧವನ್ನು ಸಹ ಬಳಸುತ್ತೇವೆ. ಏಕೆಂದರೆ ಈ 2 ವಸ್ತುಗಳು ಬಹಳ ಒಳ್ಳೆಯದು.
4/ 7
ಜ್ಯೋತಿಷ್ಯದಲ್ಲಿ, ಸೂರ್ಯನ ಕೃಪೆ ಪಡೆಯಲು ಕೆಂಪು ಚಂದನವನ್ನು ಬಳಸಬಹುದು. ಮಂಗಳನ ಕೃಪೆ ಪಡೆಯಲು ಬಿಳಿಚಂದನವನ್ನು ಬಳಸಬೇಕು. ಶುಕ್ರನನ್ನು ತೃಪ್ತಿಪಡಿಸಲು ಅರಿಶಿನ ಶ್ರೀಗಂಧ ಸಹಾಯ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಇದನ್ನು ಬಳಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ
5/ 7
ಕೆಲವೊಮ್ಮೆ ಕಷ್ಟಪಟ್ಟು ಕೆಲಸ ಮಾಡಿದರೂ ಹಣಕಾಸಿನ ಸಮಸ್ಯೆ ಎದುರಿಸಬೇಕಾಗುತ್ತದೆ. ನಿಮಗೂ ಈ ಸಮಸ್ಯೆ ಇದ್ದರೆ ಶುಕ್ಲಪಕ್ಷದ ಸಮಯದಲ್ಲಿ ಮತ್ತು ಶುಕ್ರವಾರದಂದು ಬೆಳ್ಳಿಯ ತುಂಡನ್ನು ನಿಮ್ಮ ಜೊತೆ ಇಟ್ಟುಕೊಂಡರೆ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ.
6/ 7
ಒಂದು ವೇಳೆ ಬೆಳ್ಳಿಯ ತುಂಡನ್ನು ಇಟ್ಟುಕೊಳ್ಳಲು ಸಾಧ್ಯವಾಗದಿದ್ದರೆ, ನಿಮ್ಮ ಬೆರಳುಗಳಿಗೆ ಬೆಳ್ಳಿಯ ಉಂಗುರ ಧರಿಸುವುದು ತುಂಬಾ ಪ್ರಯೋಜನಕಾರಿ. ಹಾಗೆಯೇ ಶುಕ್ರವಾರದಂದು ಬೆಳ್ಳಿಯ ಪಾತ್ರೆಯಲ್ಲಿ ಕುಂಕುಮ ಹಾಕಿ, ಅದನ್ನು ನೀವು ಹಚ್ಚಿಕೊಂಡರೆ ಜೀವನದಲ್ಲಿ ಸುಖ, ಸಂಪತ್ತು, ಸೌಭಾಗ್ಯ ಲಭಿಸುತ್ತದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17