ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಭಕ್ತಾಧಿಗಳು ಸಾವಿರಾರು ಸಂಖ್ಯೆಯನ್ನು ಭಾಗವಹಿಸುತ್ತಾರೆ. ಇಲ್ಲಿಗೆ ಬರುವ ಮುನ್ನ ಕಠಿಣ ವ್ರತ ಆಚರಣೆ ಮಾಡಿ ಬರುತ್ತದೆ. ಇಲ್ಲಿಗೆ ಕೆಲ ಬರಲು ಕೆಲ ನಿಯಮಗಳಿದೆ ಹಾಗೆಯೇ 18 ಮೆಟ್ಟಿಲು ಸಹ ಇಲ್ಲಿ ಮುಖ್ಯ. ಆ 18 ಮೆಟ್ಟಿಲುಗಳ ಹಿಂದೆ ಒಂದು ಅರ್ಥವಿದೆ. ಅದೇನು ಎಂಬುದು ಇಲ್ಲಿದೆ.
ಕೊನೆಯ ಎರಡು ಮೆಟ್ಟಿಲುಗಳು ಜ್ಞಾನ ಮತ್ತು ಅಜ್ಞಾನವನ್ನು ಪ್ರತಿನಿಧಿಸುತ್ತವೆ. ಅಲ್ಲದೇ, ಶಬರಿಮಲೆಯ ಸುತ್ತಲಿನ 18 ಬೆಟ್ಟಗಳನ್ನೂ ಮೆಟ್ಟಿಲುಗಳು ಪ್ರತಿನಿಧಿಸುತ್ತವೆ ಎಂಬ ಪ್ರತೀತಿ ಇದೆ. ಒಟ್ಟಾರೆಯಾಗಿ ಈ 19 ಮೆಟ್ಟಿಲು ಹತ್ತುವುದರಿಂದ ಭಕ್ತರು ಲೌಕಿಕ ಬಯಕೆಗಳಿಂದ ನಿರ್ಲಿಪ್ತರಾಗಲು ಸಹಾಯ ಮಾಡುತ್ತದೆ ಹಾಗೂ ಅಯ್ಯಪ್ಪನ ಆಶೀರ್ವಾದ ದೊರೆಯುತ್ತದೆ ಎನ್ನುವ ನಂಬಿಕೆ ಇದೆ,