Shukra Gochar 2023: ಶುಕ್ರನ ದೆಸೆಯಿಂದ ಈ 4 ರಾಶಿಯವರ ಅದೃಷ್ಟವೇ ಬದಲಾಗಲಿದೆ!

ಯಾವ ರಾಶಿಯವರಿಗೆಲ್ಲಾ ಈ ಬಾರಿ ಶುಕ್ರದೆಸೆ ಇದೆಯೋ ಆ ರಾಶಿಯವರಿಗೆಲ್ಲಾ ಇದೆ ಶುಭಯೋಗ. ಹಾಗಾದ್ರೆ ಆ ನಾಲ್ಕು ರಾಶಿ ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

First published:

 • 17

  Shukra Gochar 2023: ಶುಕ್ರನ ದೆಸೆಯಿಂದ ಈ 4 ರಾಶಿಯವರ ಅದೃಷ್ಟವೇ ಬದಲಾಗಲಿದೆ!

  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ನಿರ್ದಿಷ್ಟ ಅಂತರದಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಈ ಪ್ರಕ್ರಿಯೆಯನ್ನು ಗ್ರಹಗಳ ಸಂಚಾರ ಎಂದು ಕರೆಯಲಾಗುತ್ತದೆ. ಇದರ ಪರಿಣಾಮವು ಪ್ರತಿ ರಾಶಿಯಲ್ಲಿ ಕಂಡುಬರುತ್ತದೆ.

  MORE
  GALLERIES

 • 27

  Shukra Gochar 2023: ಶುಕ್ರನ ದೆಸೆಯಿಂದ ಈ 4 ರಾಶಿಯವರ ಅದೃಷ್ಟವೇ ಬದಲಾಗಲಿದೆ!

  ಮೇಷ ರಾಶಿ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯವರು ಮೀನ ರಾಶಿಯಲ್ಲಿ ಶುಕ್ರ ಸಂಚಾರದಿಂದ ಲಾಭ ಪಡೆಯುತ್ತಾರೆ. ಮೇಷ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವ್ಯಾಪಾರವು ಸುಧಾರಿಸುತ್ತದೆ ಆದರೆ ಕಠಿಣ ಪರಿಶ್ರಮ ಸ್ವಲ್ಪ ಹೆಚ್ಚು, ಯಶಸ್ಸು ಖಂಡಿತವಾಗಿಯೂ ಕಂಡುಬರುತ್ತದೆ.

  MORE
  GALLERIES

 • 37

  Shukra Gochar 2023: ಶುಕ್ರನ ದೆಸೆಯಿಂದ ಈ 4 ರಾಶಿಯವರ ಅದೃಷ್ಟವೇ ಬದಲಾಗಲಿದೆ!

  ಮಿಥುನ - ಮಿಥುನ ರಾಶಿಯವರಿಗೆ ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ಲಾಭವೂ ಆಗಲಿದೆ. ಮಿಥುನ ರಾಶಿಯವರು ಈ ಅವಧಿಯಲ್ಲಿ ಶೈಕ್ಷಣಿಕ ಕೆಲಸದಲ್ಲಿ ಸುಧಾರಿಸುತ್ತಾರೆ. ಈ ಸಮಯದಲ್ಲಿ ಅವರು ವ್ಯವಹಾರದತ್ತ ಗಮನ ಹರಿಸುವುದು ಸೂಕ್ತ.

  MORE
  GALLERIES

 • 47

  Shukra Gochar 2023: ಶುಕ್ರನ ದೆಸೆಯಿಂದ ಈ 4 ರಾಶಿಯವರ ಅದೃಷ್ಟವೇ ಬದಲಾಗಲಿದೆ!

  ಕನ್ಯಾ - ಕನ್ಯಾ ರಾಶಿಯವರಿಗೆ ಶುಕ್ರನ ಬದಲಾವಣೆಯಿಂದಲೂ ಲಾಭವಾಗಲಿದೆ. ಯಾರಾದರೂ ಹೊಸ ಮನೆ ಖರೀದಿಸಲು ಬಯಸಿದರೆ, ಅವರ ಕನಸು ನನಸಾಗಬಹುದು ನೀವು ಈ ರಾಶಿಯವರಾಗಿದ್ದರೆ ಪ್ರಯತ್ನ ಮಾಡಿ ನೋಡಿ.

  MORE
  GALLERIES

 • 57

  Shukra Gochar 2023: ಶುಕ್ರನ ದೆಸೆಯಿಂದ ಈ 4 ರಾಶಿಯವರ ಅದೃಷ್ಟವೇ ಬದಲಾಗಲಿದೆ!

  ಮನುಷ್ಯನಿಗೆ ಗುರುವಿನ ನಂತರ ಬಲಕೊಡುವ ಗ್ರಹ ಶುಕ್ರ. ಶುಕ್ರನು ಶುಭ ಸ್ಥಾನದಲ್ಲಿ ಇದ್ದರೆ ಜಾತಕನು ಎದೆಗಾರಿಕೆಯಲ್ಲಿ ಓಡಾಡುತ್ತಾನೆ. ಶುಕ್ರನಿಗೆ ಬಲ ಇಲ್ಲದಿದ್ದರೆ ಇವರು ದುಂದುವೆಚ್ಚ ಮಾಡುವವರು, ಸ್ಥಿರ ಇಲ್ಲದವರು ಆಗುತ್ತಾರೆ. ವೈವಾಹಿಕ ಜೀವನದಲ್ಲಿ ಸುಖ ಇದೆಯೆ ಎಂದು ನೋಡುವುದು ಶುಕ್ರನ ಸ್ಥಾನ ಬಲದಿಂದ.

  MORE
  GALLERIES

 • 67

  Shukra Gochar 2023: ಶುಕ್ರನ ದೆಸೆಯಿಂದ ಈ 4 ರಾಶಿಯವರ ಅದೃಷ್ಟವೇ ಬದಲಾಗಲಿದೆ!

  ಶುಕ್ರದೆಸೆ ಬಂದಾಗಲೇ ನೀವು ನಿಮಗೆ ಮಾಡಬೇಕು ಎಂದೆನಿಸಿದ ಕಾರ್ಯಗಳನ್ನು ಮಾಡಿ ಮುಗಿಸಿ ಇಲ್ಲವಾದರೆ ನಿಮಗೆ ಅದನ್ನು ಪೂರ್ಣಗೊಳಿಸಲು ಹೆಚ್ಚನ  ದಿನ ಬೇಕಾಗಬಹುದು.

  MORE
  GALLERIES

 • 77

  Shukra Gochar 2023: ಶುಕ್ರನ ದೆಸೆಯಿಂದ ಈ 4 ರಾಶಿಯವರ ಅದೃಷ್ಟವೇ ಬದಲಾಗಲಿದೆ!

  ಈ ಮೇಲೆ ನೀಡಿರುವ ನಾಲ್ಕು ರಾಶಿಗಳಿಗೆ ಶುಕ್ರದೆಸೆ ಇರುವುದರಿಂದ ಶುಭ ಫಲಗಳೇ ಹೆಚ್ಚಿದೆ. ಆದರೂ ಸ್ವಲ್ಪ ಜಾಗರೂಕರಾಗಿರಿ.

  MORE
  GALLERIES