Palmistry: ಕೈ ಬೆರಳುಗಳ ನಡುವಿನ ಅಂತರದಲ್ಲಿ ಅಡಗಿದೆ ನಿಮ್ಮ ಹಣಕಾಸಿನ ಗುಟ್ಟು
Palmistry: ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೇವಲ ಕೈಗಳ ರೇಖೆಗಳಿಂದ ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಹಲವು ವಿಧಗಳಲ್ಲಿ ನಿರ್ಧರಿಸಬಹುದು. ಬೆರಳಿನ ಆಕಾರ ಮತ್ತು ದೂರವನ್ನು ಆಧರಿಸಿ ಕೆಲವು ವಿಶೇಷ ವಿಷಯಗಳಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.
ಹಸ್ತಸಾಮುದ್ರಿಕ ಶಾಸ್ತ್ರ ಮತ್ತು ಸಾಮುದ್ರಿಕಾಶಾಸ್ತ್ರದಲ್ಲಿ ನಮ್ಮ ಕೈಗಳ ಬೆರಳುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ. ಏಕೆಂದರೆ ಬೆರಳುಗಳ ಗಾತ್ರ ಮತ್ತು ಅವುಗಳ ನಡುವಿನ ಅಂತರವು ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಿಮ್ಮ ಆರ್ಥಿಕ ಸ್ಥಿತಿ ಮತ್ತು ಭವಿಷ್ಯದಲ್ಲಿ ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.
2/ 8
ಆದರೆ ನಿಮ್ಮ ಅಂಗೈಯ 5 ಬೆರಳುಗಳಲ್ಲಿನ ನಡುವಿನ ಅಂತರದಿಂದ ಭವಿಷ್ಯದ ಯಾವ ರಹಸ್ಯಗಳು ಅಡಗಿವೆ ಎಂದು ತಿಳಿಯಬಹುದು ನಿಜ. ಯಾವ ಬೆರಳುಗಳ ನಡುವಿನ ಅಂತರ ಏನೂ ಹೇಳುತ್ತದೆ ಎಂಬುದು ಇಲ್ಲಿದೆ.
3/ 8
ತೋರುಬೆರಳು ಅಂದರೆ ಹೆಬ್ಬೆರಳು ಮತ್ತು ಮಧ್ಯದ ಬೆರಳಿನ ನಡುವೆ ಮೊದಲ ಬೆರಳಿನ ಬಳಿ ಅಂದರೆ ಮಧ್ಯದ ಬೆರಳಿನ ನಡುವೆ ಜಾಗವಿದ್ದರೆ, ವ್ಯಕ್ತಿಯು ತನ್ನ ಸ್ವತಂತ್ರ ಆಲೋಚನೆಗಳನ್ನು ಹೊಂದಿರುತ್ತಾರೆ. ಅಲ್ಲದೇ ಅಂತಹವರು ಪ್ರಾಮಾಣಿಕವಾಗಿ ಮಾತನಾಡುತ್ತಾರೆ.
4/ 8
ಈ ಎರಡು ಬೆರಳುಗಳ ನಡುವಿನ ಅಂತರವು ದೊಡ್ಡದಾಗಿದ್ದರೆ, ವ್ಯಕ್ತಿಯು ತುಂಬಾ ಸ್ವಾರ್ಥಿಯಾಗಿರಬಹುದು. ಆದರೆ, ಅಂತಹ ಜನರು ತಮ್ಮ ಗುರಿಗಳ ಮೇಲೆ ಹೆಚ್ಚು ಗಮನಹರಿಸುತ್ತಾರೆ ಮತ್ತು ಯಶಸ್ಸನ್ನು ಸಾಧಿಸುತ್ತಾರೆ.
5/ 8
ಉಂಗುರದ ಬೆರಳು ಮತ್ತು ಕಿರುಬೆರಳಿನ ನಡುವೆ ಅಂತರವಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಜನರು ತುಂಬಾ ಕೋಪ ಮಾಡಿಕೊಳ್ಳುತ್ತಾರೆ. ಅವರು ತಮ್ಮ ಹಕ್ಕುಗಳಿಗಾಗಿ ಯಾವುದೇ ಹಂತಕ್ಕೆ ಹೋಗಲೂ ಸಿದ್ದರಿರುತ್ತಾರೆ.
6/ 8
ಕೋಪದಲ್ಲಿ, ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಸಹ ಮರೆತುಬಿಡುತ್ತಾರೆ. ಎರಡು ಬೆರಳುಗಳು ಸಂಪೂರ್ಣವಾಗಿ ಹತ್ತಿರವಿದ್ದರೆ ಆ ರೀತಿಯ ಜನರು ತುಂಬಾ ಧನಾತ್ಮಕವಾಗಿ ಯೋಚಿಸುತ್ತಾರೆ. ಅವರು ತಮ್ಮ ಕುಟುಂಬದ ಶಾಂತಿಗಾಗಿ ಎಲ್ಲವನ್ನೂ ಮಾಡುತ್ತಾರೆ.
7/ 8
ಇನ್ನೊಂದೆಡೆ ತೋರುಬೆರಳು ಉಂಗುರ ಬೆರಳಿಗಿಂತ ಚಿಕ್ಕದಾಗಿದ್ದರೆ ಅಂತಹ ವ್ಯಕ್ತಿ ಅಹಂಕಾರಿ, ಗೌರವಕ್ಕಾಗಿ ಸದಾ ಹಂಬಲಿಸುತ್ತಾನೆ ಎನ್ನಲಾಗುತ್ತದೆ. ಮತ್ತೊಂದೆಡೆ, ತೋರುಬೆರಳು ಉಂಗುರದ ಬೆರಳಿಗಿಂತ ಉದ್ದವಾಗಿದ್ದರೆ, ವ್ಯಕ್ತಿಯು ಗಂಭೀರ ಮತ್ತು ಜವಾಬ್ದಾರನಾಗಿರುತ್ತಾನೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18