Lucky Birds: ಈ ಐದು ಪಕ್ಷಿಗಳನ್ನು ನೋಡಿದ್ರೆ ಮಂಗಳಕರ

Lucky Birds: ಹಿಂದೂ ಧರ್ಮದಲ್ಲಿ ಪರಿಸರಕ್ಕೆ ವಿಶೇಷ ಸ್ಥಾನ ನೀಡಲಾಗಿದೆ. ಪ್ರಾಣಿ, ಪಕ್ಷಿ ಮತ್ತು ಮರಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ನಮ್ಮ ಪರಿಸರದಲ್ಲಿರುವ ಪಕ್ಷಿಗಳು ಕೆಲವು ಸಂದೇಶಗಳನ್ನು ನೀಡುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

First published: