ಹೊಸ ವರ್ಷಕ್ಕೆ ಈ ಐದು ನಿರ್ಣಯ ಕೈಗೊಳ್ಳಿ ಸಾಕು; ನಿಮ್ಮ ಜೀವನ ಹೇಗೆ ಬದಲಾಗತ್ತೆ ಗೊತ್ತಾ!

ಹೊಸ ವರ್ಷ (New Year) ಬರಮಾಡಿಕೊಳ್ಳಲು ಇನ್ನೇನು ಬೆರಳು ಏಣಿಕೆ ದಿನ ಉಳಿದಿದೆ. ಮುಂಬರುವ ವರ್ಷವು ನಮಗೆ ತುಂಬಾ ಒಳ್ಳೆಯದಾಗಲಿ, ನಮ್ಮ ಕುಟುಂಬದಲ್ಲಿ ಸಂತೋಷ (Happiness) ಇರಲಿ. ಎಲ್ಲರಿಗೂ ಉತ್ತಮ ಆರೋಗ್ಯ ಸಿಗಲಿ ಎಂದು ನಾವೆಲ್ಲರೂ ಬಯಸುತ್ತೇವೆ. ಈ ರೀತಿ ಬರುವ ವರ್ಷ ಸುಖಮಯವಾಗಬೇಕಯ ಎಂದರೇ ನಮ್ಮ ದಿನಚರಿಯಲ್ಲಿನ ಸಣ್ಣ ಬದಲಾವಣೆ ಅನಿವಾರ್ಯ.

First published: