Swarna Gowri Vratha: ಸ್ವರ್ಣ ಗೌರಿ ವ್ರತ ಮಾಡುವಾಗ ಈ ವಿಷಯಗಳನ್ನು ಮರೆಯಬೇಡಿ

ಭಾದ್ರಪದ ಮಾಸದ ಹದಿಮೂರನೇಯ ದಿನದಂದು ಗೌರಿ ದೇವಿ ತನ್ನ ಹೆತ್ತವರ ಮನೆಗೆ ಬರುತ್ತಾಳೆ. ಮರುದಿನ ಗಣಪತಿ, ಆಕೆಯ ಮಗ ಅವಳನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುವಂತೆ ಬರುತ್ತಾನೆ ಎಂಬ ನಂಬಿಕೆ ಇದೆ.

First published: