Swarna Gowri Vratha: ನಾಳೆಯೇ ಸ್ವರ್ಣಗೌರಿ ವ್ರತ; ಹೀಗಿರಲಿ ಪೂಜೆ ಆಚರಣೆ

Swarna Gowri Vratha: ಪಾರ್ವತಿಯ ಅವತಾರವಾದ ಗೌರಿ ಶಕ್ತಿ ರೂಪಿಣಿಯ ಸೌಮ್ಯ ಸ್ವರೂಪ. ಈಕೆಯನ್ನು ಸ್ವರ್ಣಗೌರಿಯಾಗಿ ಈ ದಿನ ಪೂಜಿಸಲಾಗುವುದು. ವಿಶೇಷವಾಗಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಗೌರಿ ಹಬ್ಬದಂದು ಸ್ವರ್ಣ ಗೌರಿ ವ್ರತ ಆಚರಿಸಲಾಗುವುದು

First published: