Surya-Shukra Yuti: ಈ ಗ್ರಹಗಳು ಒಟ್ಟಿಗೆ ಬಂದ್ರೆ ಬಹಳ ಸಮಸ್ಯೆಯಂತೆ, ಡಿವೋರ್ಸ್ ಆಗ್ಬೋದು
Surya-Shukra Yuti: ಕೆಲವೊಂದು ಗ್ರಹಗಳ ಸಂಯೋಗದಿಂದ ಜನರಿಗೆ ಲಾಭವಾಗುತ್ತದೆ. ಆದರೆ ಇನ್ನೂ ಕೆಲವು ಗ್ರಹಗಳ ಕಾರಣದಿಂದ ಜೀವನದಲ್ಲಿ ಸಮಸ್ಯೆ ಆಗುತ್ತದೆ. ಅದರಲ್ಲೂ ಸೂರ್ಯ ಹಾಗೂ ಶುಕ್ರನ ಯುತಿಯಿಂದ ಬಹಳ ಸಮಸ್ಯೆ ಆಗುತ್ತದೆ. ಹಾಗಾದ್ರೆ ಈ ಸಂಯೋಗದಿಂದ ಏನೆಲ್ಲಾ ಆಗುತ್ತೆ ಎಂಬುದು ಇಲ್ಲಿದೆ.
ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಶುಕ್ರ ಇಬ್ಬರಿಗೂ ಬಹಳ ಪ್ರಾಮುಖ್ಯತೆ ಇದೆ. ಸೂರ್ಯನನ್ನ ಆರೋಗ್ಯ ಹಾಗೂ ಗೌರವದ ಸಂಕೇತ ಎನ್ನಲಾಗುತ್ತದೆ. ಹಾಗೆಯೇ ಶುಕ್ರನಿಗೆ ಸಂಪತ್ತು ಹಾಗೂ ಸಂತೋಷದ ಗ್ರಹ ಎಂದು ಕರೆಯಲಾಗುತ್ತದೆ.
2/ 8
ಸೂರ್ಯ - ಶುಕ್ರರ ಸಂಯೋಗವು ಜೀವನದಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲೂ ವೈವಾಹಿಕ ಜೀವನದಲ್ಲಿ ದೊಡ್ಡ ಬಿರುಗಾಳಿ ಬೀಸಲಿದೆ. ಅಲ್ಲದೇ, ಈ ಸಂಯೋಗದ ಕಾರಣದಿಂದ ಡಿವೋರ್ಸ್ ಸಹ ಆಗಬಹುದು.
3/ 8
ಎಲ್ಲರಿಗೂ ಗೊತ್ತಿರುವಂತೆ ಸೂರ್ಯ ಬೆಂಕಿಯ ಅಂಶ, ಇತ್ತ ಶುಕ್ರ ಬಹಳ ಸೌಮ್ಯ ಸ್ವಭಾವ. ಹಾಗಾಗಿ ಈ 2 ಒಂದಾದರೆ ನಿಭಾಯಿಸುವುದು ಬಹಳ ಕಷ್ಟ. ಅದರಲ್ಲೂ ಸೂರ್ಯಮ ಪ್ರಕೋಪವನ್ನು ಸಹಿಸಿಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಹಾಗಾಗಿ ಈ 2 ಗ್ರಹಗಳ ಸಂಯೋಗ ಸಮಸ್ಯೆಗೆ ಕಾರಣವಾಗುತ್ತದೆ.
4/ 8
ಈ ರೀತಿ ಗ್ರಹಗಳ ಸಂಯೋಗ ನಿಮ್ಮ ಜಾತಕದಲ್ಲಿ ಇದ್ದರೆ ವೈವಾಹಿಕ ಬದುಕಿನಲ್ಲಿ ಬಹಳ ಗಲಾಟೆ ಆಗುತ್ತದೆ. ಚಿಕ್ಕ ಚಿಕ್ಕ ವಿಚಾರಗಳಿಗೆ ಸಮಸ್ಯೆ ಆಗುತ್ತದೆ. ಇದೊಂಥರ ನೀರು ಹಾಗೂ ಬೆಂಕಿಯ ಸಂಯೋಗವಾಗಿದ್ದು, ಅತಿರೇಕಕ್ಕೆ ಹೋದರೆ ಸಮಸ್ಯೆ ಗ್ಯಾರಂಟಿ.
5/ 8
ಅದರಲ್ಲೂ ಪುರುಷನ ಜಾತಕದಲ್ಲಿ ಈ ಯೋಗವು ರೂಪುಗೊಂಡರೆ ದೊಡ್ಡ ಸಮಸ್ಯೆ ಆಗುತ್ತದೆ. ಅಲ್ಲದೇ, ಪುರುಷರಿಗೆ ಶುಕ್ರ ಎಂದರೆ ಮಹಿಳೆಯ ಸಂಕೇತ. ಹಾಗಾಗಿ ಇದರಿಂದ ವೈವಾಹಿಕ ಬದುಕು ಬಿಡುಕುಬಿಟ್ಟು ಸಂಗಾತಿ ದೂರ ಆಗಬಹುದು. ಅಲ್ಲದೇ, ಮರು ಮದುವೆಯ ಸಾಧ್ಯತೆ ಸಹ ಬಹಳ ಕಡಿಮೆ.
6/ 8
ಇನ್ನು ಇದು ಮಹಿಳೆಯರ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ಸಂಗಾತಿಯಿಂದ ದೂರವಾಗುವುದು ಒಂದೆಡೆ ಆದರೆ, ಮದುವೆ ಆಗಿದ್ದರೂ ಸಹ ದೈಹಿಕ ಸುಖ ಸಿಗುವುದಿಲ್ಲ. ಇದರಿಂದ ಸಹ ಸಂಸಾರದಲ್ಲಿ ಬಿರುಕು ಮೂಡುತ್ತದೆ.
7/ 8
ಇನ್ನು ಈ ಸಮಸ್ಯೆಗೆ ಪರಿಹಾರ ಎಂದರೆ ಮರುಮದುವೆ. ಹೌದು, ನಿಮ್ಮ ಜಾತಕದಲ್ಲಿ ಈ ಸಂಯೋಗ ಇದ್ದರೆ ನಿಮ್ಮ ಸಂಗಾತಿಯನ್ನೇ 2 ವರ್ಷದ ನಂತರ ಮರು ಮದುವೆ ಆಗುವುದು. ಇದರಿಂದ ಡಿವೋರ್ಸ್ ಸೇರಿದಂತೆ ಬೇರೆ ಸಮಸ್ಯೆಗಳು ಬರುವುದಿಲ್ಲ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18