Surya Shani Gochar: 4 ರಾಶಿಗಳ ಗುಡ್​ ಟೈಮ್​ ಸ್ಟಾರ್ಟ್​, ಶನಿ-ಸೂರ್ಯ ಸಂಯೋಗವೇ ಅದೃಷ್ಟ

Surya Shani Gochar: ಯಾವುದೇ ಗ್ರಹಗಳು ಸಂಯೋಗವಾದರೆ ಅದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಹಾಗೆಯೇ, ಕೆಲವರಿಗೆ ಅದರಿಂದ ಕಷ್ಟ ಎದುರಾಗುತ್ತದೆ. ಮುಖ್ಯವಾಗಿ ಸೂರ್ಯ ಹಾಗೂ ಶನಿ ಸಂಯೋಗದಿಂದ ಯಾವೆಲ್ಲಾ ರಾಶಿಗೆ ಪ್ರಯೋಜನ ಸಿಗಲಿದೆ ಎಂಬುದು ಇಲ್ಲಿದೆ.

First published:

  • 17

    Surya Shani Gochar: 4 ರಾಶಿಗಳ ಗುಡ್​ ಟೈಮ್​ ಸ್ಟಾರ್ಟ್​, ಶನಿ-ಸೂರ್ಯ ಸಂಯೋಗವೇ ಅದೃಷ್ಟ

    ಸೂರ್ಯನನ್ನ ಗ್ರಹಗಳ ಅಧಿಪತಿ ಎನ್ನಲಾಗುತ್ತದೆ. ಸೂರ್ಯನ ರಾಶಿಯಲ್ಲಿ ಬದಲಾವಣೆ ಆದರೆ ಅದರ ಪರಿಣಾಮವನ್ನು ಎಲ್ಲರೂ ಅನುಭವಿಸಬೇಕಾಗುತ್ತದೆ. ಈ ಸೂರ್ಯ ತಿಂಗಳಿಗೊಮ್ಮೆ ತನ್ನ ರಾಶಿ ಬದಲಾಯಿಸುತ್ತದೆ. ಇದರಿಂದ ಅನೇಕ ರಾಶಿಗಳ ಜೀವನವೇ ಬದಲಾಗುತ್ತದೆ.

    MORE
    GALLERIES

  • 27

    Surya Shani Gochar: 4 ರಾಶಿಗಳ ಗುಡ್​ ಟೈಮ್​ ಸ್ಟಾರ್ಟ್​, ಶನಿ-ಸೂರ್ಯ ಸಂಯೋಗವೇ ಅದೃಷ್ಟ

    ಇನ್ನು ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಶನಿಯನ್ನು ತಂದೆ-ಮಗ ಎನ್ನಲಾಗುತ್ತದೆ. ಆದರೆ ಇವರಿಬ್ಬರ ಮಧ್ಯೆ ಹೇಳಿಕೊಳ್ಳುವಷ್ಟು ಉತ್ತಮ ಸಂಬಂಧವಿಲ್ಲ. ಆದರೆ ಇವುಗಳ ಸಂಯೋಗವಾದರೆ ಮಾತ್ರ ಅನೇಕ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಅವರ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.

    MORE
    GALLERIES

  • 37

    Surya Shani Gochar: 4 ರಾಶಿಗಳ ಗುಡ್​ ಟೈಮ್​ ಸ್ಟಾರ್ಟ್​, ಶನಿ-ಸೂರ್ಯ ಸಂಯೋಗವೇ ಅದೃಷ್ಟ

    ಇದೇ ಜೂನ್​ ತಿಂಗಳ 15ರಂದು ಸೂರ್ಯ ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದು, ಅದೇ 17ರಂದು ಶನಿ ಹಿಮ್ಮುಖ ಚಲನೆ ಮಾಡಲಿದ್ದಾನೆ. ಸರಿ ಸುಮಾರು ಒಂದೇ ಸಮಯದಲ್ಲಿ ಈ ಸಂಚಾರ ಆಗುವುದರಿ.ದ ಕೆಲ ರಾಶಿಯವರಿಗೆ ಬಹಳ ಒಳ್ಳೆಯ ಸಮಯ ಬರಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 47

    Surya Shani Gochar: 4 ರಾಶಿಗಳ ಗುಡ್​ ಟೈಮ್​ ಸ್ಟಾರ್ಟ್​, ಶನಿ-ಸೂರ್ಯ ಸಂಯೋಗವೇ ಅದೃಷ್ಟ

    ಮಿಥುನ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸೂರ್ಯ ಹಾಗೂ ಶನಿ ಬದಲಾವಣೆಯು ಮಿಥುನ ರಾಶಿಯವರಿಗೆ ಶುಭ ಫಲವನ್ನು ನೀಡಲಿದೆ. ಈ ರಾಶಿಯವರ ವೃತ್ತಿಜೀವನದಲ್ಲಿ ಅನಿರೀಕ್ಷಿತ ಪ್ರಗತಿ ಆಗಲಿದ್ದು, ಆರ್ಥಿಕವಾಗಿ ಸಹ ಲಾಭವಾಗುತ್ತದೆ. ಅಲ್ಲದೇ, ವೈವಾಹಿಕ ಜೀವನದಲ್ಲಿ ಸಹ ಸಂತೋಷ ಹೆಚ್ಚಾಗುತ್ತದೆ.

    MORE
    GALLERIES

  • 57

    Surya Shani Gochar: 4 ರಾಶಿಗಳ ಗುಡ್​ ಟೈಮ್​ ಸ್ಟಾರ್ಟ್​, ಶನಿ-ಸೂರ್ಯ ಸಂಯೋಗವೇ ಅದೃಷ್ಟ

    ಸಿಂಹ: ಈ ರಾಶಿಯವರಿಗೆ ಈಗ ಒಳ್ಳೆಯ ಸಮಯ ಆರಂಭವಾಗಲಿದೆ ಎನ್ನಬಹುದು. ಈ ಸಮಯದಲ್ಲಿ ಸಂತೋಷದ ಸುದ್ದಿಯೊಂದು ಸಿಗಲಿದ್ದು, ಆಕಾಶಕ್ಕೆ ಏಣಿ ಹಾಕಿದಷ್ಟು ಖುಷಿಯಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಉದ್ಯೋಗವನ್ನು ಬದಲಾಯಿಸಲು ಯೋಜಿಸುತ್ತಿದ್ದರೆ, ಬಹಳ ಒಳ್ಳೆಯ ಆಫರ್ ಬರಲಿದೆ.

    MORE
    GALLERIES

  • 67

    Surya Shani Gochar: 4 ರಾಶಿಗಳ ಗುಡ್​ ಟೈಮ್​ ಸ್ಟಾರ್ಟ್​, ಶನಿ-ಸೂರ್ಯ ಸಂಯೋಗವೇ ಅದೃಷ್ಟ

    ಮಕರ: ಸೂರ್ಯ ಹಾಗೂ ಶನಿ ಸಂಚಾರವು ಮಕರ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ಈ ರಾಶಿಯವರ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗಲಿದ್ದು, ಐಷಾರಾಮಿ ಜೀವನ ನಡೆಸುತ್ತಾರೆ. ಅಲ್ಲದೇ, ಈ ಸಮಯದಲ್ಲಿ ಮಾಡುವ ಪ್ರತಿಯೊಂದು ಹೂಡಿಕೆಯೂ ದೊಡ್ಡ ಲಾಭ ಕೊಡುತ್ತದೆ.

    MORE
    GALLERIES

  • 77

    Surya Shani Gochar: 4 ರಾಶಿಗಳ ಗುಡ್​ ಟೈಮ್​ ಸ್ಟಾರ್ಟ್​, ಶನಿ-ಸೂರ್ಯ ಸಂಯೋಗವೇ ಅದೃಷ್ಟ

    ಕನ್ಯಾ: ಈ ರಾಶಿಯವರಿಗೆ ಶನಿ-ಸೂರ್ಯ ಸಂಯೋಗ ಆರ್ಥಿಕವಾಗಿ ಲಾಭ ತರಲಿದೆ. ಈ ಗ್ರಹಗಳ ಸಂಚಾರದಿಂದ ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ. ಬಾಕಿ ಉಳಿದಿರುವ ಹಣ, ಕೆಲಸಗಳು ಪೂರ್ಣಗೊಂಡು ಯಶಸ್ಸು ಸಿಗುತ್ತದೆ. ಈ ರಾಶಿಯವರ ಆದಾಯದ ಮೂಲಗಳು ಹೆಚ್ಚಾಗಲಿವೆ

    MORE
    GALLERIES