ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂಬತ್ತು ಗ್ರಹಗಳ ಚಲನೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಗ್ರಹಗಳ ಸ್ಥಾನ ಬದಲಾವಣೆ ಕೆಲ ರಾಶಿಯವರ ಬದುಕನ್ನು ಬದಲಾಯಿಸಲಿದೆ. ಗ್ರಹ ನಿಮ್ಮ ಜಾತಕದ ಲಾಭದ ಸ್ಥಾನದಲ್ಲಿ ಇದ್ದರೆ ಜೀವನದಲ್ಲಿ ಒಳ್ಳೆಯದಾಗಲಿದೆ. ಹಾಗೆಯೇ, ಅಶುಭ ಸ್ಥಾನದಲ್ಲಿ ಇದ್ದರೆ ಸಮಸ್ಯೆಗಳಾಗುತ್ತದೆ.