ಅಶುಭ ಪರಿಣಾಮ: ತಮ್ಮ ಕುಂಡಲಿಯಲ್ಲಿ ಸೂರ್ಯ ಬಹಳ ದುರ್ಬಲವಾಗಿ ಅಥವಾ ಅಶುಭ ಸ್ಥಾನದಲ್ಲಿ ಇದ್ದರೆ ಈ ಮಹಾದೆಸೆಯ ಅವಧಿ ಬಹಳ ಕಷ್ಟಗಳನ್ನು ಹೊತ್ತು ತರುತ್ತದೆ. ಈ ಸಮಯದಲ್ಲಿ ಅದೆಷ್ಟೇ ಕಷ್ಟಪಟ್ಟರೂ ಸಹ ನೆಮ್ಮದಿ ಇರುವುದಿಲ್ಲ, ಅದರ ಜೊತೆಗೆ ಆರ್ಥಿಕವಾಗಿ ಸಹ ಬಹಳ ಕಷ್ಟವಾಗುತ್ತದೆ. ಇನ್ನು ಆರೋಗ್ಯ ಸಹ ಕೈ ಕೊಡುತ್ತದೆ.