Surya Guru Yuti 2023: ಏಪ್ರಿಲ್ 19 ರಿಂದ ಈ ರಾಶಿಗಳ ಲೈಫೇ​ ಚೇಂಜ್​, 12 ವರ್ಷದ ನಂತರ ಹಣದ ಹೊಳೆ

Surya Guru Yuti 2023: 12 ವರ್ಷಗಳ ನಂತರ, ಏಪ್ರಿಲ್‌ನಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಹೌದು, 12 ವರ್ಷಗಳ ನಂತರ ಗ್ರಹಗಳ ರಾಜ ಸೂರ್ಯ ಮತ್ತು ಗುರು ಒಂದೇ ರಾಶಿಯಲ್ಲಿ ಸಂಯೋಗವಾಗುತ್ತಿದ್ದಾರೆ. ಇದರಿಂದ ಕೆಲ ರಾಶಿಗಳ ಜೀವನದಲ್ಲಿ ಚೇಂಜ್ ಆಗಲಿದೆ,

First published:

  • 17

    Surya Guru Yuti 2023: ಏಪ್ರಿಲ್ 19 ರಿಂದ ಈ ರಾಶಿಗಳ ಲೈಫೇ​ ಚೇಂಜ್​, 12 ವರ್ಷದ ನಂತರ ಹಣದ ಹೊಳೆ

    ಏಪ್ರಿಲ್ 19, 2023 ರಂದು ಗುರು ಮತ್ತು ಸೂರ್ಯ ಮೇಷ ರಾಶಿಯಲ್ಲಿ ಸಂಯೋಗ ಮಾಡುತ್ತಾರೆ. ಏಪ್ರಿಲ್ 14 ರಂದು, ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ಏಪ್ರಿಲ್ 19 ರಂದು, ಗುರು ಕೂಡ ಮೀನ ರಾಶಿಯಿಂದ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ.

    MORE
    GALLERIES

  • 27

    Surya Guru Yuti 2023: ಏಪ್ರಿಲ್ 19 ರಿಂದ ಈ ರಾಶಿಗಳ ಲೈಫೇ​ ಚೇಂಜ್​, 12 ವರ್ಷದ ನಂತರ ಹಣದ ಹೊಳೆ

    ಜೊತೆಗೆ, ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಸಂಯೋಜನೆಯಿಂದ ಕೆಲ ರಾಶಿಯವರಿಗೆ ಅದೃಷ್ಟ ಹೆಚ್ಚಾಗಲಿದೆ. ಯಾವೆಲ್ಲಾ ರಾಶಿಗೆ ಇದರಿಂದ ಲಾಭವಾಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 37

    Surya Guru Yuti 2023: ಏಪ್ರಿಲ್ 19 ರಿಂದ ಈ ರಾಶಿಗಳ ಲೈಫೇ​ ಚೇಂಜ್​, 12 ವರ್ಷದ ನಂತರ ಹಣದ ಹೊಳೆ

    ಮೇಷ ರಾಶಿ: ಮೇಷ ರಾಶಿಯವರಿಗೆ ಗುರು-ಸೂರ್ಯ ಸಂಯೋಗ ಬಹಳ ವಿಶೇಷ ಲಾಭ ನೀಡುತ್ತದೆ ಎನ್ನಬಹುದು. ಕೆಲಸದ ಕ್ಷೇತ್ರದಲ್ಲಿ ಪ್ರಗತಿಗೆ ಬಹಳ ಅವಕಾಶಗಳು ಸಿಗುತ್ತದೆ. ಈ ಸಂಚಾರದ ಸಮಯದಲ್ಲಿ ಅವರು ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಅದು ಲಾಭದಾಯಕವಾಗಿರುತ್ತದೆ.

    MORE
    GALLERIES

  • 47

    Surya Guru Yuti 2023: ಏಪ್ರಿಲ್ 19 ರಿಂದ ಈ ರಾಶಿಗಳ ಲೈಫೇ​ ಚೇಂಜ್​, 12 ವರ್ಷದ ನಂತರ ಹಣದ ಹೊಳೆ

    ತುಲಾ ರಾಶಿ: ಸೂರ್ಯ-ಗುರು ಸಂಯೋಗವು ತುಲಾ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಈ ಮೈತ್ರಿಯು ಆರ್ಥಿಕ ಲಾಭವನ್ನು ತರುತ್ತದೆ ಎನ್ನಬಹುದು. ಈ ಅವಧಿಯಲ್ಲಿ ನೀವು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಬಹುದು. ಆದರೆ ನಿಮ್ಮ ಕೆಲವು ಖರ್ಚುಗಳು ಕೂಡ ಹೆಚ್ಚಾಗುತ್ತವೆ. ಅದಕ್ಕಾಗಿಯೇ ಈ ಸಮಯದಲ್ಲಿ ಉಳಿತಾಯಕ್ಕೆ ವಿಶೇಷ ಗಮನ ನೀಡಬೇಕು.

    MORE
    GALLERIES

  • 57

    Surya Guru Yuti 2023: ಏಪ್ರಿಲ್ 19 ರಿಂದ ಈ ರಾಶಿಗಳ ಲೈಫೇ​ ಚೇಂಜ್​, 12 ವರ್ಷದ ನಂತರ ಹಣದ ಹೊಳೆ

    ಮಿಥುನ ರಾಶಿ: ಹೊಸ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಪಾಲುದಾರಿಕೆಯೊಂದಿಗೆ ಏನನ್ನಾದರೂ ಮಾಡಲು ಇದು ಸರಿಯಾದ ಸಮಯ ಎನ್ನಬಹುದು. ಇದರಿಂದ ನೀವು ದೊಡ್ಡ ಲಾಭವನ್ನು ಗಳಿಸುವ ಸಾಧ್ಯತೆಯಿದೆ.

    MORE
    GALLERIES

  • 67

    Surya Guru Yuti 2023: ಏಪ್ರಿಲ್ 19 ರಿಂದ ಈ ರಾಶಿಗಳ ಲೈಫೇ​ ಚೇಂಜ್​, 12 ವರ್ಷದ ನಂತರ ಹಣದ ಹೊಳೆ

    ಈ ಸಮಯದಲ್ಲಿ ನೀವು ಅನೇಕ ಹೊಸ ಅವಕಾಶಗಳನ್ನು ಸಹ ಪಡೆಯುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ತಲುಪುತ್ತೀರಿ. ಅಲ್ಲದೇ, ವಿದ್ಯಾರ್ಥಿಗಳಿಗೆ ಸಹ ಇದು ಉತ್ತಮ ಅವಕಾಶ ನೀಡುತ್ತದೆ.

    MORE
    GALLERIES

  • 77

    Surya Guru Yuti 2023: ಏಪ್ರಿಲ್ 19 ರಿಂದ ಈ ರಾಶಿಗಳ ಲೈಫೇ​ ಚೇಂಜ್​, 12 ವರ್ಷದ ನಂತರ ಹಣದ ಹೊಳೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES