Astrology: ಅಕ್ಟೋಬರ್​ 25ರಂದು ವರ್ಷದ ಕಡೆ ಸೂರ್ಯಗ್ರಹಣ; ಈ ರಾಶಿಗಳ ಮೇಲೆ ಹೆಚ್ಚಿನ ಪರಿಣಾಮ

Solar Eclipse: ಅಕ್ಟೋಬರ್ 25 ರಂದು ಸೂರ್ಯಗ್ರಹಣ ಸಂಭವಿಸಲಿದೆ. ಕೆಲವು ರಾಶಿಚಕ್ರದವರಿಗೆ ಸೂರ್ಯಗ್ರಹಣ ಒಳ್ಳೆಯದಲ್ಲ. ಅವರು ಬಹಳ ಎಚ್ಚರಿಕೆಯಿಂದ ಇರಬೇಕು. ಯಾವ ರಾಶಿಯವರಿಗೆ ಅಶುಭ ಎಂದು ತಿಳಿಯೋಣ

First published: