Sun Transit: ಮೇ 16ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಸೂರ್ಯ ಸಂಚಾರದಿಂದ ಲಾಭವೋ ಲಾಭ

Surya Gochar: ಗ್ರಹಗಳ ರಾಜ ಮೇ 15ರಂದು ತನ್ನ ರಾಶಿ ಬದಲಾವಣೆ ಮಾಡುತ್ತಿದ್ದು, ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಆಗುತ್ತದೆ. ಆದರೆ ಮುಖ್ಯವಾಗಿ ಕೆಲ ರಾಶಿಯವರಿಗೆ ಇದರಿಂದ ಬಹಳ ಲಾಭವಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Sun Transit: ಮೇ 16ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಸೂರ್ಯ ಸಂಚಾರದಿಂದ ಲಾಭವೋ ಲಾಭ

    ಸೂರ್ಯ ಮೇ 15ರಂದು ವೃಷಭ ರಾಶಿಯನ್ನು ಪ್ರವೇಶ ಮಾಡಲಿದ್ದು, ಇದನ್ನು ವೃಷಭ ಸಂಕ್ರಮಣ ಎನ್ನಲಾಗುತ್ತದೆ. ಈ ಸೂರ್ಯನ ಸಂಚಾರದಿಂದ ಅನೇಕ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ.

    MORE
    GALLERIES

  • 27

    Sun Transit: ಮೇ 16ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಸೂರ್ಯ ಸಂಚಾರದಿಂದ ಲಾಭವೋ ಲಾಭ

    ಸೂರ್ಯ ಸಂಚಾರದಿಂದ ಮುಖ್ಯವಾಗಿ 4 ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಅವರ ಜೀವನದಲ್ಲಿ ಸಂತೋಷ ಹಾಗೂ ಸಂಪತ್ತು ತುಂಬಿ ತುಳುಕುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 37

    Sun Transit: ಮೇ 16ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಸೂರ್ಯ ಸಂಚಾರದಿಂದ ಲಾಭವೋ ಲಾಭ

    ಕಟಕ ರಾಶಿ: ಈ ಸೂರ್ಯನ ಸಂಚಾರದಿಂದ ಕಟಕ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಜೀವನದಲ್ಲಿ ಯಾವುದೇ ಕೆಲಸ ಮಾಡಿದರೂ ಸಹ ಯಶಸ್ಸು ಸಿಗುತ್ತದೆ. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಂಡರೆ ಅದರಿಂದ ಭವಿಷ್ಯದಲ್ಲಿ ಪ್ರಯೋಜನ ಸಿಗಲಿದೆ.

    MORE
    GALLERIES

  • 47

    Sun Transit: ಮೇ 16ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಸೂರ್ಯ ಸಂಚಾರದಿಂದ ಲಾಭವೋ ಲಾಭ

    ಸಿಂಹ ರಾಶಿ: 10ನೇ ಮನೆಯಲ್ಲಿ ಸೂರ್ಯನ ಸಂಚಾರ ಇರುವುದರಿಂದ ಆರ್ಥಿಕವಾಗಿ ಬಹಳ ಲಾಭವಾಗುತ್ತದೆ. ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡಿದರೂ ಕೂಡ ಅದರಿಂದ ಸಂಪತ್ತು ಹೆಚ್ಚಾಗುತ್ತದೆ. ಅಲ್ಲದೇ, ಬಹಳ ದಿನಗಳಿಂದ ಅನುಭವಿಸುತ್ತಿದ್ದ ಕಷ್ಟಗಳಿಗೆ ಈಗ ಮುಕ್ತಿ ಸಿಗುತ್ತದೆ.

    MORE
    GALLERIES

  • 57

    Sun Transit: ಮೇ 16ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಸೂರ್ಯ ಸಂಚಾರದಿಂದ ಲಾಭವೋ ಲಾಭ

    ಕನ್ಯಾ ರಾಶಿ: ಈ ರಾಶಿಯವರ ಕನಸುಗಳು ನನಸಾಗುವ ಸಮಯ ಇದು ಎನ್ನಬಹುದು. ಅಲ್ಲದೇ, ಉದ್ಯೋಗ ಮಾಡುತ್ತಿರುವವರಿಗೆ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ.ಹಾಗೆಯೇ, ಆರೋಗ್ಯ ಸಹ ಸುಧಾರಿಸುತ್ತದೆ. ಆರ್ಥಿಕವಾಗಿ ಸಹ ಬಹಳ ಲಾಭವಾಗುತ್ತದೆ.

    MORE
    GALLERIES

  • 67

    Sun Transit: ಮೇ 16ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಸೂರ್ಯ ಸಂಚಾರದಿಂದ ಲಾಭವೋ ಲಾಭ

    ಧನಸ್ಸು ರಾಶಿ: ಸೂರ್ಯನ ಸಂಚಾರದಿಂದ ಧನಸ್ಸು ರಾಶಿಯವರಿಗೆ ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಪ್ರಗತಿ ಆಗುತ್ತದೆ. ಇದರ ಜೊತೆಗೆ ಹಣಕಾಸಿನ ತೊಂದರೆಗಳು ಸಹ ಪರಿಹಾರವಾಗುತ್ತದೆ.

    MORE
    GALLERIES

  • 77

    Sun Transit: ಮೇ 16ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಸೂರ್ಯ ಸಂಚಾರದಿಂದ ಲಾಭವೋ ಲಾಭ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES