Surya Gochar 2023: ಕುಂಭ ರಾಶಿಯಲ್ಲಿ ಅಪರೂಪದ ಸಂಯೋಗ, 2 ರಾಶಿಯವರಿಗೆ ಸಂಕಷ್ಟ, ಮೂವರಿಗೆ ಲಾಭ

Surya Gochar 2023: ಫೆಬ್ರವರಿ 13 ರಂದು, ಸೂರ್ಯ ಮಕರ ರಾಶಿಯನ್ನು ಬಿಟ್ಟು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಅಲ್ಲಿ ಸೂರ್ಯ ಮತ್ತು ಶುಕ್ರನ ಅಪರೂಪದ ಸಂಯೋಜನೆ ಆಗುತ್ತದೆ. ಈ ಸಂಯೋಜನೆಯಿಂದಾಗಿ, ಮೂರು ರಾಶಿಯ ಜನರಿಗೆ ವಿಶೇಷ ಲಾಭ ಸಿಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 19

    Surya Gochar 2023: ಕುಂಭ ರಾಶಿಯಲ್ಲಿ ಅಪರೂಪದ ಸಂಯೋಗ, 2 ರಾಶಿಯವರಿಗೆ ಸಂಕಷ್ಟ, ಮೂವರಿಗೆ ಲಾಭ

    ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನನ್ನು ಆತ್ಮದ ಗ್ರಹ ಎಂದು ಕರೆಯಲಾಗುತ್ತದೆ. ಹಾಗೆಯೇ, ಸೂರ್ಯ ಪ್ರತಿ ತಿಂಗಳು ರಾಶಿಯನ್ನು ಬದಲಾಯಿಸುತ್ತಾನೆ. ಈ ಸೂರ್ಯನ ರಾಶಿ ಬದಲಾವಣೆಯು 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ

    MORE
    GALLERIES

  • 29

    Surya Gochar 2023: ಕುಂಭ ರಾಶಿಯಲ್ಲಿ ಅಪರೂಪದ ಸಂಯೋಗ, 2 ರಾಶಿಯವರಿಗೆ ಸಂಕಷ್ಟ, ಮೂವರಿಗೆ ಲಾಭ

    ಹಾಗೆಯೇ ಇಷ್ಟು ದಿನ ಮಕರ ರಾಶಿಯಲ್ಲಿದ್ದ ಸೂರ್ಯ ಫೆಬ್ರವರಿ 13 ರಂದು, ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂಚಾರದಿಂದ ವಿಶೇಷ ಸಂಯೋಗವೊಂದು ಕುಂಭ ರಾಶಿಯಲ್ಲಿ ಆಗಲಿದೆ. ಇದರಿಂದ 3 ರಾಶಿಯವರಿಗೆ ಲಾಭವಾದರೆ, 2 ರಾಶಿಗೆ ಕಷ್ಟದ ದಿನ ಆರಂಭವಾಗುತ್ತದೆ.

    MORE
    GALLERIES

  • 39

    Surya Gochar 2023: ಕುಂಭ ರಾಶಿಯಲ್ಲಿ ಅಪರೂಪದ ಸಂಯೋಗ, 2 ರಾಶಿಯವರಿಗೆ ಸಂಕಷ್ಟ, ಮೂವರಿಗೆ ಲಾಭ

    ಮೇಷ ರಾಶಿ: ಮೇಷ ರಾಶಿಯವರಿಗೆ ಸೂರ್ಯ ಮತ್ತು ಶುಕ್ರನ ಸಂಯೋಜನೆಯು ಉತ್ತಮ ಲಾಭ ನೀಡುತ್ತದೆ. ಈ ಸಮಯದಲ್ಲಿ ಅವರ ಆದಾಯ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಆರ್ಥಿಕವಾಗಿ ಸಬಲರಾಗುತ್ತಾರೆ. ನಿರುದ್ಯೋಗಿಗಳು ಒಳ್ಳೆಯ ಸುದ್ದಿ ಕೇಳುವ ಸಾಧ್ಯತೆ ಇದೆ.

    MORE
    GALLERIES

  • 49

    Surya Gochar 2023: ಕುಂಭ ರಾಶಿಯಲ್ಲಿ ಅಪರೂಪದ ಸಂಯೋಗ, 2 ರಾಶಿಯವರಿಗೆ ಸಂಕಷ್ಟ, ಮೂವರಿಗೆ ಲಾಭ

    ವೃಷಭ ರಾಶಿ: ವೃಷಭ ರಾಶಿಯವರಿಗೆ ಸೂರ್ಯ-ಶುಕ್ರ ಸಂಯೋಜನೆಯು ಬಹಳ ಅನುಕೂಲಕರವಾಗಿರುತ್ತದೆ. ವ್ಯಾಪಾರಿಗಳಿಗೆ ಇದು ಅತ್ಯಂತ ಅನುಕೂಲಕರ ಸಮಯ ಎಂದರೆ ತಪ್ಪಾಗಲಾರದು. ಹೊಸ ಶಾಖೆಗಳನ್ನು ತೆರೆಯಲು ಬಯಸುವವರು ಲಾಭಗಳಿಸುತ್ತಾರೆ. ವಿದ್ಯಾರ್ಥಿಗಳಿಗೆ ವಿದೇಶಕ್ಕೆ ಹೋಗುವ ಅವಕಾಶವಿದೆ.

    MORE
    GALLERIES

  • 59

    Surya Gochar 2023: ಕುಂಭ ರಾಶಿಯಲ್ಲಿ ಅಪರೂಪದ ಸಂಯೋಗ, 2 ರಾಶಿಯವರಿಗೆ ಸಂಕಷ್ಟ, ಮೂವರಿಗೆ ಲಾಭ

    ಮಿಥುನ ರಾಶಿ: ಫೆಬ್ರವರಿ 13 ರಿಂದ ಮಿಥುನ ರಾಶಿಯವರ ಬದುಕಲ್ಲಿ ಬಂಗಾರದ ಮಳೆ ಸುರಿಯಲಿದೆ ಎನ್ನಬಹುದು. ಯಾವುದೇ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಹೊರತು ಸೋಲು ಎಂಬ ಮಾತೇ ಇರುವುದಿಲ್ಲ. ಹಣದ ಜೊತೆ ಈ ರಾಶಿಯವರು ಸಮಾಜದಲ್ಲಿ ಗೌರವವನ್ನು ಪಡೆಯುತ್ತಾರೆ.

    MORE
    GALLERIES

  • 69

    Surya Gochar 2023: ಕುಂಭ ರಾಶಿಯಲ್ಲಿ ಅಪರೂಪದ ಸಂಯೋಗ, 2 ರಾಶಿಯವರಿಗೆ ಸಂಕಷ್ಟ, ಮೂವರಿಗೆ ಲಾಭ

    ಆದರೆ, ಈ ಸಂಯೋಜನೆಯಿಂದ, ಎರಡೂ ರಾಶಿಗಳ ಜನರು ತೊಂದರೆಗಳನ್ನು ಎದುರಿಸುತ್ತಾರೆ ಎನ್ನಲಾಗುತ್ತಿದೆ. ಈ ಸಮಯ ಅವರಿಗೆ ಕಷ್ಟಗಳ ಸುರಿಮಳೆ ಸುರಿಸುತ್ತದೆ ಎನ್ನಬಹುದು. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 79

    Surya Gochar 2023: ಕುಂಭ ರಾಶಿಯಲ್ಲಿ ಅಪರೂಪದ ಸಂಯೋಗ, 2 ರಾಶಿಯವರಿಗೆ ಸಂಕಷ್ಟ, ಮೂವರಿಗೆ ಲಾಭ

    ಕಟಕ: ಸೂರ್ಯ ಮತ್ತು ಶುಕ್ರನ ಸಂಯೋಗದಿಂದ ಕರ್ಕಾಟಕ ರಾಶಿಯವರ ಜೀವನದಲ್ಲಿ ಸಣ್ಣಪುಟ್ಟ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ತಂದೆಯೊಂದಿಗಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ನೀವು ಹೊಸ ಹೂಡಿಕೆಗಳನ್ನು ಮಾಡದಿದ್ದರೆ ಉತ್ತಮ. ನೀವು ನಿಮ್ಮ ಮಾತಿನ ಬಗ್ಗೆ ಜಾಗರೂಕರಾಗಿರಬೇಕು

    MORE
    GALLERIES

  • 89

    Surya Gochar 2023: ಕುಂಭ ರಾಶಿಯಲ್ಲಿ ಅಪರೂಪದ ಸಂಯೋಗ, 2 ರಾಶಿಯವರಿಗೆ ಸಂಕಷ್ಟ, ಮೂವರಿಗೆ ಲಾಭ

    ಮೀನ ರಾಶಿ: ಮೀನ ರಾಶಿಯವರು ಈ ಸಮಯದಲ್ಲಿ ನಿಮ್ಮ ಖರ್ಚುಗಳನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ನೀವು ಅನಗತ್ಯವಾಗಿ ಪ್ರಯಾಣಿಸಬೇಕಾಗಬಹುದು ಇದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ. ಅಲ್ಲದೇ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

    MORE
    GALLERIES

  • 99

    Surya Gochar 2023: ಕುಂಭ ರಾಶಿಯಲ್ಲಿ ಅಪರೂಪದ ಸಂಯೋಗ, 2 ರಾಶಿಯವರಿಗೆ ಸಂಕಷ್ಟ, ಮೂವರಿಗೆ ಲಾಭ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES