Surya Gochar 2023: ಫೆಬ್ರವರಿ 13ರ ಬಳಿಕ ಈ 2 ರಾಶಿಯವರಿಗೆ ಬ್ಯಾಡ್ ಟೈಂ ಶುರುವಾಗಲಿದೆ, ಎಚ್ಚರ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನನ್ನು ಆತ್ಮ ಗ್ರಹ ಎಂದು ಕರೆಯಲಾಗುತ್ತದೆ. ಸೂರ್ಯದೇವನು ಪ್ರತಿ ತಿಂಗಳು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಈ ಬದಲಾವಣೆಯು 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

First published:

  • 17

    Surya Gochar 2023: ಫೆಬ್ರವರಿ 13ರ ಬಳಿಕ ಈ 2 ರಾಶಿಯವರಿಗೆ ಬ್ಯಾಡ್ ಟೈಂ ಶುರುವಾಗಲಿದೆ, ಎಚ್ಚರ!

    ಗ್ರಹಗಳ ಸ್ಥಾನ ಪಲ್ಲಟದಿಂದ ಕೆಲ ರಾಶಿಯವರಿಗೆ ಶುಭ, ಕೆಲ ರಾಶಿಗಳಿಗೆ ಅಶುಭ ಫಲ ಸಿಗುತ್ತೆ. ಸೂರ್ಯನು ಮಕರ ರಾಶಿಯನ್ನು ತೊರೆದು ಫೆಬ್ರವರಿ 13 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.

    MORE
    GALLERIES

  • 27

    Surya Gochar 2023: ಫೆಬ್ರವರಿ 13ರ ಬಳಿಕ ಈ 2 ರಾಶಿಯವರಿಗೆ ಬ್ಯಾಡ್ ಟೈಂ ಶುರುವಾಗಲಿದೆ, ಎಚ್ಚರ!

    ಆಗ ಕುಂಭ ರಾಶಿಯಲ್ಲಿ ಶನಿಯು ಸೂರ್ಯನ ಮೈತ್ರಿಯಾಗುತ್ತಾನೆ. ಶನಿಯ ಮೂಲ ತ್ರಿಕೋನ ರಾಶಿಯಲ್ಲಿ ಸೂರ್ಯನ ಸಂಚಾರವು 2 ರಾಶಿಯವರಿಗೆ ತೊಂದರೆ ಉಂಟು ಮಾಡುತ್ತದೆ. ಆ ರಾಶಿಗಳ ಬಗ್ಗೆ ತಿಳಿಯೋಣ.

    MORE
    GALLERIES

  • 37

    Surya Gochar 2023: ಫೆಬ್ರವರಿ 13ರ ಬಳಿಕ ಈ 2 ರಾಶಿಯವರಿಗೆ ಬ್ಯಾಡ್ ಟೈಂ ಶುರುವಾಗಲಿದೆ, ಎಚ್ಚರ!

    ಕಟಕ ರಾಶಿ : ಸೂರ್ಯ ಕುಂಭ ರಾಶಿಗೆ ಬರುವುದರಿಂದ ಕಟಕ ರಾಶಿಯವರು ಅಶುಭ ಫಲವನ್ನು ಕಾಣುತ್ತಾರೆ. ಅಹಿತಕರ ಘಟನೆಗಳು ನಡೆಯುತ್ತವೆ. ಕಟಕ ರಾಶಿಗೆ ಸೇರಿದವರ ಆರೋಗ್ಯದಲ್ಲಿ ಏರುಪೇರು ಆಗುತ್ತದೆ.

    MORE
    GALLERIES

  • 47

    Surya Gochar 2023: ಫೆಬ್ರವರಿ 13ರ ಬಳಿಕ ಈ 2 ರಾಶಿಯವರಿಗೆ ಬ್ಯಾಡ್ ಟೈಂ ಶುರುವಾಗಲಿದೆ, ಎಚ್ಚರ!

    ಈ ಸಮಯದಲ್ಲಿ ನಿಮ್ಮ ತಂದೆಯೊಂದಿಗಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಹೊಸ ಹೂಡಿಕೆಗಳನ್ನು ಮಾಡದಿದ್ದರೆ ಉತ್ತಮ. ಕುಟುಂಬದಲ್ಲಿ ಹಿರಿಯರೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಉದ್ವಿಗ್ನತೆ ಹೆಚ್ಚಾಗಬಹುದು. ನಿಮ್ಮ ಮಾತಿನ ಬಗ್ಗೆ ಹಿಡಿತವಿರಲಿ. (ಸಾಂಕೇತಿಕ ಚಿತ್ರ).

    MORE
    GALLERIES

  • 57

    Surya Gochar 2023: ಫೆಬ್ರವರಿ 13ರ ಬಳಿಕ ಈ 2 ರಾಶಿಯವರಿಗೆ ಬ್ಯಾಡ್ ಟೈಂ ಶುರುವಾಗಲಿದೆ, ಎಚ್ಚರ!

    ಮೀನ: ವಿದೇಶ ಪ್ರಯಾಣ ಮತ್ತು ಖರ್ಚು ಅಧಿಕವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ನಿಮ್ಮ ಖರ್ಚುಗಳನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 67

    Surya Gochar 2023: ಫೆಬ್ರವರಿ 13ರ ಬಳಿಕ ಈ 2 ರಾಶಿಯವರಿಗೆ ಬ್ಯಾಡ್ ಟೈಂ ಶುರುವಾಗಲಿದೆ, ಎಚ್ಚರ!

    ಈ ಸಮಯದಲ್ಲಿ ಅನಗತ್ಯವಾಗಿ ಪ್ರಯಾಣಿಸಬೇಕಾಗಬಹುದು. ಇದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಿಮ್ಮ ಪ್ರತಿಸ್ಪರ್ಧಿಗಳಿಂದ ದೂರವಿರಿ. ಶತ್ರುಗಳು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. (ಸಾಂಕೇತಿಕ ಚಿತ್ರ).

    MORE
    GALLERIES

  • 77

    Surya Gochar 2023: ಫೆಬ್ರವರಿ 13ರ ಬಳಿಕ ಈ 2 ರಾಶಿಯವರಿಗೆ ಬ್ಯಾಡ್ ಟೈಂ ಶುರುವಾಗಲಿದೆ, ಎಚ್ಚರ!

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES