ವೃಶ್ಚಿಕ ರಾಶಿ: ಸೂರ್ಯ ಸಂಚಾರವು ನಿಮಗೆ ಆರ್ಥಿಕವಾಗಿ ಲಾಭ ನೀಡಲಿದೆ ಎನ್ನಬಹುದು. ಸೂರ್ಯ ನಿಮ್ಮ ರಾಶಿಯ ಐದನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಇದು ಸಂತಾನ, ಪ್ರಗತಿ ಮತ್ತು ಪ್ರೇಮ-ವಿವಾಹದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಈ ಸಂಚಾರದ ಸಮಯದಲ್ಲಿ ನೀವು ಮಕ್ಕಳ ಕಡೆಯಿಂದ ದೊಡ್ಡ ಸಂತೋಷದ ಸುದ್ದಿ ಕೇಳುವುದು ಗ್ಯಾರಂಟಿ.