Surya Chandra Yuti 2023: ಅಶುಭ ಅಮವಾಸ್ಯೆ ದೋಷ, 3 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ

Surya Chandra Yuti 2023: ಗ್ರಹಗಳು ಯಾವಾಗ ಬೇಕಾದರೂ ಸಂಯೋಗವಾಗಬಹುದು. ಆದರೆ ಅವುಗಳ ಸಂಯೋಗದಿಂದ ಆಗುವ ಪರಿಣಾಮ ಮಾತ್ರ ಬಹಳ ವಿಭಿನ್ನ. ಸದ್ಯದಲ್ಲಿ ಸೂರ್ಯ ಹಾಗೂ ಚಂದ್ರ ಸಂಯೋಗವಾಗುತ್ತಿದ್ದು, ಇದರಿಂದ ಯಾವೆಲ್ಲಾ ರಾಶಿಗೆ ಸಮಸ್ಯೆ ಆಗಲಿದೆ ಎಂಬುದು ಇಲ್ಲಿದೆ.

First published:

  • 17

    Surya Chandra Yuti 2023: ಅಶುಭ ಅಮವಾಸ್ಯೆ ದೋಷ, 3 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ

    ಯಾವುದೇ ಗ್ರಹಗಳು ತಮ್ಮ ಸ್ಥಾನ ಬದಲಾವಣೆ ಮಾಡಿದಾಗ ಅದರ ಪರಿಣಾಮ ಎಲ್ಲಾ 12 ರಾಶಿಗಳ ಮೇಲೆ ಆಗುತ್ತದೆ. ಕೆಲವೊಂದು ಗ್ರಹಗಳು ಆಗಾಗ ಸಂಯೋಗವಾಗುತ್ತಿರುತ್ತದೆ. ಈ ಸಂಯೋಗದಿಂದ ಕೆಲ ಯೋಗಗಳು ರೂಪುಗೊಳ್ಳುತ್ತದೆ. ಆದರೆ ಕೆಲವೊಮ್ಮೆ ಯೋಗಗಳು ಸಹ ರೂಪುಗೊಳ್ಳುವುದಿಲ್ಲ

    MORE
    GALLERIES

  • 27

    Surya Chandra Yuti 2023: ಅಶುಭ ಅಮವಾಸ್ಯೆ ದೋಷ, 3 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ

    ಯೋಗಗಳು ರೂಪುಗೊಳ್ಳುವುದರಿಂದ ಕೆಲವರಿಗೆ ಲಾಭವಾಗುತ್ತದೆ. ಆದರೆ ಈ ಗ್ರಹಗಳ ಸಂಯೋಗದಿಂದ ಸಮಸ್ಯೆಗಳನ್ನು ಮಾತ್ರ ಕೆಲ ರಾಶಿಯವರು ಅನುಭವಿಸಬೇಕಾಗುತ್ತದೆ. ಈ ಗ್ರಹಗಳ ಕಾರಣದಿಂದ ಜೀವನದಲ್ಲಿ ಸಾಲಾಗಿ ಸಮಸ್ಯೆಗಳು ಬರುತ್ತದೆ.

    MORE
    GALLERIES

  • 37

    Surya Chandra Yuti 2023: ಅಶುಭ ಅಮವಾಸ್ಯೆ ದೋಷ, 3 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ

    ಮೇ 15 ರಂದು ಸೂರ್ಯ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. 4 ದಿನಗಳ ನಂತರ ಚಂದ್ರನು ಸಹ ಅದೇ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಎರಡು ಸಂಯೋಜನೆಯಿಂದ ಅಮವಾಸ್ಯೆ ದೋಷ ಉಂಟಾಗುತ್ತದೆ. ಇದರಿಂದ ಯಾವ ರಾಶಿಯವರ ಕೆಟ್ಟ ಸಮಯ ಆರಂಭವಾಗುತ್ತದೆ ಎಂಬುದು ಇಲ್ಲಿದೆ.

    MORE
    GALLERIES

  • 47

    Surya Chandra Yuti 2023: ಅಶುಭ ಅಮವಾಸ್ಯೆ ದೋಷ, 3 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ

    ವೃಶ್ಚಿಕ ರಾಶಿ: ಈ ರಾಶಿಯವರಿಗೆ ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಆಗುತ್ತದೆ. ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುವುದರ ಜೊತೆಗೆ ಸಂಸಾರದಲ್ಲಿ ಬಿರುಕು ಉಂಟಾಗುವ ಘಟನೆಗಳು ನಡೆಯುತ್ತದೆ. ಹಾಗಾಗಿ ಈ ಸಮಯದಲ್ಲಿ ಎಚ್ಚರಿಕೆ ಬಹಳ ಅಗತ್ಯ

    MORE
    GALLERIES

  • 57

    Surya Chandra Yuti 2023: ಅಶುಭ ಅಮವಾಸ್ಯೆ ದೋಷ, 3 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ

    ವೃಷಭ ರಾಶಿ: ಈ ಸಂಯೋಗದಿಂದ ವೃಷಭ ರಾಶಿಯವರ ಕೆಲಸದಲ್ಲಿ ಅಡೆ-ತಡೆಗಳು ಬರುತ್ತದೆ. ಸಣ್ಣ ಕೆಲಸ ಮಾಡಲು ಹೋದರೂ ಸಹ ಬಹಳಷ್ಟು ಕಷ್ಟಪಡಬೇಕಾಗುತ್ತದೆ. ಮುಖ್ಯವಾಗಿ ಈ ಸಮಯದಲ್ಲಿ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲೇ ಬಾರದು.

    MORE
    GALLERIES

  • 67

    Surya Chandra Yuti 2023: ಅಶುಭ ಅಮವಾಸ್ಯೆ ದೋಷ, 3 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ

    ತುಲಾ ರಾಶಿ: ಈ ಸಮಯದಲ್ಲಿ ತುಲಾ ರಾಶಿಯವರ ವೃತ್ತಿ ಜೀವನದಲ್ಲಿ ಸಮಸ್ಯೆ ಆಗುತ್ತದೆ. ಅಲ್ಲದೇ, ಹಣಕಾಸಿನ ವ್ಯವಹಾರ ಮಾಡಿದರೆ ಅದರಿಂದ ನಷ್ಟವಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ನೀವು ಯಾವುದೇ ಹೊಸ ವ್ಯವಹಾರ ಆರಂಭ ಮಾಡದಿರುವುದು ಸಹ ಬಹಳ ಮುಖ್ಯ.

    MORE
    GALLERIES

  • 77

    Surya Chandra Yuti 2023: ಅಶುಭ ಅಮವಾಸ್ಯೆ ದೋಷ, 3 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES