Budha Surya Yuti 2023: ಈ 5 ರಾಶಿಯವರ ಜೀವನದಲ್ಲಿ ಮ್ಯಾಜಿಕ್, ಒಂದಾಗ್ತಿದ್ದಾರೆ ಬುಧ-ಸೂರ್ಯ

Budha Surya yuti 2023: ಕೆಲವೇ ದಿನಗಳಲ್ಲಿ 5 ರಾಶಿಯವರ ಜೀವನ ಬದಲಾಗಲಿದೆ. ಅವರ ಜೀವನದಲ್ಲಿದ್ದ ಕಷ್ಟಗಳು ಪರಿಹಾರವಾಗಿ ಸಂತೋಷದ ಮಳೆ ಸುರಿಯಲಿದೆ. ಏಕೆ ಅಂತೀರಾ? ಅದಕ್ಕೆ ಕಾರಣ ಬುಧಾಧಿತ್ಯ ರಾಜಯೋಗ. ಈ ರಾಜಯೋಗದಿಂದ ಯಾವೆಲ್ಲಾ ರಾಶಿಗೆ ಲಾಭವಿದೆ ಎಂಬುದು ಇಲ್ಲಿದೆ.

First published:

  • 18

    Budha Surya Yuti 2023: ಈ 5 ರಾಶಿಯವರ ಜೀವನದಲ್ಲಿ ಮ್ಯಾಜಿಕ್, ಒಂದಾಗ್ತಿದ್ದಾರೆ ಬುಧ-ಸೂರ್ಯ

    ಕೆಲ ರಾಶಿಯವರಿಗೆ ಬಹಳ ಸಮಸ್ಯೆಗಳು ಕಾಡುತ್ತದೆ. ಏನೇ ಕೆಲಸ ಮಾಡಿದರೂ ಸಹ ಅದಕ್ಕೆ ಅಡೆ-ತಡೆಗಳು ಬರುತ್ತದೆ. ಆದರೆ ಸದ್ಯದಲ್ಲಿಯೇ ಮುಖ್ಯವಾಗಿ 5 ರಾಶಿಗಳ ಜೀವನ ಬದಲಾಗಲಿದೆ. ಅದಕ್ಕೆ ಕಾರಣ ಬುಧ ಹಾಗೂ ಸೂರ್ಯ ಸಂಯೋಗ.

    MORE
    GALLERIES

  • 28

    Budha Surya Yuti 2023: ಈ 5 ರಾಶಿಯವರ ಜೀವನದಲ್ಲಿ ಮ್ಯಾಜಿಕ್, ಒಂದಾಗ್ತಿದ್ದಾರೆ ಬುಧ-ಸೂರ್ಯ

    ಸದ್ಯ ಸೂರ್ಯ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದೇ ರಾಶಿಯಲ್ಲಿ ಬುಧನೊಂದಿಗೆ ಬುಧಾದಿತ್ಯ ಯೋಗವನ್ನು ರೂಪಿಸುತ್ತಾನೆ. ಜ್ಯೋತಿಷ್ಯದಲ್ಲಿ ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಎರಡು ಗ್ರಹಗಳ ಸಂಯೋಗವು ಐದು ರಾಶಿಗಳಿಗೆ ಅನಿರೀಕ್ಷಿತ ಲಾಭಗಳನ್ನು ಕೊಡುತ್ತದೆ.

    MORE
    GALLERIES

  • 38

    Budha Surya Yuti 2023: ಈ 5 ರಾಶಿಯವರ ಜೀವನದಲ್ಲಿ ಮ್ಯಾಜಿಕ್, ಒಂದಾಗ್ತಿದ್ದಾರೆ ಬುಧ-ಸೂರ್ಯ

    ಕುಂಭ: ಸೂರ್ಯನ ಕಾರಣದಿಂದ ಈ ಕುಂಭ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಇದರಿಂದ ಆರ್ಥಿಕವಾಗಿ ಬಹಳ ಲಾಭವಾಗುತ್ತದೆ. ಅಲ್ಲದೇ, ನಿಮ್ಮ ಆದಾಯ ಈ ಸಮಯದಲ್ಲಿ ಗಣನೀಯವಾಗಿ ಹೆಚ್ಚಾಗುತ್ತದೆ. ಅಲ್ಲದೇ, ವೈವಾಹಿಕ ಜೀವನದಲ್ಲಿ ಸಹ ಬಹಳ ಸಂತೋಷವಾಗಿರಬೇಕು.

    MORE
    GALLERIES

  • 48

    Budha Surya Yuti 2023: ಈ 5 ರಾಶಿಯವರ ಜೀವನದಲ್ಲಿ ಮ್ಯಾಜಿಕ್, ಒಂದಾಗ್ತಿದ್ದಾರೆ ಬುಧ-ಸೂರ್ಯ

    ಧನು ರಾಶಿ: ಸೂರ್ಯನ ಸಂಚಾರದಿಂದ ಧನಸ್ಸು ರಾಶಿಯವರಿಗೆ ಬಹಳ ಒಳ್ಳೆಯ ಸಮಯ ಸ್ಟಾರ್ಟ್​ ಆಗುತ್ತದೆ. ಇಷ್ಟು ದಿನ ಕಾಡಿದ್ದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಲ್ಲದೇ, ಸಾಲದ ಹೊರೆಯಿಂದ ಮುಕ್ತರಾಗುವ ಸಮಯ ಇದು ಎನ್ನಬಹುದು. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

    MORE
    GALLERIES

  • 58

    Budha Surya Yuti 2023: ಈ 5 ರಾಶಿಯವರ ಜೀವನದಲ್ಲಿ ಮ್ಯಾಜಿಕ್, ಒಂದಾಗ್ತಿದ್ದಾರೆ ಬುಧ-ಸೂರ್ಯ

    ಸಿಂಹ: ಬುಧಾಧಿತ್ಯ ರಾಜಯೋಗದ ಕಾರಣದಿಂದ ಈ ರಾಶಿಯವರಿಗೆ ಅಪಾರ ಸಂಪತ್ತು ಸಿಗುತ್ತದೆ. ಹಿರಿಯರ ಆಸ್ತಿಯಲ್ಲಿ ಪಾಲು ಸಿಗುವ ಸಾಧ್ಯತೆ. ಅಲ್ಲದೇ, ಕಲೆದುಕೊಂಡಿದ್ದ ಹಣ ಕೂಡ ಮರಳಿ ಸಿಗುತ್ತದೆ. ಆದಾಯ ದ್ವಿಗುಣವಾಗುವ ಸಾಧ್ಯತೆ ಇದೆ.

    MORE
    GALLERIES

  • 68

    Budha Surya Yuti 2023: ಈ 5 ರಾಶಿಯವರ ಜೀವನದಲ್ಲಿ ಮ್ಯಾಜಿಕ್, ಒಂದಾಗ್ತಿದ್ದಾರೆ ಬುಧ-ಸೂರ್ಯ

    ಕರ್ಕಾಟಕ ರಾಶಿ: ಈ ರಾಶಿಯವರ ವೃತ್ತಿ ಜೀವನದ ಮೇಲೆ ಈ ಯೋಗ ಪರಿಣಾಮ ಬೀರಲಿದ್ದು, ಸಂಸಾರದಲ್ಲಿ ಸಹ ಸಂತೋಷ ಹೆಚ್ಚಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡಿದರೂ ಸಹ ಅದರಿಂದ ಬಹಳ ಲಾಭವಾಗುತ್ತದೆ.

    MORE
    GALLERIES

  • 78

    Budha Surya Yuti 2023: ಈ 5 ರಾಶಿಯವರ ಜೀವನದಲ್ಲಿ ಮ್ಯಾಜಿಕ್, ಒಂದಾಗ್ತಿದ್ದಾರೆ ಬುಧ-ಸೂರ್ಯ

    ಮೇಷ: ಬುಧ ಮತ್ತು ಸೂರ್ಯ ಒಂದೇ ರಾಶಿಯಲ್ಲಿ ಇದ್ದರೆ ಮೇಷ ರಾಶಿಯವರಿಗೆ ಬಹಳ ಲಾಭವಾಗಲಿದೆ. ವ್ಯವಹಾರ ಹಾಗೂ ಉದ್ಯೋಗದಲ್ಲಿ ಪ್ರಗತಿ ಆಗುತ್ತದೆ. ಅಲ್ಲದೇ, ಆರ್ಥಿಕವಾಗಿ ವಿವಿಧ ಮೂಲಗಳಿಂದ ಲಾಭ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ.

    MORE
    GALLERIES

  • 88

    Budha Surya Yuti 2023: ಈ 5 ರಾಶಿಯವರ ಜೀವನದಲ್ಲಿ ಮ್ಯಾಜಿಕ್, ಒಂದಾಗ್ತಿದ್ದಾರೆ ಬುಧ-ಸೂರ್ಯ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES