Super Moon: ಆಷಾಢ ಪೂರ್ಣಿಮೆಯ ಈ ದಿನದಂದು ಕಾಣುವ ಚಂದ್ರ ಬಲು ವಿಶೇಷ; ಕಾರಣ ಇದು!

ವರ್ಷದಲ್ಲಿ ಮೂರರಿಂದ ನಾಲ್ಕು ಸೂಪರ್‌ಮೂನ್‌ಗಳು ಕಂಡುಬರುತ್ತವೆ. ನಾಸಾ ಪ್ರಕಾರ, ಈ ವರ್ಷದ ಅತೀ ದೊಡ್ಡ ಚಂದ್ರನ ದರ್ಶನ ಇಂದು ಆಗಲಿದೆ. ಈ ದಿನ ಚಂದ್ರ ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಳ್ಳಲಿದ್ದಾನೆ.

First published: