Baby Names: ಸೂರ್ಯದೇವನ ಈ ಅಪರೂಪದ ಹೆಸರನ್ನು ನಿಮ್ಮ ಮಕ್ಕಳಿಗೆ ಇಡಿ, ಅವರ ಭವಿಷ್ಯವೂ ಪ್ರಕಾಶಿಸುತ್ತದೆ!
Sunday Born Baby Names: ಭಾನುವಾರದಂದು ಜನಿಸಿದ ನಿಮ್ಮ ಮಗುವಿಗೆ ಸೂರ್ಯನ ಹೆಸರನ್ನು ಇಡುವುದು ಒಳ್ಳೆಯದು ಎನ್ನಲಾಗುತ್ತದೆ. ಆ ದಿನ ಮಾತ್ರವಲ್ಲ ಬೇರೆ ದಿನ ಹುಟ್ಟಿದ್ದರೂ ಸಹ ಸೂರ್ಯನ ಹೆಸರನ್ನು ಇಟ್ಟರೆ ಒಳ್ಳೆಯದೇ. ನೀವು ಸಹ ಮಗುವಿಗೆ ಹೆಸರನ್ನು ಹುಡುಕುತ್ತಿದ್ದರೆ ಕೆಲ ಹೆಸರುಗಳು ಇಲ್ಲಿದ್ದು, ನಿಮಿಷ್ಟದ ಹೆಸರನ್ನ ಆಯ್ಕೆ ಮಾಡಬಹುದು.
ಸೂರ್ಯನಿಂದಲೇ ಈ ಭೂಮಿಯಲ್ಲಿ ಎಲ್ಲವೂ ನಡೆಯುತ್ತಿದೆ ಎಂದರೆ ತಪ್ಪಲ್ಲ. ವೇದಗಳು, ರಾಮಾಯಣ, ಮಹಾಭಾರತ, ಸೂರ್ಯ ಸಹಸ್ರನಾಮ ಸ್ತೋತ್ರ, ಸೂರ್ಯ ಅಷ್ಟಕಂ, ಆದಿತ್ಯ ಹೃದಯ ಸ್ತೋತ್ರ ಇತ್ಯಾದಿಗಳಲ್ಲಿ ಸೂರ್ಯನ ಅನೇಕ ಹೆಸರುಗಳ ಉಲ್ಲೇಖಗಳಿವೆ.
2/ 7
ಸೂರ್ಯ ಎಂದರೆ ಶಕ್ತಿ, ಸಕಾರಾತ್ಮಕತೆ, ಆರೋಗ್ಯ, ತಂದೆಯ ಸ್ಥಾನ.. ಅದಕ್ಕಾಗಿಯೇ ನಾವು ಪೂಜಿಸುತ್ತೇವೆ. ಭೂಮಿಯ ಮೇಲಿನ ಋತುಗಳ ಬದಲಾವಣೆಗೆ ಸೂರ್ಯನೂ ಕಾರಣ. ಪ್ರಕೃತಿಯೂ ಅವನ ತಾಳಕ್ಕೆ ತಕ್ಕಂತೆ ಮಿಡಿಯುತ್ತದೆ, ಕುಣಿಯುತ್ತದೆ. ಅಂತಹ ಸೂರ್ಯನು ಎಲ್ಲಾ 9 ಗ್ರಹಗಳ ನಾಯಕನ ಸ್ಥಾನವನ್ನು ಪಡೆದಿದ್ದಾನೆ.
3/ 7
ಹಾಗಾಗಿ ಭಾನುವಾರದಂದು ಜನಿಸಿದ ಮಕ್ಕಳಿಗೆ ಸೂರ್ಯನ ಹೆಸರನ್ನು ಇಡುವುದು ಸೂಕ್ತ ಎನ್ನುತ್ತಾರೆ ಹಿರಿಯರು. ಇದರಿಂದ ಸೂರ್ಯನ ಆಶೀರ್ವಾದ ಸದಾ ನಿಮ್ಮ ಮಗುವಿನ ಮೇಲಿರುತ್ತದೆ. ನಿಮ್ಮ ಮಗು ಭಾನುವಾರದಂದು ಜನಿಸಿದರೆ, ಯಾವ ಹೆಸರಿಡಬಹುದು ಎಂಬುದಕ್ಕೆ ಕೆಲ ಆಯ್ಕೆ ಇಲ್ಲಿದೆ.
4/ 7
ಸೂರ್ಯ ಹೆಸರುಗಳು ಮತ್ತು ಅರ್ಥ ಅಭ್ಯುದಿತ್: ಉದಯಿಸುತ್ತಿರುವ ಸೂರ್ಯ, ಆದಿತ್ಯ: ಸೂರ್ಯ, ಆಹಾನ್: ಆಕಾಶವನ್ನು ದಾಟುತ್ತಿರುವ ಸೂರ್ಯ, ಆರುಷ್: ಸೂರ್ಯ, ಆದಿದೇವ: ಸೂರ್ಯ; ಸರ್ವೋಚ್ಚ ದೇವರು, ಅಂಶುಲ್: ಬೆಳಕು, ಮಗು ಮನೆಯ ಬೆಳಕಾಗಿ ಮತ್ತು ಸಮುದಾಯದ ಬೆಳಕಾಗಿ ಬೆಳಗಲಿ, ಅಂಶುಮಾನ್: ಸೂರ್ಯ; ಚಂದ್ರನು ಬೆಳಕು
5/ 7
ಅರುಣ: ಬೆಳಗಿನ ಸೂರ್ಯ, ಆರ್ಯಮಾನ್: ಸೂರ್ಯ, ಅವಿರಾಜ: ಸೂರ್ಯನ ರಾಜ, ಅಯನ: ಸೂರ್ಯ, ಭಾನು: ಸೂರ್ಯನ ಪ್ರಖರತೆ, ಭಾಸ್ಕರ: ಸೂರ್ಯ, ಭುವನ್ಯು: ಸೂರ್ಯ; ಬೆಂಕಿ, ಇಶಾನ್: ಶಿವನ ರೂಪದಲ್ಲಿ ಸೂರ್ಯ
6/ 7
ಗಗಂಧ್ವಜ: ಆಕಾಶದ ಧ್ವಜವನ್ನು ಹಿಡಿದವನು, ಆಕಾಶವನ್ನು ಸಂಕೇತಿಸುವ ಸೂರ್ಯನು, ಹರಿತ್: ಸೂರ್ಯನ ವೇಗದ ಕುದುರೆ, ಜಿಷ್ಣು: ಸೂರ್ಯ; ಯಶಸ್ಸು; ವಿಜಯೋತ್ಸವ, ಜ್ಯೋತಿರಾದಿತ್ಯ: ಸೂರ್ಯನ ಪ್ರಕಾಶ, ಕಪಿಲ್: ಸೂರ್ಯನ ಹೆಸರು, ಮಯೂಖಾದಿತ್ಯ: ಸೂರ್ಯನ ರೂಪ