Planets Change: ಬದಲಾಗುತ್ತಿವೆ 4 ಗ್ರಹಗಳು, 5 ರಾಶಿಯವರ ಮೇಲೆ ಅದೃಷ್ಟದ ಮಳೆ
Grah Gochar: ಶೀಘ್ರದಲ್ಲೇ ಕೆಲವು ಪ್ರಮುಖ ಗ್ರಹಗಳ ಚಲನೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಈ ಗ್ರಹಗಳ ಗೋಚಾರಂ 5 ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಯಾವೆಲ್ಲಾ ರೀತಿಯ ಲಾಭಗಳಾಗಲಿದೆ ಎಂಬುದು ಇಲ್ಲಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ರಾಶಿ ಬದಲಾವಣೆಯು 12 ರಾಶಿಗಳ ಜೀವನದಲ್ಲಿ ಶುಭ ಅಥವಾ ಅಶುಭ ಪರಿಣಾಮಗಳನ್ನು ಬೀರುತ್ತದೆ. ಪ್ರತಿ ತಿಂಗಳು ಜ್ಯೋತಿಷ್ಯಶಾಸ್ತ್ರದಲ್ಲಿ ಬಹಳ ಮಹತ್ವದ್ದಾಗಿದೆ. ಇನ್ನು ತಿಂಗಳಲ್ಲಿ ಗುರು, ಬುಧ, ಶುಕ್ರ ಮತ್ತು ಸೂರ್ಯರ ರಾಶಿ ಬದಲಾವಣೆಯನ್ನು ನಾವೆಲ್ಲಾ ನೋಡಿದ್ದೇವೆ.
2/ 9
ಹಾಗೆಯೇ ಕೆಲವು ಗ್ರಹಗಳು ಸದ್ಯದಲ್ಲಿ ಮತ್ತೆ ತಮ್ಮ ರಾಶಿ ಬದಲಾವಣೆ ಮಾಡಲಿದ್ದು, ಅದರಿಂದ ಸುಮಾರು 3 ತಿಂಗಳು 5 ರಾಶಿಯವರ ಜೀವನದಲ್ಲಿ ಹಣದ ಮಳೆ ಆಗಲಿದೆ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಸಹ ಯಶಸ್ಸು ಸಿಗುತ್ತದೆ.
3/ 9
ಈ ಗ್ರಹಗಳ ಸಂಚಾರದಿಂದ ಯಾವೆಲ್ಲಾ ರಾಶಿಗೆ ಯಾವ ರೀತಿ ಲಾಭವಾಗಲಿದೆ ಎಂಬುದು ಇಲ್ಲಿದ್ದು, ಅಲ್ಲದೇ ಯಾವ ರೀತಿಯ ಮುನ್ನೆಚ್ಚರಿಕೆ ಅಗತ್ಯವಿದೆ ಎನ್ನುವುದು ಸಹ ಇಲ್ಲಿದೆ. ಆ ಲಕ್ಕಿ 5 ರಾಶಿಗಳು ಯಾವುವು ನೀವೇ ನೋಡಿ.
4/ 9
ಕರ್ಕಾಟಕ ರಾಶಿ: ಕಟಕ ರಾಶಿಯವರಿಗೆ ಏಪ್ರಿಲ್ ಅತ್ಯಂತ ಮಂಗಳಕರವಾಗಿರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿಯ ಉದ್ಯೋಗಿಗಳಿಗೆ ಬಹಳ ಯಶಸ್ಸು ಸಿಗಲಿದೆ. ಈ ಸಮಯದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಲಾಭ ಆಗಲಿದೆ.
5/ 9
ವೃಷಭ ರಾಶಿ: ವೃಷಭ ರಾಶಿಯವರು ಈ ಸಮಯದಲ್ಲಿ ಲಕ್ಷ್ಮಿ ಕಟಾಕ್ಷವನ್ನು ಹೊಂದಿರುತ್ತಾರೆ. ಆಫೀಸ್ನಲ್ಲಿ ನಿಮ್ಮ ಕೆಲಸವನ್ನು ಗುರುತಿಸಲಾಗುತ್ತದೆ. ಆದರೆ ಮೊದಲು ಯೋಚಿಸದೆ ಯಾವುದೇ ಒಪ್ಪಂದ ಅಥವಾ ಕಾನೂನು ಪತ್ರಗಳಿಗೆ ಸಹಿ ಮಾಡಬೇಡಿ. ಯಾವುದೇ ಹೊಸ ಯೋಜನೆಗೆ ಸಂಬಂಧಿಸಿದಂತೆ ಧನಲಾಭವಿರುತ್ತದೆ. ಆದರೆ ಯಾರನ್ನೂ ಕುರುಡಾಗಿ ನಂಬಬೇಡಿ.
6/ 9
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಈ ಸಮಯ ಬಹಳ ಲಾಭಗಳನ್ನು ನೀಡಲಿದೆ. ಸ್ನೇಹಿತರ ಸಹಾಯದಿಂದ ದೊಡ್ಡ ಕಾರ್ಯದಲ್ಲಿ ಯಶಸ್ಸು ಸಾಧಿಸಬಹುದು. ಅದರಲ್ಲೂ ಮುಂದಿನ 3 ತಿಂಗಳು ಈ ರಾಶಿಯವರೇ ರಾಜರು ಎನ್ನಬಹುದು.
7/ 9
ಕುಂಭ: ಗ್ರಹಗಳ ಸಂಚಾರದ ಫಲವಾಗಿ ಈ ರಾಶಿಯವರ ಬದುಕಿನಲ್ಲಿ ಬಹಳ ಒಳ್ಳೆಯದಾಗಲಿದೆ. ಈ ಗ್ರಹಗಳ ಬದಲಾವಣೆಯು ಮೀನ ರಾಶಿಯವರಿಗೆ ಪ್ರತಿ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಈ ಸಮಯದಲ್ಲಿ ಆರ್ಥಿಕ ಲಾಭ ಸಹ ಹೆಚ್ಚಾಗಲಿದೆ.
8/ 9
ಮೀನ: ಗ್ರಹಗಳ ಸಂಚಾರದಿಂದಾಗಿ ಮೀನ ರಾಶಿಯವರ ಬದುಕು ಬದಲಾಗಲಿದೆ. ಆರ್ಥಿಕವಾಗಿ ಈ ಸಮಯದಲ್ಲಿ ದೊಡ್ಡ ಲಾಭಗಳಿಗೆ ಮಾಡಲಿದ್ದೀರಿ. ಅದೃಷ್ಟದ ಬಾಗಿಲು ನಿಮಗೆ ತೆರೆಯಲಿದೆ. ಆರೋಗ್ಯ ಕೂಡ ಸುಧಾರಿಸುತ್ತದೆ.
9/ 9
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
19