ಕನ್ಯಾ: ಈ ರಾಶಿಯ 7ನೇ ಮನೆಯಲ್ಲಿ ಸೂರ್ಯ ಸಂಚಾರ ಮಾಡುತ್ತಿದ್ದು, ಈ ಕಾರಣದಿಂದಾಗಿ, ಕನ್ಯಾ ರಾಶಿಯವರು ಬಹಳ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ವಿಶೇಷವಾಗಿ ತಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹೊಸ ಕೆಲಸ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯವಲ್ಲ. ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ.