Sun Transit 2023: ಶುಕ್ರನ ರಾಶಿಯಲ್ಲಿ ಸೂರ್ಯ ಸಂಚಾರ, ಈ 3 ರಾಶಿಯವರ ಜೀವನದಲ್ಲಿ ಕಷ್ಟಗಳ ಸರಮಾಲೆ

Sun Transit: ಸೂರ್ಯ ಸಂಚಾರ ಮಾಡಿದರೆ ಅದರ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಆಗುತ್ತದೆ. ಆದರೆ ಕೆಲ ರಾಶಿಯವರಿಗೆ ಇದರಿಂದ ಬಹಳ ಲಾಭವಾಗುತ್ತದೆ. ಈ ಸೂರ್ಯ ಸಂಚಾರದಿಂದ ಕೆಲ ರಾಶಿಗಳು ಕಷ್ಟವನ್ನು ಸಹ ಅನುಭವಿಸಲಿದ್ದು, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Sun Transit 2023: ಶುಕ್ರನ ರಾಶಿಯಲ್ಲಿ ಸೂರ್ಯ ಸಂಚಾರ, ಈ 3 ರಾಶಿಯವರ ಜೀವನದಲ್ಲಿ ಕಷ್ಟಗಳ ಸರಮಾಲೆ

    ಸೂರ್ಯ ಬಹಳ ಮುಖ್ಯವಾದ ಗ್ರಹ. ಈ ಸೂರ್ಯನ ಸ್ಥಾನದಲ್ಲಿ ಸ್ವಲ್ಪ ಬದಲಾವಣೆ ಆದರೂ ಸಹ ಅದರಿಂದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಈ ಸೂರ್ಯನಿಂದ ಕೆಲ ರಾಶಿಯವರಿಗೆ ಸಮಸ್ಯೆಗಳೂ ಸಹ ಆಗುತ್ತದೆ.

    MORE
    GALLERIES

  • 27

    Sun Transit 2023: ಶುಕ್ರನ ರಾಶಿಯಲ್ಲಿ ಸೂರ್ಯ ಸಂಚಾರ, ಈ 3 ರಾಶಿಯವರ ಜೀವನದಲ್ಲಿ ಕಷ್ಟಗಳ ಸರಮಾಲೆ

    ಈ ಸೂರ್ಯ ಪ್ರತಿ ತಿಂಗಳು ತನ್ನ ರಾಶಿ ಬದಲಾವಣೆ ಮಾಡುತ್ತಾನೆ. ಇದರಿಂದ 12 ರಾಶಿಗಳ ಜೀವನದ ಮೇಲೆ ಒಂದೆಲ್ಲಾ ಒಂದು ರೀತಿಯ ಪರಿಣಾಮ ಸಹ ಆಗುತ್ತದೆ. ಕೆಲವರಿಗೆ ಇದರಿಂದ ಕೆಟ್ಟದ್ದಾರೆ, ಇನ್ನೂ ಕೆಲವರಿಗೆ ಇದರಿಂದ ಒಳ್ಳೆಯದಾಗುತ್ತದೆ.

    MORE
    GALLERIES

  • 37

    Sun Transit 2023: ಶುಕ್ರನ ರಾಶಿಯಲ್ಲಿ ಸೂರ್ಯ ಸಂಚಾರ, ಈ 3 ರಾಶಿಯವರ ಜೀವನದಲ್ಲಿ ಕಷ್ಟಗಳ ಸರಮಾಲೆ

    ಸದ್ಯದಲ್ಲಿ ಅಂದರೆ ಮೇ 15ರಂದು ಸೂರ್ಯ ತನ್ನ ರಾಶಿ ಬದಲಾವಣೆ ಮಾಡುತ್ತಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಕಷ್ಟಗಳು ಎದುರಾಗುತ್ತದೆ. ಯಾವೆಲ್ಲಾ ರಾಶಿಗಳಿಗೆ ಈ ಸೂರ್ಯ ಸಂಚಾರ ಸಮಸ್ಯೆಗಳನ್ನು ತರಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 47

    Sun Transit 2023: ಶುಕ್ರನ ರಾಶಿಯಲ್ಲಿ ಸೂರ್ಯ ಸಂಚಾರ, ಈ 3 ರಾಶಿಯವರ ಜೀವನದಲ್ಲಿ ಕಷ್ಟಗಳ ಸರಮಾಲೆ

    ಮೇಷ: ಎರಡನೇ ಮನೆಯಲ್ಲಿ ಸೂರ್ಯನ ಸಂಚಾರದಿಂದಾಗಿ ಕುಟುಂಬದಲ್ಲಿ ವಿವಾದಗಳು ಉಂಟಾಗುವ ಸಾಧ್ಯತೆ ಇದ್ದು, ಈ ಸಮಯದಲ್ಲಿ ಅಪ್ಪಿ-ತಪ್ಪಿ ನೀವು ಯಾರಿಗೂ ಸಾಲ ಕೊಡಬಾರದು. ಅಲ್ಲದೇ, ಯಾವುದೇ ಕೆಲಸ ಆರಂಭಿಸಿದರೂ ಸಹ ಅದರಲ್ಲಿ ಸಮಸ್ಯೆಗಳು ಉಂಟಾಗುತ್ತದೆ.

    MORE
    GALLERIES

  • 57

    Sun Transit 2023: ಶುಕ್ರನ ರಾಶಿಯಲ್ಲಿ ಸೂರ್ಯ ಸಂಚಾರ, ಈ 3 ರಾಶಿಯವರ ಜೀವನದಲ್ಲಿ ಕಷ್ಟಗಳ ಸರಮಾಲೆ

    ಮಿಥುನ: ಸೂರ್ಯ ಸಂಚಾರದಿಂದ ನಿಮಗೆ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ, ಉದ್ಯೋಗ ಬದಲಾಯಿಸಲು ಇದು ಸೂಕ್ತ ಸಮಯವಲ್ಲ ಎಂಬುದನ್ನ ಬರೆಯಬೇಡಿ. ಇದರ ಜೊತೆಗೆ ನಿಮ್ಮ ಹಣ ವ್ಯರ್ಥವಾಗುತ್ತದೆ. ನಿಮ್ಮ ಯೋಜಿತ ಕಾರ್ಯಗಳು ಸಮಯಕ್ಕೆ ಪೂರ್ಣಗೊಳ್ಳುವುದಿಲ್ಲ.

    MORE
    GALLERIES

  • 67

    Sun Transit 2023: ಶುಕ್ರನ ರಾಶಿಯಲ್ಲಿ ಸೂರ್ಯ ಸಂಚಾರ, ಈ 3 ರಾಶಿಯವರ ಜೀವನದಲ್ಲಿ ಕಷ್ಟಗಳ ಸರಮಾಲೆ

    ತುಲಾ: ತುಲಾ ರಾಶಿಯ ಎಂಟನೇ ಮನೆಯಲ್ಲಿ ಸೂರ್ಯ ಸಂಚಾರ ಆಗಲಿದ್ದು, ಇದರಿಂದ ನಿಮ್ಮ ಮನೆಯಲ್ಲಿ ಜಗಳವಾಗುವ ಸಾಧ್ಯತೆ ಇದೆ. ಅಲ್ಲದೇ, ಹೂಡಿಕೆ ಸರಿಯಾದ ಸಮಯವಲ್ಲ. ನಿಮ್ಮ ಮಾತುಗಳನ್ನು ನಿಯಂತ್ರಿಸುವುದು ಉತ್ತಮ. ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

    MORE
    GALLERIES

  • 77

    Sun Transit 2023: ಶುಕ್ರನ ರಾಶಿಯಲ್ಲಿ ಸೂರ್ಯ ಸಂಚಾರ, ಈ 3 ರಾಶಿಯವರ ಜೀವನದಲ್ಲಿ ಕಷ್ಟಗಳ ಸರಮಾಲೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES