Sun Transit: ವೃಷಭ ರಾಶಿಗೆ ಸೂರ್ಯ ಪ್ರವೇಶ; ಈ ನಾಲ್ಕು ರಾಶಿಯವರನ್ನು ಹಿಡಿಯುವವರಿಲ್ಲ

ಸೂರ್ಯನು (Sun) ಇದೇ ಮೇ 15 ರಂದು ವೃಷಭ (Taurus) ರಾಶಿಯನ್ನು ಪ್ರವೇಶಿಸುತ್ತಾನೆ. ಜೂನ್ 15 ರವರೆಗೆ ಅಲ್ಲಿಯೇ ಇರುತ್ತಾನೆ. ನಂತರ, ಇದು ಮಿಥುನ ರಾಶಿಯಲ್ಲಿ ಸಾಗಲು ಪ್ರಾರಂಭಿಸುತ್ತದೆ. ಈ ಗ್ರಹಗತಿ ಬದಲಾವಣೆ ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿ ವಿಶೇಷವಾಗಿ 4 ರಾಶಿಗಳು ಇದರ ಫಲಿತಾಂಶ ಪಡೆಯುತ್ತಾರೆ.

First published: