Sun Transit: ನಾಳೆ ಮೀನ ರಾಶಿ ಪ್ರವೇಶಿಸಲಿರುವ ಸೂರ್ಯ; ಈ ರಾಶಿಯವರು ಎಚ್ಚರದಿಂದಿರಿ

ಕುಂಭರಾಶಿಯಲ್ಲಿದ್ದ ಸೂರ್ಯ (Sun) ನಾಳೆ ಅಂದರೆ ಮಾರ್ಚ್​​ 14ರಂದು ಮೀನ ರಾಶಿ(Pieces) ಪ್ರವೇಶಿಸಲಿದ್ದಾರೆ. ಇದಾದ ಬಳಿಕ ಸೂರ್ಯ ರು ಮೇಷ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಸಿಂಹ ರಾಶಿಯ (Leo) ಅಧಿಪತಿಯಾದ ಸೂರ್ಯನನ್ನು ಮೇಷ ರಾಶಿಯಲ್ಲಿ ಉತ್ಕೃಷ್ಟ ಎಂದು ಪರಿಗಣಿಸಲಾಗುತ್ತದೆ. ಇದರ ಜೊತೆಗೆ ತುಲಾ ಅವನ ದುರ್ಬಲ ಚಿಹ್ನೆಯಾಗಿದೆ. ಸೂರ್ಯನ ಮೀನ ಸಂಕ್ರಮಣದಿಂದ ರಾಶಿಗಳ ಮೇಲೆ ಬೀರುವ ಪರಿಣಾಮ ಹೀಗಿದೆ.

First published: