Sun Transit: ವೃಷಭ ರಾಶಿಗೆ ಸೂರ್ಯನ ಪ್ರವೇಶ, 3 ರಾಶಿಗೆ ಅದೃಷ್ಟವೋ ಅದೃಷ್ಟ
Sun Transit: ಗ್ರಹಗಳ ರಾಜ ಸೂರ್ಯ ತಿಂಗಳಿಗೊಮ್ಮೆ ತನ್ನ ರಾಶಿ ಬದಲಾವಣೆ ಮಾಡುತ್ತಾನೆ. ಸದ್ಯದಲ್ಲಿ ಅಂದರೆ ಮೇ 14 ರಂದು, ಸೂರ್ಯನು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರ ಪ್ರಭಾವದಿಂದಾಗಿ, ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟ ಹೆಚ್ಚಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಜ್ಯೋತಿಷ್ಯಶಾಸ್ತ್ರ ನಿಂತಿರುವುದು ಗ್ರಹಗಳ ಸಂಚಾರದ ಆಧಾರದ ಮೇಲೆ. ಹಾಗೆಯೇ ಬಹುತೇಕ ನಮ್ಮ ಜೀವನ ಇರುವುದು ಸಹ ಈ ಜ್ಯೋತಿಷ್ಯದ ಆಧಾರದ ಮೇಲೆ. ಗ್ರಹಗಳ ಸ್ಥಾನದಲ್ಲಿ ಸಣ್ಣ ಬದಲಾವಣೆ ಆದರೂ ಸಹ ಅದರ ಪರಿಣಾಮ ನಮ್ಮ ಮೇಲೆ ಆಗುತ್ತದೆ.
2/ 7
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಈ ಸೂರ್ಯ ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಒಂದು ವರ್ಷದಲ್ಲಿ, ಎಲ್ಲಾ 12 ರಾಶಿಗಳಿಗೆ ಒಮ್ಮೆ ಹೋಗಿ ಬರುತ್ತಾನೆ. ಇದು ಅನೇಕ ರಾಶಿಗಳ ಮೇಲೆ ಪರಿಣಾಮ ಆಗುತ್ತದೆ.
3/ 7
ಈ ಸೂರ್ಯ ಪ್ರತಿ ಬಾರಿ ಸಂಚಾರ ಮಾಡಿದಾಗ ಅದನ್ನ ಸಂಕ್ರಾಂತಿ ಎನ್ನಲಾಗುತ್ತದೆ. ಮೇಷ ರಾಶಿಗೆ ಹೋದರೆ ಮೇಷ ಸಂಕ್ರಾಂತಿ. ಈಓ ಬಾರಿ ವೃಷಭ ರಾಶಿಯನ್ನು ಪ್ರವೇಶಿಸುತ್ತಿರುವುದರಿಂದ ಇದು ವೃಷಭ ಸಂಕ್ರಾಂತಿ ಎನ್ನಲಾಗುತ್ತದೆ, ಇದರಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.
4/ 7
ಮೇಷ: ಮೇಷ ರಾಶಿಯವರಿಗೆ ಸೂರ್ಯನ ಸಂಚಾರದಿಂದ ಅನೇಕ ರೀತಿಯ ಪ್ರಯೋಜನ ಸಿಗುತ್ತದೆ. ಈ ಸಂಚಾರದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಅಲ್ಲದೇ, ಸಾಲದ ಸಮಸ್ಯೆಯಿಂದ ಸಹ ಮುಕ್ತಿ ಸಿಗುತ್ತದೆ. ಇದರ ಜೊತೆಗೆ ನಿಮ್ಮ ಆದಾಯದಲ್ಲಿ ಸಹ ಹೆಚ್ಚಳ ಕಂಡುಬರುತ್ತದೆ.
5/ 7
ಸಿಂಹ: ಈ ಸೂರ್ಯನ ಸಂಚಾರದಿಂದ ಸಿಂಹ ರಾಶಿಯವರು ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ಅಲ್ಲದೇ, ಈ ರಾಶಿಯವ ವ್ಯಾಪಾರಿಗಳಿಗೆ ಸಹ ಇದರಿಂದ ಲಾಭ ಸಿಗುತ್ತದೆ. ಈ ಸಮಯದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ.
6/ 7
ಕನ್ಯಾ: ಸೂರ್ಯನ ಸಂಚಾರದಿಂದ ಕನ್ಯಾ ರಾಶಿಯವರ ಅದೃಷ್ಟ ಬದಲಾಗಲಿದೆ. ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಹುಡುಕಿ ಬರಲಿದೆ. ಅಲ್ಲದೇ, ವಿದೇಶಕ್ಕೆ ಹೋಗುವ ಅವಕಾಶ ಸಹ ಸಿಗುತ್ತದೆ. ಈ ಸಮಯದಲ್ಲಿ ಅನೇಕ ಆಸೆಗಳು ಈಡೇರಲಿದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17