Life Changing Day: ಏಪ್ರಿಲ್ 14ರಿಂದ ಈ ರಾಶಿಯವರ ಜೀವನದಲ್ಲಿ ಹಣದ ಹೊಳೆ, ಯಾರೂ ತಡೆಯೋಕೆ ಆಗಲ್ಲ
Surya Gochar: ಸೂರ್ಯ ಏಪ್ರಿಲ್ 14 ರಂದು ರಾಶಿಯನ್ನು ಬದಲಾಯಿಸುತ್ತಾನೆ. ಆ ದಿನ ಮೀನ ರಾಶಿಯಿಂದ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಪರಿಣಾಮದಿಂದ ಅನೇಕ ರಾಶಿಗಳ ಜೀವನದಲ್ಲಿ ಹಣದ ಹೊಳೆ ಹರಿಯಲಿದೆ. ಯಾವೆಲ್ಲಾ ರಾಶಿಯವರ ಸಂಪತ್ತು ಈ ಸಮಯದಲ್ಲಿ ಹೆಚ್ಚಾಗಲಿದೆ ಎಂಬುದು ಇಲ್ಲಿದೆ.
ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ತಮ್ಮ ಪಥವನ್ನು ಬದಲಾಯಿಸುವ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಆಗುತ್ತದೆ. ಗ್ರಹಗಳ ಸಂಚಾರವು ಕೆಲವರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡಿದರೆ, ಅದು ಇತರರಿಗೆ ಸಮಸ್ಯೆ ಆಗುತ್ತದೆ. ಏಪ್ರಿಲ್ 14 ರಂದು, ಸೂರ್ಯ ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
2/ 7
ಏಪ್ರಿಲ್ 14ರ ಶುಕ್ರವಾರ ಬೆಳಗ್ಗೆ 3.12ಕ್ಕೆ ಸೂರ್ಯನ ಸಂಕ್ರಮಣ ನಡೆಯಲಿದೆ. ಸೂರ್ಯ ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಅಲ್ಲಿ ಒಂದು ತಿಂಗಳು ಇರುತ್ತಾನೆ. ಮೇ 15 ರಂದು ಬೆಳಿಗ್ಗೆ 11:58 ರವರೆಗೆ ಮೇಷ ರಾಶಿಯಿಂದ ಬೇರೆ ರಾಶಿಗೆ ಹೋಗುತ್ತಾನೆ.
3/ 7
ಸಿಂಹ: ಸೂರ್ಯನ ಸಂಚಾರವು ಸಿಂಹ ರಾಶಿಯವರಿಗೆ ಅದೃಷ್ಟವನ್ನು ಹೆಚ್ಚಿಸುತ್ತದೆ. ಆರ್ಥಿಕ ಪ್ರಗತಿ ಆಗುವ ಸಮಯ ಇದು. ನಿಮ್ಮ ಶ್ರಮಕ್ಕೆ ತಕ್ಕ ಹಣ ಸಿಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಅಲ್ಲದೇ ಕೆಲವು ಹಣಕಾಸಿನ ಸಮಸ್ಯೆಗೆ ಸಹ ಮುಕ್ತಿ ಸಿಗುತ್ತದೆ.
4/ 7
ಮಿಥುನ: ಸೂರ್ಯನ ಸಂಚಾರವು ನಿಮ್ಮ ಜೀವನವನ್ನು ಬದಲಾಯಿಸಲಿದೆ. ಇದರಿಂದ ಅನಿರೀಕ್ಷಿತ ಆರ್ಥಿಕ ಲಾಭ ಸಿಗುವ ಸಾಧ್ಯತೆ ಇದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ವರ್ಷಗಳ ಪರಿಶ್ರಮಕ್ಕೆ ಫಲ ಸಿಗಲಿದೆ
5/ 7
ಮೇಷ: ಈ ಸಮಯ ನಿಮಗೆ ತುಂಬಾ ಶುಭಕರವಾಗಿರುತ್ತದೆ. ನಿಮ್ಮ ಶಕ್ತಿ ಹೆಚ್ಚುತ್ತದೆ. ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಪ್ರಗತಿ ನಿಮ್ಮದಾಗುತ್ತದೆ. ವೈವಾಹಿಕ ಜೀವನದಲ್ಲಿ ಕೆಲವು ಘರ್ಷಣೆಗಳು ಉಂಟಾಗುವ ಸಾಧ್ಯತೆಯಿದೆ. ಅತ್ತಿಗೆಯಿಂದ ಕಷ್ಟಗಳು ಬರಬಹುದು. ಆದರೆ ಎಲ್ಲವೂ ತಾತ್ಕಾಲಿಕ.
6/ 7
ಕಟಕ ರಾಶಿ : ನಿಮ್ಮ ಜಾತಕದ 10ನೇ ಮನೆಯಲ್ಲಿ ಸೂರ್ಯನ ಸಂಚಾರವು ನಿಮಗೆ ಆರ್ಥಿಕ ಲಾಭವನ್ನು ನೀಡುತ್ತದೆ. ಇದು ಉದ್ಯೋಗಗಳು ಮತ್ತು ವ್ಯವಹಾರಗಳಲ್ಲಿ ನಿಮಗೆ ನಂಬಲಾಗದಷ್ಟು ಪ್ರಗತಿಗೆ ಕಾರಣವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಹೂಡಿಕೆಯಿಂದ ಗಳಿಕೆ ಹೆಚ್ಚಾಗುತ್ತದೆ
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17