Sun Transit: ಮೇ 14ರಿಂದ ಈ ರಾಶಿವರದ್ದೇ ರಾಜ್ಯಭಾರ, ಸೂರ್ಯನಿಂದ ಸಿಗಲಿದೆ ಕೋಟಿ ಕೋಟಿ

Sun Transit 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ತನ್ನ ರಾಶಿ ಬದಲಾವಣೆ ಮಾಡಿದಾಗ ಅದರಿಂದ ಕೆಲವರು ರಾಶಿಗಳ ಜೀವನವೇ ಬದಲಾಗುತ್ತದೆ. ಸದ್ಯದಲ್ಲಿ ಸೂರ್ಯ ಸಂಕ್ರಮಣವಿದ್ದು, ಅದರಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

 • 17

  Sun Transit: ಮೇ 14ರಿಂದ ಈ ರಾಶಿವರದ್ದೇ ರಾಜ್ಯಭಾರ, ಸೂರ್ಯನಿಂದ ಸಿಗಲಿದೆ ಕೋಟಿ ಕೋಟಿ

  ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಮೇ 14 ರಂದು ಮೇಷ ರಾಶಿಯಿಂದ ವೃಷಭ ರಾಶಿಯನ್ನು ಪ್ರವೇಶ ಮಾಡಲಿದ್ದು, ಇದನ್ನು ವೃಷಭ ಸಂಕ್ರಾಂತಿ ಎಂದು ಕರೆಯುತ್ತಾರೆ. ಈ ಸಂಚಾರ ಕೂಡ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.

  MORE
  GALLERIES

 • 27

  Sun Transit: ಮೇ 14ರಿಂದ ಈ ರಾಶಿವರದ್ದೇ ರಾಜ್ಯಭಾರ, ಸೂರ್ಯನಿಂದ ಸಿಗಲಿದೆ ಕೋಟಿ ಕೋಟಿ

  ಈ ಸೂರ್ಯನ ಬದಲಾವಣೆಯಿಂದ ಬಹುತೇಕ ರಾಶಿಯವರಿಗೆ ಬಹಳ ಒಳ್ಳೆಯ ಪ್ರಯೋಜನವಾಗುತ್ತದೆ. ಈ ಸೂರ್ಯನಿಂದ ಮುಖ್ಯವಾಗಿ 3 ರಾಶಿಯವರ ಜೀವನವೇ ಬದಲಾಗಲಿದ್ದು, ಯಾವೆಲ್ಲಾ ರೀತಿಯ ಲಾಭವಾಗಲಿದೆ ಎಂಬುದು ಇಲ್ಲಿದೆ.

  MORE
  GALLERIES

 • 37

  Sun Transit: ಮೇ 14ರಿಂದ ಈ ರಾಶಿವರದ್ದೇ ರಾಜ್ಯಭಾರ, ಸೂರ್ಯನಿಂದ ಸಿಗಲಿದೆ ಕೋಟಿ ಕೋಟಿ

  ಕನ್ಯಾ ರಾಶಿ: ಮೇ 14ರಿಂದ ಈ ರಾಶಿಯವರ ಒಳ್ಳೆಯ ಸಮಯ ಆರಂಭವಾಗಲಿದ್ದು, ಜೀವನದಲ್ಲಿ ಖುಷಿ ಹೆಚ್ಚಾಗಲಿದೆ. ಈ ಸಮಯದಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗಲಿದ್ದು, ಕಷ್ಟಗಳು ಸಹ ಪರಿಹಾರವಾಗುತ್ತದೆ.

  MORE
  GALLERIES

 • 47

  Sun Transit: ಮೇ 14ರಿಂದ ಈ ರಾಶಿವರದ್ದೇ ರಾಜ್ಯಭಾರ, ಸೂರ್ಯನಿಂದ ಸಿಗಲಿದೆ ಕೋಟಿ ಕೋಟಿ

  ಇದಲ್ಲದೇ, ಆರ್ಥಿಕವಾಗಿ ನೀವೂ ಊಹಿಸದ ರೀತಿ ಬದಲಾವಣೆ ಆಗಲಿದ್ದು, ಒಂದರ್ಥದಲ್ಲಿ ಶ್ರೀಮಂತಿಕೆ ಹುಡುಕಿ ಬರಲಿದೆ. ಹಾಗೆಯೇ, ಯಾವುದೇ ರೀತಿಯ ಹೂಡಿಕೆ ಮಾಡಿದರೂ ಸಹ ದುಪ್ಪಟ್ಟು ಲಾಭ ಸಿಗಲಿದೆ, ಇದು ಅದೃಷ್ಟದ ಸಮಯ ಎನ್ನಬಹುದು.

  MORE
  GALLERIES

 • 57

  Sun Transit: ಮೇ 14ರಿಂದ ಈ ರಾಶಿವರದ್ದೇ ರಾಜ್ಯಭಾರ, ಸೂರ್ಯನಿಂದ ಸಿಗಲಿದೆ ಕೋಟಿ ಕೋಟಿ

  ಮೇಷ ರಾಶಿ: ಸೂರ್ಯನ ರಾಶಿ ಬದಲಾವಣೆಯು ಮೇಷ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಲಕ್ಷ್ಮಿ ದೇವಿಯ ಕೃಪೆ ಇವರ ಮೇಲಿರಲಿದ್ದು, ಈ ಸಮಯದಲ್ಲಿ  ವಿದೇಶಕ್ಕೆ ಹೋಗುವ ಅವಕಾಶ ಹುಡುಕಿ ಬರಬಹುದು ಅಲ್ಲದೇ,  ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ.

  MORE
  GALLERIES

 • 67

  Sun Transit: ಮೇ 14ರಿಂದ ಈ ರಾಶಿವರದ್ದೇ ರಾಜ್ಯಭಾರ, ಸೂರ್ಯನಿಂದ ಸಿಗಲಿದೆ ಕೋಟಿ ಕೋಟಿ

  ಸಿಂಹ ರಾಶಿ: ಈ ರಾಶಿಯವರ ಅಧಿಪತಿ ಸೂರ್ಯ ಆಗಿರುವುದರಿಂದ ಜಾಸ್ತಿ ಲಾಭಗಳಿದೆ ಎನ್ನಬಹುದು. ಈ ಸಮಯದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಸಹ ಅದರಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ. ಹಾಗೆಯೇ, ಸಾಲದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

  MORE
  GALLERIES

 • 77

  Sun Transit: ಮೇ 14ರಿಂದ ಈ ರಾಶಿವರದ್ದೇ ರಾಜ್ಯಭಾರ, ಸೂರ್ಯನಿಂದ ಸಿಗಲಿದೆ ಕೋಟಿ ಕೋಟಿ

  (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

  MORE
  GALLERIES