ಮೇಷ: ಈ ರಾಶಿಯನ್ನು ಮಂಗಳ ಆಳುವುದರಿಂದ ಬುಧಾದಿತ್ಯ ಯೋಗದಿಂದ, ಈ ರಾಶಿಯ ಜನರಲ್ಲಿ ಹೊಸ ಉತ್ಸಾಹ ಮತ್ತು ಶಕ್ತಿ ಮೂಡುತ್ತದೆ. ಅಲ್ಲದೇ, ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಲಾಭ ಸಿಗುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದ್ದು, ವೃತ್ತಿಜೀವನದ ದೃಷ್ಟಿಯಿಂದ ಇದು ಉತ್ತಮವಾಗಿರುತ್ತದೆ.