Astrology: ಮುಂದಿನ 24 ಗಂಟೆಗಳಲ್ಲಿ ಈ ರಾಶಿಯವರ ಜಾತಕವೇ ಬದಲಾಗಲಿದೆ!

ಇಲ್ಲಿ ನೀಡಿರುವ ಐದು ರಾಶಿಯ ಜನರಿಗೆ ಈ ತಿಂಗಳು ಪೂರ್ತಿ ಶುಭವಾಗಲಿದೆ. ಅಷ್ಟೇ ಅಲ್ಲಾ ಮುಂದಿನ 24 ಗಂಟೆಗಳಲ್ಲಿ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬರಲಿದೆ.

First published:

  • 17

    Astrology: ಮುಂದಿನ 24 ಗಂಟೆಗಳಲ್ಲಿ ಈ ರಾಶಿಯವರ ಜಾತಕವೇ ಬದಲಾಗಲಿದೆ!

    ನಿಮ್ಮ ರಾಶಿಗೆ ಅನುಗುಣವಾಗಿ ಆಗಾಗ ಶುಭ ಹಾಗೂ ಅಶುಭಗಳು ಜಿವನದಲ್ಲಿ ನಡೆಯುತ್ತಲೇ ಇರುತ್ತದೆ. ಆ ಕಾರಣದಿಂದ ನಿಮಗೆ ಈಗಿನಿಂದ ಮುಂದಿನ 24 ಗಂಟೆಗಳಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಎಂಬ ಮಾಹಿತಿ ನೀಡಿದ್ದೇವೆ ನೋಡಿ.

    MORE
    GALLERIES

  • 27

    Astrology: ಮುಂದಿನ 24 ಗಂಟೆಗಳಲ್ಲಿ ಈ ರಾಶಿಯವರ ಜಾತಕವೇ ಬದಲಾಗಲಿದೆ!

    ಗುರು ಮತ್ತು ಸೂರ್ಯ ಈ ಎರಡು ನಮ್ಮ ವೈದಿಕ ಜ್ಯೋತಿಷ್ಯದಲ್ಲಿ ಬಹಳ ಮುಖ್ಯವಾದ ಗ್ರಹಗಳು ಇವುಗಳ ಬದಲಾವಣೆಯಿಂದ ಇನ್ನೂ ಅನೇಕ ಬದಲಾವಣೆ ಜೀವನದಲ್ಲಾಗುತ್ತದೆ.

    MORE
    GALLERIES

  • 37

    Astrology: ಮುಂದಿನ 24 ಗಂಟೆಗಳಲ್ಲಿ ಈ ರಾಶಿಯವರ ಜಾತಕವೇ ಬದಲಾಗಲಿದೆ!

    ಸೂರ್ಯನು ಎಲ್ಲಾ ಗ್ರಹಗಳ ರಾಜ. ಆದ್ದರಿಂದ ಸೂರ್ಯ ಮತ್ತು ಗುರು ಒಂದು ರಾಶಿಯಲ್ಲಿ ಸಂಯೋಗಗೊಂಡಾಗ ಅಲ್ಲಿ ಮಂಗಳಕರ ಘಟನೆಗಳಿಗೆ ಅವಕಾಶ ತೆರೆದುಕೊಳ್ಳುತ್ತದೆ.

    MORE
    GALLERIES

  • 47

    Astrology: ಮುಂದಿನ 24 ಗಂಟೆಗಳಲ್ಲಿ ಈ ರಾಶಿಯವರ ಜಾತಕವೇ ಬದಲಾಗಲಿದೆ!

    ಸಂಯೋಗ ಎಂದರೆ ಎರಡು ಗ್ರಹಗಳ ಸಂಘ ಈ ಸಂಯೋಗದಲ್ಲಿ ಗುರು ಮತ್ತು ಸೂರ್ಯ ಇಬ್ಬರೂ ಈ ಕೆಳಗಿನ ರಾಶಿಯವರ ಜಾತಕದಲ್ಲಿ ಸಂಯೋಗಗೊಂಡು ಉತ್ತಮ ಬದಲಾವಣೆ ತರುತ್ತದೆ.

    MORE
    GALLERIES

  • 57

    Astrology: ಮುಂದಿನ 24 ಗಂಟೆಗಳಲ್ಲಿ ಈ ರಾಶಿಯವರ ಜಾತಕವೇ ಬದಲಾಗಲಿದೆ!

    ಕರ್ಕ: ವೃತ್ತಿ ಮತ್ತು ವೃತ್ತಿಪರ ಯಶಸ್ಸಿಗೆ ಇದು ಉತ್ತಮ ಯೋಗ ಎಂದೇ ಹೇಳಬಹುದು. ವಕೀಲರು, ನ್ಯಾಯಾಧೀಶರು, ನ್ಯಾಯಶಾಸ್ತ್ರಜ್ಞರು, ಶಾಸಕರು ಇವರೆಲ್ಲರಿಗೂ ಈ ಬಾರಿ ಒಳ್ಳೆಯದಾಗಲಿದೆ.

    MORE
    GALLERIES

  • 67

    Astrology: ಮುಂದಿನ 24 ಗಂಟೆಗಳಲ್ಲಿ ಈ ರಾಶಿಯವರ ಜಾತಕವೇ ಬದಲಾಗಲಿದೆ!

    ಮಕರ: ಸೂರ್ಯ ಮತ್ತು ಗುರುವು 2 ನೇ ಮನೆಯಲ್ಲಿದ್ದಾಗ ವ್ಯಕ್ತಿಗಳು ಪುಸ್ತಕಗಳು ಮತ್ತು ಜ್ಞಾನವನ್ನು ಸಂಗ್ರಹಿಸುತ್ತಾರೆ. ಹಾಗಾಗಿ ಈ ರಾಶಿಯವರಿಗೆ ಶುಭಫಲ ಉಂಟಾಗಲಿದೆ.

    MORE
    GALLERIES

  • 77

    Astrology: ಮುಂದಿನ 24 ಗಂಟೆಗಳಲ್ಲಿ ಈ ರಾಶಿಯವರ ಜಾತಕವೇ ಬದಲಾಗಲಿದೆ!

    ಗುರು ಮೇಷ ಅಥವಾ ಧನು ರಾಶಿಯಲ್ಲಿದ್ದರೆ ಅವರಿಗೂ ಸಹ ಈ ಬಾರಿ ಶುಭವಾಗಲಿದೆ. ಒಟ್ಟಿನಲ್ಲಿ ಈ ರಾಶಿಯವರಿಗೆ ಈ ತಿಂಗಳು ಶುಭವೋ ಶುಭ. 

    MORE
    GALLERIES