ತಮ್ಮ ಜೊತೆಗೆ ಇರುವವರು ಸದಾ ಖುಷಿಯಾಗಿರಬೇಕು. ಅವರ ಖುಷಿಯಿಂದಲೇ ನಮ್ಮ ಸಂತೋಷ ಹೆಚ್ಚುತ್ತದೆ ಎಂಬ ಧ್ಯೇಯವಾಕ್ಯವನ್ನು ಈ ರಾಶಿಯವರು ಹೊಂದಿರುತ್ತಾರೆ. ಯಾರದೇ ಕಷ್ಟಕ್ಕೂ ಮಿಡಿಯುವ ಇವರ ಹೃದಯದಿಂದಲೇ ಇವರು ಶ್ರೀಮಂತರಾಗಿರುತ್ತಾರೆ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)