Sun Effect: 10 ಪಟ್ಟು ಹೆಚ್ಚಾಯ್ತು ಸೂರ್ಯನ ಶಕ್ತಿ, ಜಗತ್ತನ್ನೇ ಗೆಲ್ಲುತ್ತಾರೆ ಈ ರಾಶಿಯವರು

Sun Transit: ಏಪ್ರಿಲ್ 22 ರಂದು ಗುರುವು ಮೇಷ ರಾಶಿಯನ್ನು ಪ್ರವೇಶ ಮಾಡಿದ್ದು, ಇದರಿಂದ ಸೂರ್ಯ ಶಕ್ತಿ 10 ಪಟ್ಟು ಹೆಚ್ಚಾಗುತ್ತದೆ. ಸೂರ್ಯನ ಪ್ರಭಾವ ಹೆಚ್ಚಾಗುವುದರಿಂದ ಅದು 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ 3 ರಾಶಿಯವರಿಗೆ ಬಹಳ ಲಾಭವಾಗಲಿದೆ, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

 • 17

  Sun Effect: 10 ಪಟ್ಟು ಹೆಚ್ಚಾಯ್ತು ಸೂರ್ಯನ ಶಕ್ತಿ, ಜಗತ್ತನ್ನೇ ಗೆಲ್ಲುತ್ತಾರೆ ಈ ರಾಶಿಯವರು

  ಜ್ಯೋತಿಷ್ಯದ ಪ್ರಕಾರ, ಎಲ್ಲಾ 9 ಗ್ರಹಗಳು ಕಾಲಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತವೆ, ಇದು ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸದ್ಯದಲ್ಲಿ ಸೂರ್ಯ ಮೇಷದಲ್ಲಿದ್ದು ಈ ಸಮಯದಲ್ಲಿ ಬುಧ ಕೂಡ ಅದೇ ರಾಶಿಯಲ್ಲಿದೆ.

  MORE
  GALLERIES

 • 27

  Sun Effect: 10 ಪಟ್ಟು ಹೆಚ್ಚಾಯ್ತು ಸೂರ್ಯನ ಶಕ್ತಿ, ಜಗತ್ತನ್ನೇ ಗೆಲ್ಲುತ್ತಾರೆ ಈ ರಾಶಿಯವರು

  ಆದರೆ ಅದೇ ರಾಶಿಯಲ್ಲಿ ರಾಹು ಇದ್ದ ಕಾರಣ ಸೂರ್ಯ ಶಕ್ತಿ ಫಲ ನೀಡಲು ಸಾಧ್ಯವಾಗುವುದಿಲ್ಲ. ಆದರೆ ಗುರು ಬಂದ ನಂತರ ಸೂರ್ಯ ಶಕ್ತಿ ಹೆಚ್ಚಾಗಿದ್ದು, ಅದರಿಂದ 3 ರಾಶಿಯವರಿಗೆ ಬಹಳ ಪ್ರಯೋಜನ ಸಿಗಲಿದೆ. ಯಾವೆಲ್ಲಾ ರಾಶಿಯವರಿಗೆ ಹಾಗೂ ಯಾವ ರೀತಿ ಪ್ರಯೋಜನ ಸಿಗುತ್ತದೆ ಎಂಬುದು ಇಲ್ಲಿದೆ.

  MORE
  GALLERIES

 • 37

  Sun Effect: 10 ಪಟ್ಟು ಹೆಚ್ಚಾಯ್ತು ಸೂರ್ಯನ ಶಕ್ತಿ, ಜಗತ್ತನ್ನೇ ಗೆಲ್ಲುತ್ತಾರೆ ಈ ರಾಶಿಯವರು

  ಸಿಂಹ ರಾಶಿ: ಸೂರ್ಯನ ಶಕ್ತಿ ಹೆಚ್ಚಾಗುವುದರಿಂದ ಸಿಂಹ ರಾಶಿಯವರ ಆರ್ಥಿಕ ಶಕ್ತಿ ಕೂಡ ಹೆಚ್ಚಾಗುತ್ತದೆ. ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆ ಆಗಲಿದ್ದು, ಈ ಸಮಯದಲ್ಲಿ ಮಾಡುವ ಪ್ರತಿ ನಿರ್ಧಾರವು ನಿಮಗೆ ಲಾಭ ನೀಡುತ್ತದೆ. ಅಲ್ಲದೇ, ಆಫೀಸ್​ನಲ್ಲಿ ಹಿರಿಯ ಅಧಿಕಾರಿಯಿಂದ ಸಹಾಯ ಸಹ ಸಿಗುತ್ತದೆ.

  MORE
  GALLERIES

 • 47

  Sun Effect: 10 ಪಟ್ಟು ಹೆಚ್ಚಾಯ್ತು ಸೂರ್ಯನ ಶಕ್ತಿ, ಜಗತ್ತನ್ನೇ ಗೆಲ್ಲುತ್ತಾರೆ ಈ ರಾಶಿಯವರು

  ಇನ್ನು ವೈಯಕ್ತಿಕ ಬದುಕಿನಲ್ಲಿ ಸಹ ಈ ರಾಶಿಯವರಿಗೆ ಲಾಭವಾಗಲಿದ್ದು, ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಅದೇ ಸಮಯದಲ್ಲಿ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದ್ದು, ಈ ಸಮಯದಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ.

  MORE
  GALLERIES

 • 57

  Sun Effect: 10 ಪಟ್ಟು ಹೆಚ್ಚಾಯ್ತು ಸೂರ್ಯನ ಶಕ್ತಿ, ಜಗತ್ತನ್ನೇ ಗೆಲ್ಲುತ್ತಾರೆ ಈ ರಾಶಿಯವರು

  ಧನು ರಾಶಿ: 5ನೇ ಮನೆಯಲ್ಲಿ ಸೂರ್ಯ ಇರುವುದರಿಂದ ಆರ್ಥಿಕವಾಗಿ ನಿಮಗೆ ಲಾಭವಾಗಲಿದೆ. ಅಲ್ಲದೇ ನಿಮ್ಮ ರಾಶಿಯಲ್ಲಿ ಕೇಂದ್ರ ತ್ರಿಕೋನ ರಾಜಯೋಗ ರಚನೆ ಆಗಿದ್ದು, ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ. ಹಾಗೆಯೇ ಈ ಸಮಯದಲ್ಲಿ ಸಂತಾನ ಪ್ರಾಪ್ತಿಯಾಗುವ ಸಂಭವ ಇದ್ದು, ವೈವಾಹಿಕ ಜೀವನದಲ್ಲಿ ಉಂಟಾಗಿದ್ದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

  MORE
  GALLERIES

 • 67

  Sun Effect: 10 ಪಟ್ಟು ಹೆಚ್ಚಾಯ್ತು ಸೂರ್ಯನ ಶಕ್ತಿ, ಜಗತ್ತನ್ನೇ ಗೆಲ್ಲುತ್ತಾರೆ ಈ ರಾಶಿಯವರು

  ಮೇಷ ರಾಶಿ: ಈ ಸೂರ್ಯನ ಶಕ್ತಿ ಹೆಚ್ಚಾಗುವುದರಿಂದ ಮೇಷ ರಾಶಿಯವರಿಗೆ ಹೆಚ್ಚಿನ ಲಾಭವಾಗುತ್ತದೆ. ಈ ಸಮಯದಲ್ಲಿ ಜೀವನದಲ್ಲಿ ಸಂಬಂಧಿಸಿದಂತೆ ನೀವು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ದೊಡ್ಡ ಲಾಭ ನೀಡುತ್ತದೆ. ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಇದು ಸರಿಯಾದ ಸಮಯವಾಗಿದ್ದು, ಸಂಪತ್ತು ಹೆಚ್ಚಾಗಲಿದೆ.

  MORE
  GALLERIES

 • 77

  Sun Effect: 10 ಪಟ್ಟು ಹೆಚ್ಚಾಯ್ತು ಸೂರ್ಯನ ಶಕ್ತಿ, ಜಗತ್ತನ್ನೇ ಗೆಲ್ಲುತ್ತಾರೆ ಈ ರಾಶಿಯವರು

  (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

  MORE
  GALLERIES