ಈ ಸಮಯದಲ್ಲಿ ನೀವು ಮತ್ತು ನಿಮ್ಮ ತಂದೆ ಇಬ್ಬರಿಗೂ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲಬೇಕಾಗಬಹುದು. ಅಲ್ಲದೇ ಈಗಾಗಲೇ ಹೃದ್ರೋಗ ಇರುವವರು ವಿಶೇಷ ಕಾಳಜಿ ವಹಿಸಬೇಕು. ಔಷಧಿಗಳನ್ನು ತೆಗೆದುಕೊಂಡು ಸಮಯಕ್ಕೆ ತಪಾಸಣೆ ಮಾಡಿ. ಜೊತೆಗೆ ಈ ಸಮಯದಲ್ಲಿ ಎಚ್ಚರಿಕೆಯಿಂದ ಚಾಲನೆ ಮಾಡಿ ಮತ್ತು ಯಾರಿಗೂ ಹಣ ಸಾಲ ಕೊಡಲು ಹೋಗಬೇಡಿ. ಈ ಅವಧಿಯಲ್ಲಿ ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸದಿದ್ದರೆ ಉತ್ತಮ.