ಬೇಸಿಗೆ ಕಾಲದಲ್ಲಿ ಕೆಲವೊಂದು ವಾಸ್ತು ಸಲಹೆಗಳನ್ನು ಪಾಲಿಸಬೇಕು. ಪ್ರಾಚೀನ ಕಾಲದಲ್ಲಿ ವಾಸ್ತು ಶಿಲ್ಪ ವಿನ್ಯಾಸ ಬೇಸಿಗೆ ಕಾಲಕ್ಕೆ ಅನುಗುಣವಾಗಿರುತ್ತಿತ್ತು. ಈ ತತ್ವಗಳು ಬೇಸಿಗೆ ಕಾಲದಲ್ಲಿ ಸಾಮರಸ್ಯ ಮತ್ತು ಸಮತೋಲಿತ ಜೀವನ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ.
2/ 10
Home : ಮನೆ : ಬೇಸಿಗೆಯಲ್ಲಿ ನಿಮ್ಮ ಮನೆಯೊಳಗೆ ಗಾಳಿ ಮತ್ತು ಬೆಳಕು ಬರುವಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ನೈಸರ್ಗಿಕ ಬೆಳಕು ಬರುವಂತೆ ನೋಡಿಕೊಳ್ಳಿ. ಇದರಿಂದ ಪಾಸಿಟಿವ್ ಎನರ್ಜಿ ನಿಮ್ಮದಾಗುತ್ತದೆ. (ಸಾಂದರ್ಭಿಕ ಚಿತ್ರ)
3/ 10
Colors : ಬಣ್ಣಗಳು : ಈ ಬೇಸಿಗೆಯಲ್ಲಿ ಮನೆಗೆ ನೀಲಿ ಮತ್ತು ಹಸಿರು ಬಣ್ಣ ಬಳಿಯಿರಿ. ಇದರಿಂದ ಮನೆಯಲ್ಲಿರುವ ಸದಸ್ಯರಿಗೆ ನೆಮ್ಮದಿ ಸಿಗುತ್ತದೆ. ಈ ಬಣ್ಣಗಳನ್ನು ನೋಡಿದಾಗ ಆನಂದ ಉಂಟಾಗುತ್ತದೆ. ಈ ಬಣ್ಣಗಳಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. (ಸಾಂದರ್ಭಿಕ ಚಿತ್ರ)
4/ 10
Dark Colors : ಮನೆ ಗೋಡೆ ಹಾಗೂ ಪೀಠೋಪಕರಣಗಳಿಗೆ ಗಾಢವಾದ ಬಣ್ಣ ಇರದಂತೆ ನೋಡಿಕೊಳ್ಳಿ. ಈ ಬಣ್ಣಗಳು ಶಾಖವನ್ನ ಹೀರಿಕೊಂಡು ಮನೆಯನ್ನು ಬಿಸಿಯಾಗಿರಿಸುತ್ತವೆ. (ಸಾಂದರ್ಭಿಕ ಚಿತ್ರ)
5/ 10
Curtains : ಮನೆಯಲ್ಲಿ ಬಳಸುವ ಪರದೆಗಳು ಮತ್ತು ಇತರ ಬಟ್ಟೆಗಳು ತಿಳಿ ಬಣ್ಣಗಳಾಗಿರಬೇಕು. ಬೇಸಿಗೆಯಲ್ಲಿ ಗಾಢ ಬಣ್ಣಗಳನ್ನು ಬಳಸದೇ ಹತ್ತಿ ಬಟ್ಟೆ ಬಳಸಿ. ಹತ್ತಿ ಬಟ್ಟೆಗಳು ಬೇಸಿಗೆಯಲ್ಲಿ ಉತ್ತಮ ಆಯ್ಕೆ ಆಗಿರುತ್ತದೆ. (ಸಾಂದರ್ಭಿಕ ಚಿತ್ರ)
6/ 10
Furniture : ಮನೆಯ ಯಾವುದೇ ಕೋಣೆಯಲ್ಲಿ ಮಧ್ಯದಲ್ಲಿ ಪೀಠೋಪಕರಣಗಳು ಇರಬಾರದು. ಇದು ಧನಾತ್ಮಕ ಶಕ್ತಿಯ ಹರಿವನ್ನು ತಡೆಯುತ್ತದೆ. ಮನೆಯ ಮಧ್ಯದಲ್ಲಿ ಪೀಠೋಪಕರಣಗಳಿದ್ರೆ ವಾಸ್ತು ವಿಚಾರದಲ್ಲಿ ಸಮಸ್ಯೆ ಎದುರಾಗುತ್ತದೆ. (ಸಾಂದರ್ಭಿಕ ಚಿತ್ರ)
7/ 10
windows : ಬೇಸಿಗೆಯಲ್ಲಿ ನಿಮ್ಮ ಮನೆಯ ಬಾಗಿಲು ಪಶ್ಚಿಮಕ್ಕೆ ಇದ್ರೆ ಬಿಸಿಲು ಹೆಚ್ಚಿದ್ರೆ ಕಿಟಕಿ, ಪ್ರವೇಶ ದ್ವಾರ ಮುಚ್ಚಿ. ಇದರಿಂದ ತೀವ್ರ ಶಾಖ ನಿಮ್ಮ ಮನೆಯನ್ನು ಪ್ರವೇಶಿಸಲ್ಲ. (ಸಾಂದರ್ಭಿಕ ಚಿತ್ರ)
8/ 10
Plants : ಮನೆಯಲ್ಲಿಯ ಗಾಳಿ ಶುದ್ಧೀಕರಣಕ್ಕಾಗಿ ವಾಸ್ತು ಪ್ರಕಾರ ಸಸಿಗಳನ್ನು ಇರಿಸಿ. ಮನೆಯಲ್ಲಿರುವ ಸಸ್ಯಗಳನ್ನು ಒಣಗದಂತೆ ನೋಡಿಕೊಳ್ಳಿ. (ಸಾಂದರ್ಭಿಕ ಚಿತ್ರ)
9/ 10
Bed : ವಾಸ್ತು ಪ್ರಕಾರ ಮಲಗುವ ಕೋಣೆ ಸ್ವಚ್ಛವಾಗಿರಬೇಕು. ಹಾಸಿಗೆ, ಹೊದಿಕೆಗಳು ತಿಳಿ ಬಣ್ಣ ಅಥವಾ ಬಿಳಿ ಬಣ್ಣದಲ್ಲಿರುವಂತೆ ನೋಡಿಕೊಳ್ಳಿ. ಈ ಬಣ್ಣಗಳು ತಂಪು ನೀಡುತ್ತವೆ. (ಸಾಂದರ್ಭಿಕ ಚಿತ್ರ)
10/ 10
(Disclaimer:ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
110
Summer Vastu : ಬೇಸಿಗೆಯಲ್ಲಿ ಈ ವಾಸ್ತು ನಿಯಮಗಳನ್ನು ಪಾಲಿಸಿದರೆ ಧನ ಯೋಗ ಪ್ರಾಪ್ತಿ ಫಿಕ್ಸ್