Kuja Dosha: ಕುಜ ದೋಷದಿಂದಲೇ ವೈವಾಹಿಕ ಸಮಸ್ಯೆ; ಪರಿಹಾರಕ್ಕೆ ಈ ದೇಗುಲಕ್ಕೆ ಭೇಟಿ ನೀಡಿ

ಜಾತಕದಲ್ಲಿ ಕುಜ ದೋಷವಿದ್ದರೆ (Kuja dosha) ಅವರ ವೈವಾಹಿಕ ಬದುಕು (Married Life) ಕಷ್ಟಕರವಾಗಿರುತ್ತದೆ. ಅಲ್ಲದೇ, ಮದುವೆಯಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತದೆ. ಒಂದು ಜಾತಕದಲ್ಲಿ ಲಗ್ನದಿಂದ ಎರಡನೇ ಮನೆಯಲ್ಲಿ ಕುಜನಿದ್ರೆ ದೋಷ ಎನ್ನಲಾಗುತ್ತದೆ. ಈ ರೀತಿ ಕುಜ ದೋಷ ಜಾತಕದಲ್ಲಿ ಕಂಡು ಬಂದರೆ ಅಡಚಣೆಗಳು ಹೆಚ್ಚಿರುತ್ತವೆ. ಈ ರೀತಿ ಕುಜದೋಷಕ್ಕೆ ಪರಿಹಾರ ಏನು ಎಂಬ ಕುರಿತ ಮಾಹಿತಿ ಇಲ್ಲಿದೆ.

First published: