Evil Energy: ದುಷ್ಟಶಕ್ತಿಯಿಂದ ಪರಿಹಾರ ಕಾಣಬೇಕು ಎಂದ್ರೆ ಈ ಮಂತ್ರ ಜಪಿಸಿ ಸಾಕು

ಅನೇಕ ಬಾರಿ ದುಷ್ಟ ಶಕ್ತಿಗಳ (Evil Energy) ಮೂಲಕ ವ್ಯಕ್ತಿಯೊಬ್ಬನನ್ನು ಕಟ್ಟಿ ಹಾಕುವ ಪ್ರಯತ್ನ ನಡೆಸಲಾಗುತ್ತದೆ. ಇಂತಹ ದುಷ್ಟ ಶಕ್ತಿ ಪ್ರಯೋಗ ಆದಾಗ ಬಲಿಷ್ಠನಾದ ವ್ಯಕ್ತಿ ಕೂಡ ಆರ್ಥಿಕ, ಸಾಮಾಜಿಕ ಮತ್ತು ವೈಯಕ್ತಿಕವಾಗಿ ಕುಗ್ಗಿ ಹೋಗುವ ಸಾಧ್ಯತೆ ಇರುತ್ತದೆ. ಯಾವುದೇ ಕಾರಣವಿಲ್ಲದೇ ಚೆನ್ನಾಗಿದ್ದ ವ್ಯಕ್ತಿ ಈ ರೀತಿ ನಷ್ಟ ಹೊಂದುತ್ತಿದ್ದರೆ, ಆತನ ಮೇಲಿನ ದುಷ್ಟ ಶಕ್ತಿಗಳ ಕಾರಣವೂ ಇರುತ್ತದೆ. ಇಂತಹ ಸಮಯದಲ್ಲಿ ಈ ವ್ಯಕ್ತಿಗಳು ಈ ಮಂತ್ರ ಜಪಿಸಿದರೆ ಶುಭವಾಗುತ್ತದೆ.

First published: