Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!

ವಿಭಿನ್ನ ಧಾರಾವಾಹಿ ಹಾಗೂ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿರುವ ಸ್ಟಾರ್​ ಸುವರ್ಣ ವಾಹಿನಿಯ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ಎಡೆಯೂರು ದೇವಾಲಯದ ಭಂಡಾರ ಪ್ರಸಾದವನ್ನು ಕರ್ನಾಟಕದಾದ್ಯಂತ ಮನೆ ಮೆನೆಗೆ ತಲುಪಿಸುವ ಕೆಲಸ ಆರಂಭಿಸಿದೆ.

First published:

  • 17

    Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!

    ಇತ್ತೀಚಿನ ದಿನಗಳಲ್ಲಿ ಭಕ್ತಿ ಪ್ರಧಾನ ಧಾರಾವಾಹಿಗಳು ಹೆಚ್ಚಾಗುತ್ತಿವೆ. ಹಾಗೆಯೇ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಕೂಡ ಇದರಲ್ಲಿ ಒಂದು. ಈ ಧಾರಾವಾಹಿಯ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದುಮ ಭರ್ಜರಿ '650 ಸಂಚಿಕೆಗಳನ್ನು ಮಗಿಸಿದೆ.

    MORE
    GALLERIES

  • 27

    Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!

    ಸದ್ಯ ಈ ಸ್ಟಾರ್​ ಸುವರ್ಣ ವಾಹಿನಿ ಹೊಸ ಕೆಲಸವೊಂದನ್ನ ಆರಂಭಿಸಿದ್ದು, ನಿಜಕ್ಕೂ ಶ್ಲಾಘನೀಯ ಎನ್ನಬಹುದು. ಎಡೆಯೂರು ದೇವಾಲಯದ ಭಂಡಾರ ಪ್ರಸಾದವನ್ನು ರಾಜ್ಯದಾದ್ಯಂತ ಮನೆ ಮನೆಗೆ ತಲುಪಿಸುವ ಕೆಲಸ ಆರಂಬಿಸಿದ್ದು, ಜೊತೆಗೆ ಧಾರಾವಾಹಿಯ ಬಗ್ಗೆ ಸಹ ಹೆಚ್ಚಿನ ಮಾಹಿತಿ ಕೊಡುತ್ತಿದೆ.

    MORE
    GALLERIES

  • 37

    Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!

    ಇದು ನಿಜಕ್ಕೂ ವಿನೂತನ ಪ್ರಯೋಗವಾಗಿದ್ದು, ದೇವರ ಪ್ರಸಾದ ಜನರಿಗೆ ಸುಲಭವಾಗಿ ತಲುಪುವಂತಾಗಿದೆ. ಇದರಿಂದ ಅದೆಷ್ಟೋ ಭಕ್ತರಿಗೆ ಸಹಾಯವಾಗುವುದು ಮಾತ್ರವಲ್ಲದೇ, ಧಾರಾವಾಹಿಯ ಬಗ್ಗೆ ಜನರಿಗೆ ಮಾಹಿತಿ ಸಿಗುತ್ತದೆ.

    MORE
    GALLERIES

  • 47

    Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!

    ಸಧ್ಯ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಈ ಧಾರಾವಾಹಿ, ಸಿದ್ದಲಿಂಗೇಶ್ವರರ ಜೀವನದ ಕಥೆಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ಸಿದ್ಧಲಿಂಗೇಶ್ವರರ ಹುಟ್ಟು, ಬಾಲ್ಯ, ಬದುಕು ಹಾಗೂ ಪವಾಡಗಳನ್ನು ತೋರಿಸುತ್ತಿದೆ.

    MORE
    GALLERIES

  • 57

    Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!

    ಕನ್ನಡ ಕಿರುತೆರೆಯಲ್ಲೇ ಬಹಳ ವಿಭಿನ್ನವಾಗಿರುವ ಧಾರಾವಾಹಿ 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ'. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್ ಎಂದರೆ ತಪ್ಪಾಗಲಾರದು.

    MORE
    GALLERIES

  • 67

    Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!

    ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುವ ಈ ಧಾರವಾಹಿಯಲ್ಲಿ ಘಟಾನುಘಟಿ ಕಲಾವಿದರೇ ಅಭಿನಯಿಸುತ್ತಿದ್ದು, ಸಿದ್ದಲಿಂಗ ಸ್ವಾಮಿಗಳ ಪಾತ್ರ ಮಾಡುತ್ತಿರುವ ನಟ ವಲ್ಲಭ ಸೂರಿಯವರ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ.

    MORE
    GALLERIES

  • 77

    Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!

    ಇದೀಗ ಈ ವಾಹಿನಿಯ ಹೊಸ ಯೋಜನೆ ಸಹ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಮನೆ ಮನೆಗೆ ಪ್ರಸಾದ ತಲುಪಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

    MORE
    GALLERIES