Sri Krishna Janmashtami: ಶ್ರೀ ಕೃಷ್ಣ ಪ್ರಾಣ ತ್ಯಾಗ ಮಾಡಿದ ಸ್ಥಳ ಇದಂತೆ; ಎಲ್ಲಿದೆ, ಏನು ಈ ಸ್ಥಳದ ಮಹಿಮೆ?

ಸೌರಾಷ್ಟ್ರದಲ್ಲಿ ಕೃಷ್ಣನು ತನ್ನ ಪ್ರಾಣವನ್ನು ತ್ಯಜಿಸಿದ ಸ್ಥಳವಿದೆ. ಮಹಾಭಾರತ ಯುದ್ಧ ನಡೆದು 36 ವರ್ಷಗಳ ಗಾಂಧಾರಿ ಶಾಪದಂತೆ ಶ್ರೀಕೃಷ್ಣನ ಯದುವಂಶ ನಾಶವಾಯಿತು. ಕೃಷ್ಣ ಕೊನೆಯುಸಿರೆಳೆದ ಸ್ಥಳದಲ್ಲಿ ಈಗ ದೇವಸ್ಥಾನವಿದೆ. ಇದು ಹೆಚ್ಚು ಪ್ರಸಿದ್ಧವಾಗಿಲ್ಲದಿದ್ದರೂ ಇಲ್ಲಿನ ಮಾಹಿತಿ ಪ್ರಕಾರ ಇದು ಕೃಷ್ಣ ಕೊನೆಯುಸಿರೆಳೆದ ಸ್ಥಳ ಎನ್ನಲಾಗಿದೆ.

First published: