Sri Ram Navami: ಈ ವರ್ಷ ಶ್ರೀ ರಾಮನವಮಿ ಹೆಚ್ಚು ವಿಶೇಷ, ಇಲ್ಲಿದೆ ಪೂಜಾ ವಿಧಿ-ವಿಧಾನ
Sri Rama Navami: ಈ ವರ್ಷ ಮಾರ್ಚ್ 30ರ ಗುರುವಾರದಂದು ಶ್ರೀರಾಮನವಮಿ ಆಚರಣೆ ನಡೆಯಲಿದ್ದು, ಈ ಬಾರಿ ಶ್ರೀರಾಮ ನವಮಿಯಂದು ಪೂಜಾ ಮುಹೂರ್ತ ಯಾವಾಗ ಹಾಗೂ ಆಚರಣೆ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಧರ್ಮಗ್ರಂಥಗಳ ಪ್ರಕಾರ, ಭಗವಾನ್ ಶ್ರೀರಾಮನ ಜನ್ಮದಿನವನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುತ್ತದೆ. ಇದು ಚೈತ್ರ ನವರಾತ್ರಿಯ ಒಂಬತ್ತನೆಯ ಮತ್ತು ಕೊನೆಯ ದಿನ. ಆದರೆ ಈ ವರ್ಷ ರಾಮನವಮಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ,
2/ 7
ಪುರಾಣಗಳ ಪ್ರಕಾರ, ದಶರಥ ರಾಮ, ಸರ್ವಾಂಗೀಣ ಗುಣಾಭಿರಾಮನಾದ ಶ್ರೀರಾಮನು ಚೈತ್ರ ಶುದ್ಧ ನವಮಿ, ಪುನರ್ವಸು ನಕ್ಷತ್ರದ ಕರ್ಕ ಲಗ್ನದಲ್ಲಿ, ನಿಖರವಾಗಿ ಅಭಿಜಿತ್ ಮುಹೂರ್ತದಲ್ಲಿ, ಅಂದರೆ ಮಧ್ಯಾಹ್ನ 12 ಗಂಟೆಗೆ, ಅಂದರೆ ಮಧ್ಯದಲ್ಲಿ ಜನಿಸಿದನು.
3/ 7
ಏಕೆಂದರೆ ರಾಮನವಮಿಯ ದಿನದಂದು ಅನೇಕ ಅಪರೂಪದ ಯೋಗಗಳು ರೂಪುಗೊಳ್ಳುತ್ತಿವೆ. ಶ್ರೀರಾಮ ನವಮಿಯಂದು ಅಮೃತ ಸಿದ್ಧಿ ಯೋಗ, ಗುರು ಪುಷ್ಯ ಯೋಗ, ಶುಭ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ರವಿ ಯೋಗ ರೂಪುಗೊಳ್ಳುತ್ತಿದೆ.
4/ 7
ಪಂಚಾಂಗದ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನಾಂಕವು ಮಾರ್ಚ್ 29, 2023 ರಂದು ರಾತ್ರಿ 09.07 ಕ್ಕೆ ಪ್ರಾರಂಭವಾಗುತ್ತದೆ. ನವಮಿ ತಿಥಿ ಮಾರ್ಚ್ 30, 2023 ರಂದು ರಾತ್ರಿ 11.30 ಕ್ಕೆ ಕೊನೆಗೊಳ್ಳುತ್ತದೆ.
5/ 7
ಯಾವ ಯೋಗ ಯಾವ ಸಮಯದಲ್ಲಿ ರೂಪುಗೊಳ್ಳುತ್ತದೆ? ಗುರು ಪುಷ್ಯ ಯೋಗ - 3 0 ಮಾರ್ಚ್ 2023, 10.59 - 31 ಮಾರ್ಚ್ 2023, 06.13 am ಅಮೃತ ಸಿದ್ಧಿ ಯೋಗ - 30 ಮಾರ್ಚ್ 2023, 10.59 - 31 ಮಾರ್ಚ್ 2023, 06.13 ಸರ್ವಾರ್ಥ ಸಿದ್ಧಿ ಯೋಗ - ಇಡೀ ದಿನ ರವಿ ಯೋಗ - ಇಡೀ ದಿನ
6/ 7
ಇನ್ನು ಈ ವರ್ಷ ರಾಮನವಮಿ ಗುರುವಾರ ಬಂದಿದ್ದು ಬಹಳ ವಿಶೇಷವಾಗಿದೆ. ಏಕೆಂದರೆ ಶ್ರೀರಾಮನು ಭಗವಾನ್ ವಿಷ್ಣುವಿನ 7 ನೇ ಅವತಾರವಾಗಿದೆ. ಗುರುವಾರ ವಿಷ್ಣುವಿಗೆ ಬಹಳ ಪ್ರಿಯವಾದ ವಾರ.. ಹೀಗಿರುವಾಗ ಗುರುವಾರ ರಾಮಜನ್ಮೋತ್ಸವ ನಡೆಯುತ್ತಿರುವುದರಿಂದ ಇದರ ಮಹತ್ವ ಮತ್ತಷ್ಟು ಹೆಚ್ಚಿದೆ.
7/ 7
ರಾಮ ನವಮಿಯ ದಿನದಂದು , ಒಂದು ಬಟ್ಟಲಿನಲ್ಲಿ ಗಂಗಾಜಲ ತೆಗೆದುಕೊಂಡು ರಾಮ್ ರಕ್ಷಾ ಮಂತ್ರವನ್ನು ಹಾಗೂ 'ಓಂ ಶ್ರೀ ಹ್ರೀ ಕ್ಲೀಂ ರಾಮಚಂದ್ರಾಯ ಶ್ರೀ ನಮಃ' ಎಂದು 108 ಬಾರಿ ಜಪಿಸಿ. ಅದನ್ನು ಮನೆಯ ಪ್ರತಿಯೊಂದು ಮೂಲೆಯಲ್ಲಿ ಸಿಂಪಡಿಸಿ. ಇದರಿಂದ ಮನೆಯ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ.
First published:
17