Sri Rama Navami: ರಾಮನಿಗೆ ಈ ಹೆಸರು ಇಟ್ಟಿರುವುದರ ಹಿಂದೆಯೂ ಇದೆ ಒಂದು ಕಥೆ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ
Srii Rama Navami: ಇಂದು ಶ್ರೀರಾಮ ನವಮಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಆದರ್ಶ ಪುರುಷ ಶ್ರೀರಾಮ ಹುಟ್ಟಿದ ಈ ದಿನವನ್ನು ಭಕ್ತಾಧಿಗಳು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಆದರೆ ಇಷ್ಟಕ್ಕೂ ಶ್ರೀರಾಮನಿಗೆ ಈ ಹೆಸರು ಇಡಲು ಕಾರಣ ಏನು ಹಾಗೂ ಇಟ್ಟಿದ್ದು ಯಾರು ಎಂಬುದರ ಬಗ್ಗೆ ಹಲವಾರು ಜನರಿಗೆ ಗೊತ್ತಿಲ್ಲ. ಅದಕ್ಕೆ ಉತ್ತರ ಇಲ್ಲಿದೆ. ಈ ರಾಮ ಹೆಸರಿನ ಹಿಂದಿನ ಕಥೆ ಏನು ಎಂಬುದು ಇಲ್ಲಿದೆ,
ಇಂದು ಶ್ರೀರಾಮನ ಪೂಜೆ ಮಾಡಲು ಬೆಳಗ್ಗೆ 11.11 ರಿಂದ ಮಧ್ಯಾಹ್ನ 1.40 ರವರೆಗೆ ಉತ್ತಮ ಸಮಯವಾಗಿದ್ದು, ರಾಮ ನವಮಿ ಗುರುವಾರ ಬಂದಿರುವುದರಿಂದ ಇನ್ನೂ ವಿಶೇಷ ಎನ್ನಬಹುದು. ರಾಮ ವಿಷ್ಣುವಿನ ಅವತಾರ, ಗುರುವಾರ ವಿಷ್ಣುವಿಗೆ ಬಹಳ ಪ್ರಿಯವಾದ ದಿನ ಹಾಗಾಗಿ ಇಂದು ಅಪರೂಪದಲ್ಲಿ ಅಪರೂಪದ ದಿನ ಎನ್ನಲಾಗುತ್ತಿದೆ.
2/ 7
ಸಾಮಾನ್ಯವಾಗಿ ಶ್ರೀರಾಮ ನವಮಿಯ ದಿನ ಯಾವ ರೀತಿ ಪೂಜೆ ಮಾಡಬೇಕು, ಯಾವ ಕೆಲಸ ಮಾಡಬಾರದು ಎಂಬುದರ ಬಗ್ಗೆ ಹಿರಿಯರು ಹೇಳುತ್ತಾರೆ. ಆದರೆ ಶ್ರೀರಾಮನ ಹೆಸರಿನ ಹಿಂದಿನ ಕಥೆ ಮಾತ್ರ ಇನ್ನೂ ಹಲವಾರು ಜನರಿಗೆ ಗೊತ್ತಿಲ್ಲ. ಶ್ರೀರಾಮನ ಹೆಸರಿನ ಹಿಂದಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ.
3/ 7
ಧಾರ್ಮಿಕ ಗ್ರಂಥಗಳ ಪ್ರಕಾರ, ರಾಮನ ಜನ್ಮ ತ್ರೇತಾಯುಗದಲ್ಲಿ ಆಗಿದ್ದು ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಹಾಗೆಯೇ ಅಯೋಧ್ಯೆಯ ರಾಜ ದಶರಥ ಬಹಳ ವರ್ಷಗಳ ಕಾಲ ಮಕ್ಕಳಿಲ್ಲದೇ ಕೊರಗುತ್ತಿದ್ದ. ಅದೆಷ್ಟೇ ಪೂಜೆ ಹವನ ಮಾಡಿದರೂ ಸಹ ಅವನಿಗೆ ಮಕ್ಕಳಾಗಿರಲಿಲ್ಲ.
4/ 7
ಕೊನೆಗೆ ಅನೇಕ ಹಿರಿಯರ ಸಲಹೆ ಮೇರೆಗೆ ಪುತ್ರಕಾಮೇಷ್ಠಿ ಯಾಗವನ್ನು ದಶರಥ ಮಾಡುತ್ತಾನೆ. ಆ ಯಾಗದ ನಂತರ ಪಾಯಸವನ್ನು ಪ್ರಸಾದವಾಗಿ ನೀಡಲಾಗುತ್ತದೆ. ಆ ಪಾಯಸ ಸೇವಿಸಿದ ದಶರಥನ ಮೂವರು ರಾಣಿಯರಾದ ಕೌಸಲ್ಯ, ಸುಮಿತ್ರಾ ಕೈಕೇಯಿ ಗರ್ಭಧರಿಸುತ್ತಾರೆ.
5/ 7
ಈ ರಾಣಿಯರು ನಾಲ್ಕು ಗಂಡು ಮಕ್ಕಳಿಗೆ ಜನದ್ಮ ನೀಡುತ್ತಾರೆ. ದಶರಥನ ಮೊದಲ ಪತ್ನಿ ಕೌಸಲ್ಯ ಚೈತ್ರ ಶುಕ್ಲ ನವಮಿಯಂದು ನೀಲವರ್ಣದ,, ಪರಮ ತೇಜಸ್ವಿಯಾದ, ಅತಿ ಸುಂದರವಾದ ಮಗುವಿಗೆ ಜನ್ಮ ನೀಡುತ್ತಾಳೆ.
6/ 7
ಈ ಸುಂದರ ಮಗುವಿಗೆ ರಘುವಂಶೀಯರ ಗುರುಗಳಾದ ಮಹರ್ಷಿ ವಶಿಷ್ಠರು ರಾಮಚಂದ್ರ ಎಂದು ನಾಮಕರಣ ಮಾಡುತ್ತಾರೆ. ವಶಿಷ್ಠರ ಪ್ರಕಾರ, ರಾಮ ಎಂಬ ಪದವು ಅಗ್ನಿ ಬೀಜ ಮತ್ತು ಅಮೃತ ಬೀಜ ಎಂಬ ಎರಡು ಉಚ್ಚಾರಾಂಶಗಳಿಂದ ಕೂಡಿದೆ. ಇದರ ಉಚ್ಚಾರಣೆಯು ದೇಹ ಮತ್ತು ಆತ್ಮಕ್ಕೆ ಶಕ್ತಿಯನ್ನು ನೀಡುತ್ತದೆಯಂತೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17