Rama Navami 2023: ನಾಳೆ ಹಬ್ಬದ ದಿನ ಈ 5 ಕೆಲಸಗಳನ್ನು ಮಾಡಲೇಬೇಡಿ

Rama Navami 2023: ಶ್ರೀ ರಾಮ ನವಮಿ ಹಬ್ಬಕ್ಕೆ ಕೇವಲ ಒಂದು ದಿನ ಬಾಕಿ ಇದೆ. ಶ್ರೀರಾಮನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಭಕ್ತಾಧಿಗಳು ಸಿದ್ಧರಾಗಿದ್ದಾರೆ. ಶ್ರೀರಾಮನ ಆಶೀರ್ವಾದ ಪಡೆಯಲು ಈ ದಿನ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ನಂಬಿಕೆಗಳ ಪ್ರಕಾರ, ಈ ರಾಮನವಮಿ ದಿನದಂದು ಕೆಲವು ತಪ್ಪುಗಳನ್ನು ಮಾಡಬಾರದು ಎನ್ನಲಾಗುತ್ತದೆ. ಹಾಗಾದ್ರೆ ಈ ದಿನ ಯಾವ ಕೆಲಸ ಮಾಡಬಾರದು ಎಂಬುದು ಇಲ್ಲಿದೆ.

First published:

  • 17

    Rama Navami 2023: ನಾಳೆ ಹಬ್ಬದ ದಿನ ಈ 5 ಕೆಲಸಗಳನ್ನು ಮಾಡಲೇಬೇಡಿ

    ರಾಮನವಮಿ ಎಂದರೆ ರಾಮ ಭಕ್ತರಿಗೆ ಹಬ್ಬವಿದ್ದಂತೆ. ಶ್ರೀರಾಮನನ್ನು ಮೆಚ್ಚಿಸಲು ಅನೇಕ ಮಂತ್ರಗಳು ಮತ್ತು ಶ್ಲೋಕಗಳನ್ನು ಪಠಿಸಬೇಕು ಎಂದು ಧಾರ್ಮಿಕ ಗ್ರಂಥಗಳು ಹೇಳುತ್ತವೆ. ಹಾಗೆಯೇ ಈ ದಿನ ಕೆಲ ತಪ್ಪುಗಳನ್ನು ಮಾಡುವುದರಿಂದ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ.

    MORE
    GALLERIES

  • 27

    Rama Navami 2023: ನಾಳೆ ಹಬ್ಬದ ದಿನ ಈ 5 ಕೆಲಸಗಳನ್ನು ಮಾಡಲೇಬೇಡಿ

    ಮಖ್ಯವಾಗಿ ಆಹಾರದ ಬಗ್ಗೆ ಎಚ್ಚರ ಇರಬೇಕು. ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸದೆಯೇ nಆವು ಈ ದಿನ ಅಡುಗೆ ಮಾಡಬೇಕು. ಹಾಗೆಯೇ ಯಾವುದೇ ಕಾರಣಕ್ಕೂ ಈ ದಿನ ಮಾಂಸಾಹಾರ ಮತ್ತು ಮದ್ಯವನ್ನು ಸೇವನೆ ಮಾಡಬಾರದು.

    MORE
    GALLERIES

  • 37

    Rama Navami 2023: ನಾಳೆ ಹಬ್ಬದ ದಿನ ಈ 5 ಕೆಲಸಗಳನ್ನು ಮಾಡಲೇಬೇಡಿ

    ಇನ್ನು ಮುಖ್ಯವಾಗಿ ಈ ದಿನ ಯಾವುದೇ ಕಾರಣಕ್ಕೂ ಬೇರೆಯವರ ಮನಸ್ಸಿಗೆ ನೋವು ಮಾಡಬಾರದು. ಈ ದಿನ ಸಾಧ್ಯವಾದಷ್ಟು ನಿಮ್ಮ ಕೋಪವನ್ನು ನಿಯಂತ್ರಣ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಮಾತುಗಳ ಕಾರಣದಿಂದ ರಾಮ ಕೋಪಕ್ಕೆ ಗುರಿಯಾಗುತ್ತೀರಿ.

    MORE
    GALLERIES

  • 47

    Rama Navami 2023: ನಾಳೆ ಹಬ್ಬದ ದಿನ ಈ 5 ಕೆಲಸಗಳನ್ನು ಮಾಡಲೇಬೇಡಿ

    ಇನ್ನು ಈ ದಿನ ನೀವು ಕ್ಷೌರ ಮಾಡಬಾರದು ಎನ್ನಲಾಗುತ್ತದೆ. ಅಲ್ಲದೇ ಹಬ್ಬದ ದಿನ ಉಗುರು ಕಟ್ ಮಾಡುವುದನ್ನ ಸಹ ನಿಷೇಧಿಸಲಾಗಿದೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಬರುತ್ತದೆ.

    MORE
    GALLERIES

  • 57

    Rama Navami 2023: ನಾಳೆ ಹಬ್ಬದ ದಿನ ಈ 5 ಕೆಲಸಗಳನ್ನು ಮಾಡಲೇಬೇಡಿ

    ಹಾಗೆಯೇ ರಾಮ ನವಮಿ ದಿನ ಬಡವರಿಗೆ ದಾನ ಧರ್ಮ ಮಾಡಬೇಕು. ನಿಮ್ಮ ಕೈಲಾದಷ್ಟು ಸಹಾಯ ಮಾಡುವುದರಿಂದ ಮುಂದಿನ ದಿನಗಳಲ್ಲಿ ಸಹ ನಿಮಗೆ ಬೇರೆ ರೀತಿಯಾಗಿ ಸಹಾಯ ಸಿಗುತ್ತದೆ. ಅಲ್ಲದೇ, ಆಶೀರ್ವಾದ ಸಹ ಸಿಗುತ್ತದೆ.

    MORE
    GALLERIES

  • 67

    Rama Navami 2023: ನಾಳೆ ಹಬ್ಬದ ದಿನ ಈ 5 ಕೆಲಸಗಳನ್ನು ಮಾಡಲೇಬೇಡಿ

    ಅಲ್ಲದೇ, ಮುಖ್ಯವಾಗಿ ಈ ದಿನ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಮಾತು, ಆಲೋಚನೆ ಅಥವಾ ಕಾರ್ಯದಿಂದ ಇತರರನ್ನು ನೋಯಿಸಬೇಡಿ. ನಿಮ್ಮ ಒಳ್ಳೆಯ ನಡತೆಯಿಂದ ನೀವು ದೇವರ ಕೃಪೆಗೆ ಪಾತ್ರರಾಗಬಹುದು.

    MORE
    GALLERIES

  • 77

    Rama Navami 2023: ನಾಳೆ ಹಬ್ಬದ ದಿನ ಈ 5 ಕೆಲಸಗಳನ್ನು ಮಾಡಲೇಬೇಡಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES