Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳದ ಇತಿಹಾಸ ಗೊತ್ತಾ? ಶಿವ ಇಲ್ಲಿ ನೆಲೆ ನಿಂತಿದ್ದೇಗೆ?

Dharmasthala Manjunatha Temple : ಕರ್ನಾಟಕ ಪ್ರಮುಖ ಹಾಗೂ ಖ್ಯಾತಿ ಪಡೆದ ಸ್ಥಳವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ದೇಗುಲಕ್ಕೆ 800 ವರ್ಷಗಳ ಇತಿಹಾಸ ಇದೆ. ಶಿವನ ಧಾರ್ಮಿಕ ಕ್ಷೇತ್ರವಾದ ಈ ದೇಗುಲದಲ ಆಡಳಿತದ ನಡೆಸುತ್ತಿರುವವರು ಜೈನರು ಇದು ಇಲ್ಲಿನ ವಿಶೇಷ ಸಂಗತಿಯಾಗಿದೆ. ಕೇರಳ ದೇಗುಲದ ವಾಸ್ತುಶಿಲ್ಪ ಮಾದರಿಯಲ್ಲಿ ಶ್ರೀ ಮಂಜುನಾಥ ದೇವಾಲಯ ಇದೆ.

First published: